ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OY ವಿದ್ಯಾನಂದ www MMIMAM Wwww ಈಗ! ಪದ್ಮನಾಭ ! ಜನಾರ್ದನ ! ಪುಂಡರೀಕಾಕ್ಷ! ನೀನು ನಮ ಗೊಡೆಯನಾಗಿರುವ ಕಾಪಾಡು! ಕಾಪಾಡು! ಎಂದು ಮರಕೂಕ್ಕ ರು.. ಆಮೇಲೆ ನಾರಾಯಣನು ಭಕ್ತರನ್ನು ಕಾಡಲು ಕತ್ತಲೆಯ ನ್ಯೂ ಚಕ್ರವನ್ನೂ ತಡೆದುಕೊಂಡು, ಆಂಬರೀಷನು ಹೇಗೆ ನನಗೆ ಮು ಖ್ಯ ಭಕ್ತನೋ ಹಾಗೆಯೇ ಈ ಮುನಿಗಳೂ ಭಕ್ತರಾಗಿದ್ದಾರೆ, ರಾಜನಿಗೆ ಹಿತವಾಗುವಂತ ಇವರಿಬ್ಬರಿಗೂ ಹಿತವನ್ನುಂಟುಮಾಡಬೇಕೆಂದೆಳಸಿ ಆ ಮುನಿಗಳಿಬ್ಬರನ್ನೂ ಬರಮಾಡಿಕೊಂಡು ಮಾತಿನಿಂದವರನ್ನು ಬೆರಗು ಮಾಡುತ್ತ ಎಲೆ ಮುನಿಗಳ ! ನನ್ನ ಮಾತನ್ನು ಸ್ವಲ್ಪ ಲಾಲಿಸಿ ? ನನಗಾ ಗಿಯೇ ನೀವು ನನ್ನ ಭಕ್ತನನ್ನು ಕಾಪಾಡಬೇಕು, ಈ ಚಕ್ರವು ಅಪ ರಾಧಿಯಾಗಿರುವುದು, ಸಾಧುಗಳು ಯಾವಾಗಲೂ ಕ್ಷಮಾಶೀಲರಾದುದರಿಂದ ಇದನ್ನು ಮನ್ನಿಸಬೇಕು, ಎಂದು ಕೇಳಿಕೊಂಡನು. ತರುವಾಯ ಆ ಮುನಿಗಳು ಅದೆಲ್ಲವೂ ವಿಷ್ಣುವಿನ ಮಾಯದಂ ದು ತಿಳಿದು, ಅವನ ಮೇಲೆ ಸಿಟ್ಟು ಮಾಡಿಕೊಂಡು ಎಲೆ ಮಧುಸೂಧ ನನೆ! ನೀನು ಮೋಸಮಾಡಿ ಶ್ರೀಮತಿಯನ್ನು ಯಾವ ಆಕಾರದಿಂದ ಬಂದು ಅಪಹರಿಸಿದೆಯೋ ಅದೇ ಆಕಾರದಿಂದಲೇ ಅಂಬರೀಷನ ವಂಶೀ ಯನಾದ ದಶರಥನಲ್ಲಿ ಜನಿಸು ? ಶ್ರೀಮತಿಯು ಭೂಪುತ್ರಿಯಾಗಿ ಜನಿ ಸರಿ, ಅವಳನ್ನು ವಿದೇಹರಾಜನು ಕೈ ಕೊಂಡು, ಕಾಪಾಡುವನು, ಆಗಿ ನೀಚನಾದ ರಹಸನೊಬ್ಬನು ಲೋಕಕಂಟಕನಾಗಿ ಹುಟ್ಟುವನು. ನೀ. ನು ಶ್ರೀಮತಿಯನ್ನು ರಾಕ್ಷಸಧರದಿಂದ ಅಪಹರಿಸಿದಂತೆ ನಿನ್ನ ಹೆಂಡತಿ ಯಾದ ಸೀತೆಯನ್ನು ಉಕಸನು ಗುಚ್ಚಾಗಿ ಅಪಹರಿಸುವನು, ನಾವು ಶ್ರೀಮತಿಗಾಗಿ ಹೇಗೆ ದುಗುಡವನ್ನು ತಾಳಿದೆವೋ ಹಾಗೆಯೇ ನೀನೂ ದುಃಖ ವನ್ನು ಅನುಭವಿಸು, ಎಂದು ನಾರಾಯಣನಿಗೆ ಶಾಪವನ್ನಿತ್ತರು. ನಾರಾಯಣನು--(ಅದನ್ನು ಕೇಳಿ) ಅಂಬರೀಷನ ವದಲ್ಲಿ ಶ್ರೀ ಮಂತನಾಗಿಯೂ ಧಾರಿ ಕನಾಗಿಯೂ ಇರುವ ದಶರಥಮಹಾರಾಯನು ಜನಿಸುವನಮ್ಮ ? ಅವನಿಗೆ ನಾನು ರಾಮನೆಂಬ ಹೆಸರಿನಿಂದ ದೊಡ್ಡಪ್ಪ ಗನಾಗಿ ಜನ್ಮವನ್ನತ್ತುವನು ಅಲ್ಲಿ ನನಗೆ ದಕ್ಷಿಣಬಾಹುವಾಗಿ ಭರತನೂ ನಾಮಬಾಹುವಾಗಿ ಶತ್ರುಘನೂ ಜನಿಸಲಿ, ಆದಿಶೇಷನು 'ಕಣನಾಗಿ