ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Y ಅಖಂಡೇಶ್ವರ ವಚನಶಾಸ್ತ್ರವು, - - - - - ಳಿದಾಡುವಯಂನಮನಪು | ನಿಲುವದಕ್ಕೆ ನೀವೆದೇ ಬೇರೆಮಾವಸ್ಯಾನ ವುಂಡೇನಯ್ಯಾ ! ಗಾಳಿಗಂಧವನಪ್ಪಿದಂತೆ ! ನಿಂಮಮುಟ್ಟಿದಚಿತ್ತುಯತೆ ತ್ಯಹರಿದಾಡೆಯೇನುಭಯವಿಲ್ಲ ! ಅತನೀವೆಲ್ಲ ಬೇರೆಮತ್ತೇನುಯಿ ಇವಯಅ ಖಂಡಕೃರಾ ll೧.೦೨ll ಮಾಡಿದಮಾಟವಮರೆದೆನಯ್ಯಾಂನಿಂಮೋ ಳಗೆ | ನೋಡಿದನೋಟವಮರೆದೆನಯಾನಿಂನೊಳಗೆ / ಕಾಡಿದ ಕಾಟವ ಮರೆದೆನಯಾನಿಂನೊಳಗೆ ಕರ್ಪೂರದಗಿರಿವುರಿದಂತಾದೆನಯಾನಿಂಮೋಂಳ ಗೆಅಖಾಂಡೇಶ್ವರಾ, ಪ್ರಸಾದಿಯಸ್ಥಲವು ಲಿಂಗಕ್ಕೆ ಸಮರ್ಪಿಸಿದಸಕಲದವಂಗಳನು | ಲಿಂಗಸಹಿತವಾಗಿಬೊ ಗಿಸಬೇಕು ಅನರ್ಪಿತವಮುಟ್ಟದಿರಬೇಕು | ಅಂಗದಲ್ಲಿ ಅತಿಸಾವಧಾನವ *ನೆಲೆಗೊಂಡಿರಬೇಕು | ಅದೆಂತೆಂದೆಡೆ ಹೈಕ!! ಲಿಂಗಾರ್ಪಿತಪ್ರಸಾ ದಂಚಸುಭೋಗಿಲಿಂಗಸಂಯುತಂ || ಅನಾರ್ಪಿತವಿಸರ್ಜಂಚಪ್ರಸಾದಿ ಸುಲಮುತ್ತಮಂ |toll ಬಂದುದಾಗಿ ಮಿಂತಸ್ಸಪರಮಪ್ರಸಾದಿಗಳಶಿ) ಪಾದಕ್ಕೆ ನಮೋನಮೊಯಂಬೆನಯ್ಯಾ ಅಖಂಡೇಶರಾ !!೧! ತ್ರಿಕರಣಂಗ ಳುಶುದ್ಧವಾಗಿ !! ತಿಪದಾರ್ಥಗಳ ತಿವಿದ್ದಲಂಗಕ್ಕೆ ಅರ್ಪಿಸಿ ತ್ರಿವಿಧಕ) ದವನೆಗಹಿಕನಾಗಿರ್ಪಧನಿಜಗದೊಡೆಯನಯಾ ಅಖಂಡೇಶ್ವರಾ ||೨ ಗುರುಪ್ರಸಾದಿಯಾದರೆ ! ಗುರುಭಕ್ತಿಯಿಂದೆಗುರುವಿಂಗೆತನುವಸಮರ್ಪಿಸ ಬೇಕು! ಲಿಂಗಪ್ರಸಾದಿಯಾದರೆಲಿಂಗಭಕ್ತಿಯಿಂದಲಿಂಗಕ್ಕೆ ಮನವಸಮರ್ಪಿ ಸಬೇಕು | ಜಂಗಮಪ್ರಸಾದಿಯಾದರೆ ಜಂಗಮಭಕ್ತಿಯಿಂದೇಜಂಗಮಕ್ಕೆ ಧನವಸಮರ್ಪಿಸಬೇಕು | ಇಂತಿವಿಧಭಕ್ತಿಯಿಲ್ಲದೆಕಂಡವರಕಂಡು ಕಾ ದಿಲುಸಿಕ್ಕಿಸಿಕೊಂಡು ಅವಿಶ್ವಾಸದಿಂದಕೊಂಡರೆ ಕಂಡದಂತಿರ್ಪುದಯ್ಯಾ ಅಖಂಡೇರಾ | ೩ || ಗುರುಪ್ರಸಾದಿಯಾದರೆ | ಗುರುವುಹರನಿಗಿಂದಧಿಕ ನೆಂದು ಗುರುವಾಕ್ಯವಖಾರದಿರಬೇಕು | ಲಿಂಗಪ್ರಸಾದಿಯಾದರೆತಂನಂಗ ದಮೆರ್ಸಲಿಂಗವಲ್ಲದೆ : ಅನ್ಯದೈವಂಗಳಿಗೆರಗದಿರಬೇಕು | ಜಂಗಮವ, ಸಾದಿಯಾದಡೆ | ತ ನುತನ್ನ ದೆಂಬಅಹಂಮಮತಗೆಟ್ಟು ತಾನೆತಾನಾಗಿರ ಬೇಕು | ಇಂತೀ ತ್ರಿವಿಧಪ್ರಸಾದವಕೊಂಬನದವಳಿಯನರಿಯದೆ ಪಚ್ಚಿಯ ಇಕುತುಕಂಡವರಕಂಡು ವಂತಿಗೆಕೈಯಿಕ್ಕಿಸಿಕೊಂಡುಅಂತರಂಗದ ಶಿವಿಶ್ವಾಸವಿಲ್ಲದೆ ಮನಸಿಗೆಬಂದತೆಮುಗಿವ ಸಂತೆಸಾಳೆಯ ಮಕ್ಕಳಿಗೆಶಿವ ಪ್ರಸಾದದವಲುಮಿಯಿಂನೆಲ್ಲಿಯದಯ್ಯಾ ಅಖಂಡೇಶ್ವರಾ!8 ಗುರುಪ್ರಸಾ ದಪ ಕೊಂಬನೇಮವಿದ್ದ ಬಳಿಕ | ಗುರುನಿಂದನಕೇಳಲಾಗದು | ಲಿಂಗಪ್ಪ