ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೫ ManorwwnMowarrvynorsonMurrvv ಒಂದು ದಿನ ಬೆಳಗಾಗುತಲೆದ ಶೌಚವನ' ತೀರಿಸಿಕೊಂಡು “ಸೀತೆ” ಎಂದು ಕೂಗಿ ನನ್ನನ್ನು ಬರಮಾಡಿಕೊಂಡು ನನ್ನೊಡನೆ ಎಲೌಸೀತೆ ! ನಾನು ಕಂಡುದೊಂದಾಶ್ಚತ್ಯವನ್ನು ಹೇಳುವೆನು ಕೇಳು? ದಧಿಮಂಡೋದಕಾಬಿಗಾಚೆ ಸ್ವಾದೋದಕಾಬಿಯೊಂದಿರುವುದು, ಅದು ಪುಷ್ಕರದೀಪವನ್ನು ಸುತ್ತಿಕೊಂಡು ವಲಯಾಕಾರವಾಗಿ ಕಂಗೊಳಿಸುತ್ತಲಿ ರುವುದು. ಆ ಪುಷ್ಕರದ್ವೀಪದಲ್ಲಿ ಆಗ್ನಿಶಿಖಿಯಂತೆ ಜಾಜ್ವಲ್ಯಮಾನವಾದ ಸಾವಿರಾರು ಎಲೆಗಳುಳ್ಳ ಪುಸ್ಮರವೊಂದು ಪ್ರಕಾಶಿಸುತ್ತಿರುವುದು. ಆ ದ್ವೀಪಕ್ಕೂ ದೇಶಕ್ಕು ಮಧ್ಯೆ ಮಾನಸಪಕ್ವತವು ಉತ್ತರಭಾಗದಲ್ಲಿ ಸಾವಿರ ಯೋಜನದವರೆಗೂ ಎಲ್ಲಿಯಾಗಿರುವುದು, ಆ ಪರತದ ನಾಲ್ಕು ಕಡೆಯ ಲ್ಲಿಯೂ ಇಂದ್ರಾದಿ ದಿಕ್ಷಾಲಕರ ಪುರಗಳ ನೋಟಕರ ಬಗೆಯನ್ನು ಸೆಳೆ ಯುವಂತಿರುವುವು, ವಿಶ್ವ ಕರನು ಆ ಮಹಾ ಪಟ್ಟಣಗಳನ್ನು ಕ್ರೀಡಾರ್ಥ ವಾಗಿ ತನ್ನ ಕೌಶಲ್ಯವನ್ನು ಅಲ್ಲಿ ವ್ಯಕ್ತಿಗೊಳಿಸಿರುವನು. ಸುಮಾಲಿ ಯೆಂಬ ಲೋಕವಿದಿತನಾದ ರಾಕ್ಷಸನಿಗೆ ಕೈಕಸಿಯೆಂಬ ಮಗಳೊಬ್ಬ ಆರುವಳು, ಅವಳನ್ನು ವಿಶ್ರವಸ್ಸೆಂಬುವನು ಮದುವೆಯಾಗಿ ಅವಳಲ್ಲಿ ಪುತ್ರರಿಬ್ಬರನ್ನು ಪಡೆದನು, ಅವರಲ್ಲಿ ಒಬ್ಬನಿಗೆ ಸಾವಿರ ಮುಖಗಳು ಇನ್ನೊಬ್ಬನಿಗೆ ಹತ್ತು ಮುಖಗಳು, ಇವರಿಬ್ಬರೂ ಉದಯಿಸುವಾಗ ದೇವ ತೆಗಳು ಆಕಾಶದಲ್ಲಿದ್ದು ಕೊಂಡು “ಇಗೋ ರಾವಣದ್ವಯವು ಜನಿಸಿದೆ, ಇ ವರು ಲೋಕವನ್ನು ಹಿಂಸಿಸುವವರಾದುದರಿಂದ ಇವರಿಗೆ ರಾವಣರೆಂಬ ಹೆಸರು ಅನ್ವರ್ಥವಾಗಿದೆ” ಎಂದು ಹೇಳಿದರು. ಕಿರಿಯವನಾದ ದಶಕಂಠನು ಶಿತಿಕಂಠನ ಪ್ರಸಾದದಿಂದ ಕುಬೇರನ ರಾಜಧಾನಿಯಾದ ಲಂಕೆಯನ್ನು ವಶಮಾಡಿಕೊಂಡು ಅದರಲ್ಲಿ ವಾಸವಾಗಿ ರು, ಬ್ರಹ್ಮನಿಂದ ವರವನ್ನು ಪಡೆದು ಮೂರುಲೋಕವನ್ನೂ ತೃಣಕ್ಕೆ ಣೆಯಾಗಿ ತಿಳಿದಿರುವನು. ದೊಡ್ಡವನಾದ ಸಹಸ್ರ ಕಂಠನ ಬಲವಂತೂ ಹೇಳತೀರದು , ಅವನು ಸ್ವಭಾವದಿಂದಲೇ ಬಲಿಷ್ಠನಾಗಿದುಕೊಂಡು ಆ ಪುಷರ ದ್ವೀಪದಲ್ಲಿ ವಾಸವಾಗಿರುವನು. ಸೂರಚಂದ್ರರನ್ನು ತಾಳ ವಾಗಿ ಉಪಯೋಗಿಸುವನು, ಕುಲಾಚಲಗಳನ್ನು ಚಂಡಾಡುವುದಕ್ಕೆ ತರು ವನು, ಮಾನಸ ಪಕ್ವತದ ಸುತ್ತಲೂ ಇರುವ ಪುರಗಳಲ್ಲಿ ದಿಗೀಶರು