ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭

ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವ ಜನ್ಮದ ವೃತ್ತಾಂತ,

ಆಗ ಸುದಾಸನು ಅನ್ನುತ್ತಾನೆ; - ( ಮಿತ್ರನೇ ನಾನಾದರೂ ನನ್ನ ಧರ್ಮಾ ನುಸಾರವಾಗಿ ನಿನ್ನ ಸೇವಾವೃತ್ತಿಯಲ್ಲಿದ್ದು, ನನ್ನ ಮನೋಭಿಲಾಷೆಯನ್ನು ಪೂರ್ಣಮಾಡಿಕೊಳ್ಳುವೆನು, ಈ ಮಾತಿಗೆ ನೀನು ಸಮ್ಮತಿಸು ” ಎಂದು ವಿನಂತೀಮಾಡಿಕೊಂಡನು. ಆಗ ಸುಕರ್ಮನು ಮಿತ್ರನ ಮಾತಿಗೆ ಆನಂದ ದಿಂದ ಒಪ್ಪಿಕೊಂಡನು. ಈರ್ವರೂ ಕೂಡಿಕೊಂಡು ಪ್ರಯಾಗ ಕ್ಷೇತ್ರಕ್ಕೆ ಹೋಗಿ ಜಾನ್ಹ ವೀತಟಾಕದಲ್ಲಿ ಒಂದು ಸಣ ಕುಟೀರವನ್ನು ನಿರ್ಮಾಣಮಾ ಡಿಕೊಂಡು ವಾಸಮಾಡಹತ್ತಿದರು. ಬ್ರಾಹ್ಮಣನು ಹನ್ನೆರಡುವರುವ ಪರಿ ಯಂತರ ತಪವನ್ನಾಚರಿಸಿದನು; ಆದರೂ ಜಗದೀಶನು ಪ್ರಸನ್ನ ನಾಗಲಿಲ್ಲ. ಆಗ ಅವನು ಖಿನ್ನ ಮನನಾಗಿ ಸನ್ಯಾಸಾಕ್ರನನ್ನು ಕರಿಸಿ ಪುನಃ ತಪ ವನ್ನಾರಂಭಿಸಿದನು.
ಸುವಾಸನಾದರೂ ತನ್ನ ಧರಾನುಸಾರವಾಗಿ ಆ ಬ್ರಾಹ್ಮಣನ ಜೊ ತೆಯಲ್ಲಿಯೇ ಇದ್ದುಕೊಂಡು ತನ್ನ ಮನೋಭಿಷ್ಟ್ಯವನ್ನು ಹೊಂದಬೇಕೆಂ ದು ಬಗೆದು. ಆ ಸನ್ಯಾಸಿಯ ಸೇವೆಯನ್ನು ಮಾಡುತ್ತ ಕಾಲಹರಣ ಮಾಡ ಹತ್ತಿದನು.
ಈ ಪ್ರಕಾರ ತಪವನ್ನು ಆಚರಿಸುವದರಲ್ಲಿಯೇ ಪುನಃ ಹನ್ನೆರಡುವರು ನಗಳು ಕಳೆದುಹೋದವು; ಆದರೆ ಜಗದೀಶನು ಕರುಣಿಸಲಿಲ್ಲ ಇದರಿಂದ ಸು ಕರನು ಖಿನ್ನಾಂತಕರುಣವಾಗಿ ತನ್ನ ಮಿತ್ರನನ್ನು ಕುರಿತು ಅನ್ನುತ್ತಾನೆ

  • ಎ ಪರಮಪ್ರಿಯ ಮಿತ್ರನಾದ ಸುದಾಸನೆ ? ನಾನು ತಪಸ್ಸನ್ನು ಮಾ

ಡಹತ್ತಿ ಇಪ್ಪತ್ತುನಾಲ್ಕು ವರುಷಗಳಾದವು, ಆದರೂ ಜಗನ್ನಿಯಂತನು ಕ ರುಣಿಸಲಿಲ್ಲ. ಇನ್ನು ಪುನಃ ಸಂಸಾರವಾರದಲ್ಲಿ ಸಿಲುಕಿಕೊಂಡು ಅನುಯಾ ಮಿಗಳಲ್ಲಿ ಮುಖವನ್ನೆತ್ತಿ ಸಂಚಾರಮಾಡಲಿಕ್ಕೆ ನನ್ನ ಮನಸ್ಸು ಹಿಂಜರಿಯು ತದೆ, ಅದರಿಂದ ಈ ಲೋಕಪಾವನೆಯಾದ ಭಾಗೀರಥಿಯಲ್ಲಿ ದೇಹವಾತವ ನ್ನು ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದ್ದೇನೆ” ಆದರೆ ಆತ್ಮಘಾತವು ನಾನ ಗಳಲ್ಲಿ ನಿಮ್ಮಿದ್ದವೆಂದು ಹೇಳಲ್ಪಟ್ಟಿದೆ. ಇಷ್ಟೇ ಅಲ್ಲ: ಪೂರ್ವಜರು ಹಿಗೆ ಹೇಳಿರುವರಲ್ಲಾ “ಹಿಂದೆ ಮಾಡಿದ್ದನ್ನು ಮರೆತು, ಮುಂದೆ ಮಾಡತಕ್ಕದ್ದೆ ನಾದರೂ ಸರಿಯಾಗಿ ಆಚರಿಸು” ಎಂದು ಹೇಳಿದ್ದಾರೆ ಅದರಿಂದ ಮನಸ್ಸು ಭೀತಿಯುಕ್ತವಾಗಿದೆ.
ಆಗ ಸುದಾಸನು ಅನ್ನುತ್ತಾನೆ;- “ಅಹುದು ಆತ್ಮಘಾತಮಾಡಿಕೊ ಳ್ಳುವದು ನನ್ನ ಮನಸ್ಸಿಗೂ ಬರುವದಿಲ್ಲ. ಆದರೆ ಈ ತ್ರಿವೇಣಿ ಸಂಗಮದಲ್ಲಿ ದೇಹವಾತ ಮಾಡಿಕೊಂಡರೆ ಪಾಪವು ತಟ್ಟುವದಿಲ್ಲವೆಂತಲೂ, ಮನೋಭೀ