ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ವರ ವಚನಶಾಸ್ತ್ರವು, ಡುದುರಾಚಾರಗಳಲ್ಲಿವಡೆವಭವಭಾರಿಗಳ ಮುಖವನೋಡಲಾಗದಯ್ಯಾ ಅ ಖಂಡೇಶ್ವರಾ || ೧೦ || ಈಶನಮರೆಯಲ್ಲಿವೇಶವೆಕೊಟ್ಟಾಡುವರೆಲ್ಲಾ ಜಂ ಗಮವೇ | ಅಲ್ಲಲ್ಲಾ ಅದೇನುಕಾರಣವೆಂದರೆ ತಮ್ಮ ನೀಲವು ತಾವುಕಾಣ ರು | ಮುನ್ನ ಹೋದಪುರಾತನರಬಟ್ಟಯನರಿಯರು ! ಭಿನ್ನ ಪ್ರಭೆಯಲ್ಲಿ ಮನಮಗ್ನರಾಗಿರ್ಹಭಿನ್ನಜೀವಿಗಳಂತಿರಲಿ | ಇನ್ನು ನಿಜಜಂಗಮದನೀವು ಯಂತೆಂದಡೆ | ತಥಮಿಥ್ಯರಾಗದ್ವೇಷವನಳಿದುಸ್ತುತಿನಿಂದಾ | ಸಮನಾ ಗಿಯಿಹರರದಗತಿಗೆಡಿಸಿ | ದೈತಾದ್ರೆತಂಗಳನೀಗಿ ಸತ್ಯಸದಾಚಾರವೇ ಅಂಅವಾಗಿ । ಭಜ್ಞಾನವೈರಾಗ್ಯವೇಭೂಷಣಗಳಾಗಿಅ೦ಗಮನವಾಣಾ ದಿಸಕಲಕರಣೇಂದ್ರಿಯಂಗಳೆಲ್ಲಾಲಿಂಗದಲ್ಲಿನಿಕ್ಷೇಪವಾಗಿ | ಸ್ಪಟಿಕದಘಟ ದಲ್ಲಿ ಜ್ಯೋತಿಯನಿರಿಸಿದಂತೆತನ್ನವಳಹೊರಗೆಮಹಾಜ್ಞಾನವೇತುಂಬಿ | ತೂ ಳಗಿಬೆಳಗುತ್ತಾ ! ವಡಲುಸಾಧಿಕೆಯನುರುಹಿಭಕ್ತಿಭಿಕ್ಷಾಂದೇಹಿಯೆಂದು ಸುಳಿವಪರಮಜಂಗಮದಸುಳಹಿಲ್ಲ ಜಗತ್ಪಾವನಆತನನುಡಿಗಡಣವೆಲ್ಲಾ ಹ ರಮಬೋದೆ ಆತನದತೃನಸ್ಸನವೆಲ್ಲಾ ಮಹಾಪುಣ್ಯವು! ಆತನಕೃಪೆಯಿಂ ದನೋಡಿದನೋಟವೆಲ್ಲಾಸಕಲಪ್ರಾಣಿಗಳಿಗೆಸಾಲೋಕ್ಯಪದವು ಇಂತಪ್ಪ ಮಹಾಘನಪರಾತ್ಪರವಾದಹರಣಜಂಗಮದ ಪಾದಕ್ಕೆ ದಮೋನಮೋ ಎಂಬೆನಯ್ಯಾ ಅಖಂಡೇಶ್ವರಾ || ೧೦೫ ಯನ್ನಗರ್ವಾಹಂಕಾರವ ಕೆಡಿಸ ಯಾ ಯನ್ನ ಅಂಗಮನದಾಣಗಳಸುತ್ತಿದಆಶಾವಾಶವೆಂಬತೊಡನಗಂ ಟಬಡಿಸಯ್ಯಾ ! ಮನ್ನಸದಾಚಾರದಲ್ಲಿನಡಿಸಯ್ಯಾ | ಯನ್ನ ಪರಮಜೀ ವಾನುಭಾವನುಡಿಸಯ್ಯಾ | ಯನಗೆಭಜ್ಞಾನವೈರಾಗ್ಯದಭೂಷಣವತೂ ಡಿಸಿನಿಮ್ಮ ಕರುಣದಕಂದನೆಂದುಸಲಹಯ್ಯಾ ಅಖಂಡೇಶ್ವರಾll೧೦೬! ನಿತ್ಯ ನಿಂಗಾರನೆಯಮಾಡಿಕೊಂಡುಸದ್ಭಕ್ತರನರಸುತ್ತಾ ಭಕ್ತಭಿಕ್ಷವಬೇಡುವೆ ನೆಂದುಬರುವಾಗಗ್ರಾಮದಬಾಗಿಲಲ್ಲಿತಡಿಯುವಂತಮಾಡಯ್ಯಾಯನ್ನ ! ಆ ಕಾರುತಡೆಯದಿದ್ದರೆ | ಆಗ್ರಾಮವಪೊಕ್ಕು ಮನೆಮನೆಯತಿರುಗುವಂತಮಾ ಡಯಾಯ ! ಮನೆಮನೆಯತಿರುಗಿದಡೆ 1 ಯನ್ನ ಕಂಡು ಸರ್ವರು ಅ ಈ ಮೊಗೆಯನ್ನಿಕ್ಕುವಂತೆಮಾಡಯ್ತಾಯನ್ನ | ಆಗ್ರಾಮವನುಳಿದು ಮ ತೊಂದುಗ್ರಾಮವನರಿಸಿಕೊಂಡು ಬರುವಬಟ್ಟೆಯಲ್ಲಿ 1 ಝಳತಗಲಿ ತಲೆ ಗುಂದಿಮುಖಬಾಡಿ ವಡಲೊಳಗಣ ಕುಧಾಗ್ನಿ ಛಡಾಳಿಸಿ ತನುವನುಟ್ಟು, ನ ಡವಗತಿಗೆಟ್ಟುಧವಗುಂದಿಧರೆಗೆಬೀಳುವಂತಮಾಡಯಾಯ ! ಆಸನ ಯದಲ್ಲಿ ನಿಮ್ಮ ನೆನಹುಮರೆದ! ಜಗದಭೋಗವ ನಾಶಮಾಡು ಅಖಂಡೇಶ ರಾ ! ನಿಮ್ಮಚರಣಕ್ಕೆ ದುರಸ್ತನಮಾಡಯ್ತಾನನ್ನದೇವಾದಿದೇವ | ೧೭ ||