ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ 4WY/wws/yyyy • ••••• • • • • •tv• • • •lt+ ತನ್ನ ತೇಜಸ್ಸನ್ನು ಯಥಾ ಪ್ರಕಾರವಾಗಿ ಪಡೆದನು. ಎಲೈ ವತ್ಸನೆ! ರಾಮಚರಿತ್ರೆಯನ್ನಾರು ಕೇಳುವರೋ ಅಥವಾ ಪರಿಸುವರೋ ಅವರು ಸದ್ಯ ಪಾಪವಿನಿರುಕ್ತರಾಗಿ ವಿಸ್ಸುತೋಕದಲ್ಲಿ ವಾಸಮಾಡುವರು, ತ ರುವಾಯ .ಶ್ರೀರಾಮನು ಜಾನಕಿಯ ಕೈಯ್ಯನ್ನು ಹಿಡಿದುಕೊಂಡು ವಂದಿ ಗಳಿಂದ ಹೊಗಳಿಸಿ ಕೊಳ್ಳುತ್ತ ದೇವತೆಗಳು ಕರೆದ ಪೂಮಳೆಯನ್ನು ಹೊಂ ದಿ ಉತ್ತರ ಕೋಸಲ ದೇಶಗಳನ್ನು ಕುರಿತು ಬಂದನು. ಒಂಭತ್ತನೆಯ ಅಧ್ಯಾಯವು ಮುಗಿದುದು. ಹತ್ತನೆಯ ಹತ್ತನೆಯ ಅಧ್ಯಾಯವು. --೦- ಬಳಿಕ ರಾಮನು ಸೀತಾ ಲಕ್ಷ್ಮಣರೊಡನೆ ಕೂಡಿ ಆವುದೋ ಒಂ ದು ಕಾರಣದಿಂದ ದಂಡಕಾರಣ್ಯಕ್ಕೆ ಬಂದು, ಅಲ್ಲಿ ಗೋದಾವರಿ ತೀರದ ಹತ್ತಿರ ಪರ್ಣಶಾಲೆಯೊಂದನ್ನು ಮಾಡಿಕೊಂಡು, ಕೆಲವುಕಾಲ ಬೇಟೆಯಾ ರುy ವಿನೋದದಿಂದ ಕಾಲ ಕಳೆಯುತ್ತಿದ್ದನು. ಹೀಗಿರಲು ಒಂದುದಿನ ರಾಮಲಕ್ಷಣವಿಲ್ಲದ ವೇಳೆಯನ್ನು ಕಾದಿದು ರಾವಣನು, ಸೀತೆಯನ್ನು ಕಳ್ಳತನದಿಂದ ತೆಗೆದುಕೊಂಡು ಹೋಗಿ ತನ್ನ ಲಂಕಾಪಟ್ಲದ ಅಶೋಕ ವನದಲ್ಲಿಟ್ಟು ಕೊಂಡನು. ರಾಮ ಲಕ್ಷ್ಮಣರು ಸೀತೆಯನ್ನು ಕಾಣದೆ ಅಲ್ಲ ಲ್ಲಿರುವ ಬೆಟ್ಟಗಳಲ್ಲಿಯೂ ಅಡವಿಗಳಲ್ಲಿಯೂ ಬಹಳವಾಗಿ ಹುಡುಕಿನೋ ಡಿದರು, ಹಾಗೂ ಸೀತೆಯನ್ನು ಕಾಣದೆ ರಾಮನು, ಬಹಳವಾಗಿ ಪ್ಲೇ ಚಾಡಿ ಕಣ್ಣೀರನ್ನು ಸುರಿಸಿದನು, ಅವನ ಕಣ್ಮರೇ, ಒಂದು ದೊಡ್ಡ ಹೊ ಇಯಾಗಿ ಪ್ರವಹಿಸಿತು. ಅಶ್ರುವಿತರಣೆಯಿಂದಾದ ಆ ನದಿಯು, ಪಿತೃದೇ ವತಗಳನ್ನು ಸ್ಮಾನದಿಂದಲೂ, ತರ್ಪಣಗಳಿಂದಲೂ ತರಣ ಮಾಡಿಸುವು ದರಿಂದ ವೈತರಣೆಯೆಂದು ಪ್ರಸಿದ್ಧವಾಯಿತು. ಅವನ ನೇತ್ರ ದೂಷಿಕೆ ಯೇ ದೊಡ್ಡ ದೊಡ್ಡ ಬೆಟ್ಟಗಳಾದುವು. - ರಾಮಲಕ್ಷ್ಮಣರು ಅಲ್ಲಿಂದ ಹೊರಟು, ಸುಗ್ರೀವನಲ್ಲಿ ಮೈತ್ರಿಯ ನು ಮಾಡಲು ಋಷ್ಯಮೂಕಗಿರಿಗೆ ಬಂದರು.ಅಲ್ಲಿ ವಾಲಿಯ ಭಯದಿಂದ