ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೯

ಈ ಪುಟವನ್ನು ಪ್ರಕಟಿಸಲಾಗಿದೆ
೩೬೮
ಆಕಬರಬೀರಬಲ ಚಾತುರವಾದ ವಿನೋದಕಥೆಗಳು.

ಯುವರಾಜ ಪದಾಪೇಕ್ಷೆಯುಳ್ಳವರ ಸಲುವಾಗಿ ಸ್ಥಳವನ್ನು ಕಾದಿಟ್ಟು ಆಸ ಮಂತಾದ್ದಾಗದಲ್ಲಿ ಪತಿಗಳು ಕುಳಿತುಕೊಳ್ಳುವದಕ್ಕೆ ತಕ್ಕಸ್ಥಳವನ್ನು ಮಾ ಡಿದ್ದರು ಅಂತಃ ಪುರದ ಸ್ತ್ರೀಯರ ಸಲುವಾಗಿ ಬೇರೆಸ್ಥಳವು ಏರ್ಧೆಡಿಸಲ್ಪಟ್ಟ ತು ಮಹಾ ಸಭೆಯು ನೆರೆಯುವ ದಿವಸವು ಬಂದಕೂಡಲೆ ಅನೇಕ ಜನರ ತಂಡವುಬಂದು ಆ ಮಂಟಪದಲ್ಲಿ ತಮ ತಮಗೆ ಅನುಕೂಲವಾದ ಸ್ಥಳಗಳಲ್ಲಿ ಬಂದು ಕುಳಿತುಕೊಂಡರು ಚಾವಣೆಹನು ಸಿಂಹಾಸನಾಧಿತನಾದನು ಆ ಮೇಲೆ ಒಬ್ಬಚೋಪದಾರನು ಎನ್ನು ನಿಂತು ಎಲ್ಲರಿಗೂ ಕೇಳಿಸುವಂತೆ ಯು ವರಾಜ ಪದವಿಯನ್ನು ಸಂಪಾದಿಸಬೇಕೆಂಬ ಕುತೂಹಲವುಳ್ಳ ತರುಣರು ಮುಂದೆ ಬರಬೇಕೆ ಎಂದು ಗಟ್ಟಿಯಾಗಿ ಕೂಗಿದನು. ಆಗ ನಾಲ್ಕೂ ಕಡೆ ಯಿಂದ ತರುಣಮಂಡಳಿಯು ಮುಂದೆಬಂದು ಮಧ್ಯಭಾಗದಲ್ಲಿ ಕುಳಿತುಕೊಂ ಡರು ಅವರಲ್ಲಿ ಬೊಕ್ಕನೆತ್ತಿಯ ಒಬ್ಬ ತರುಣನೂ ಅವರಲ್ಲಿ ಬಂದು ಕುಳಿತ ನು ಪ್ರಶ್ನೆಗಳನ್ನು ಮಾಡುವದಕ್ಕೆ ಜಗನ್ನಾಥ ಪಂಡಿತರಾಜ ಬೀರಬಲ್ಲ, ತೊಡರಮಲ್ಲ ! ಅಬುಫಜಲ್ಲ ಕವಿಗಂಗ, ಖಾನಖಾನಾ ಫೈಜಿ ಜಂಗ ತಾನಸೇನ ತಾನತರಂಗ ಬೈಜೂ ಬಾವರಾ ರಾಜಾಮಾನಸಿಂಹಂಬ ಹನ್ನೆರಡು ಜನರನ್ನು ನಿಯಮಿಸಿದ್ದರು ಅವರು ಪ್ರತಿಯೊಬ್ಬ ದಾಭಿಲಾ ಯಾದ ತರುಣರಿಗೆ ವಗದಿಯ ಪ್ರಕಾರ ಪಶ್ನೆಗಳನ್ನು ಮಾಡಹತ್ತಿದರು.
ಜಗನ್ನಾಥ ಪಂಡಿತರಾಯನು ಪ್ರಥಮದಲ್ಲಿ ಜಗತ್ತಿನಲ್ಲಿ ಎಲ್ಲರಿಕಿಂತ ಶ್ರೀಪ ನಾದ ಖಾನನು ಯಾರು ಎಂದು ಪ್ರಶ್ನೆ ಮಾಡಿದನು ಕೆಲವರು ಗೋವಳಕೊಂಡದವನೆಂತಲೂ ಕೆಲವರು ವಾಂಯಿಯತಾನನು ಕೆನಂ ತಲೂ ತಮತಮಗೆ ಗೊತ್ತು ಇದ್ದ ಖಾನರ ಹೆಸರನ್ನು ಹೇಳಿದರು ಕಟ್ಟಕ ಡೆಯಲ್ಲಿ ಒಬ್ಬತರುಣನು ಎಲ್ಲರಿಗೆ ಕೇಳಿಸುವಂತೆ ಎಲ್ಲಕ್ಕಿಂತಲೂ ಓರಾನ ವೆಂಬದು ಶ್ರೇಷ್ಠವಾದದ್ದು ಓಲಖಾನ ಅಂದರೆ ಗುರುತು ಅಥವಾ ಪರಿಚಯ ಎಂದು ಉತ್ತರಕೊಟ್ಟನು.
ಎಲ್ಲತರುಣರ ಮುಖಗಳು ಕೆಳಗೆ ಆದವು. ಬೀರಬಲನು ಆ ಬಾಲಕನ ನ್ನು ಮುಂದೆ ಕರೆದು ( ಬಾಲಕನೇ ಈ ಕ್ಷಣ ಭಂಗುರವಾದ ಜಗತ್ತಿನಲ್ಲಿ ಎಲ್ಲಕ್ಕೂ ಶ್ರೇಷ್ಠವಾದದ್ದು ಯಾವದು ” ಎಂದು ಕೇಳಿದನು ಅದಕ್ಕೆ ಆ ಬಾಲಕನು ಸ್ವಲ್ಪಾದರೂ ಯೋಚಿಸದೆ, ಧರ್ಮ ಎಂದು ಉತ್ತರ ಕೊಟ್ಟ ನು, ಬೀರಬಲನು ಹಿಂದಕ್ಕೆ ಸರಿದನು.
ಕವಿಗಂಗ-ತರುಣರೇ ಎಲ್ಲಕ್ಕಿಂತಲೂ ಸವಿಯಾದದ್ದು ಯಾವು ಬಾಲಕ-ಗರ