ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದ್ಭುತ ರಾಮಾಯಣ ೬ಗಿ • //w/wwwNMMov /ww೧೧AVMwsಗಿ: or\ \\MANANNwww ವಾಸಮಾಡಿ ತಂದೆಗೂ ನನಗೂ ವಿಶೇಷವಾಗಿ ಆಶೀರ್ವಾದವಾಡಿ ತೀರ್ಥ ಯಾತ್ರೆಗೆ ತೆರಳಿದನು. ಹದಿನೇಳನೆಯ ಅಧ್ಯಾಯವು ಮುಗಿದುದು. -0- ಹದಿನೆಂಟನೆಯ ಅಧ್ಯಾಯವು. ಎಲೈ ಮುನಿಗಳ ಸಾವಿರ ತಲೆಗಳುಳ್ಳ ರಾವಣನು ಈ ಪ್ರಕಾರ ಶೂರನಾಗಿದ್ದಾನೆಂದು ಹೇಳಿದ ಆ ಬ್ರಾಹ್ಮಣನ ಮಾತನ್ನು ಕೇಳಿ ನನಗೆ ಬಹಳ ಆರ್ಯವುಂಟಾಯಿತು. ಆವಿಷಯವನಿ ದುವರೆಗೂ ಜಾಗರೂ ಕಳಾಗಿಯೇ ಇದ್ದು ಕೊಂಡು ಮನಸ್ಸಿನಲ್ಲಿಟ್ಟಿದ್ದೆನು, ನನ್ನ ಪತಿಯಾದ ಶ್ರೀ ರಾಮನು ತನ್ನ ಬಾಹುಬಲದಿಂದ ಆ ದಶಾಸ್ಯನನ್ನು ಕೊಂದು ನನಗೋ ಸ್ಕರ ಲಂಕೆಯನ್ನು ಅಗ್ನಿವಶಮಾಡಿ, ಸೇತುವೆಯನ್ನು ಹಾಕಿ, ಸಮುದ್ರ ವನ್ನು ಬಂಧಿಸಿ ಹನುಮಂತ ಸುಗ್ರೀವರ ಸಹಾಯದಿಂದ ಈ ಲೋಕೋ ಇರವಾದ ಕಾರ್ಯವನ್ನು ನೆರೆವೇರಿಸಿದನು, ಆದರೂ ನಾನದನ್ನು ಆಶ್ಚಯ್ಯ ವೆಂದು ನೆನೆಯಲಾರೆನು, ನನ ಪತಿಯೇ ಸಾವಿರ ತಲೆಯುಳ್ಳ ಆ ರಾವಣನನ್ನು ಕೊಂದರೆ ಆಗ ಲೋಕದಲ್ಲಿ ಶಾಶ್ವತವಾದ ಯಶಸ್ಸುಂಟಾ ಗುವುದು, ಆಗ ಅವನನ್ನು ಶ್ಲಾಘಿಸಬಹುದು. ಆದುದರಿಂದ ನಾನು ನಕ್ಕನು. ಎಲೆ ಮುನಿಗಳಿರಾ ! ನೀವದನ್ನು ಕ್ಷಮಿಸಬೇಕೆಂದು ಕೇಳಿ ಕೊಂಡಳು. ಅದನ್ನು ಕೇಳಿ ಮುನಿಗಳೆಲ್ಲರೂಒಳ್ಳೆಯದು ! ಒಳ್ಳೆಯದು!! ಎಂದು ಹೇಳಿ ಲೋಕಹಿತ ಕಾರಿಣಿಯಾದ ಸೀತೆಯನ್ನು ವಿಶೇಷವಾಗಿ ಸ್ತುತಿಸಿದರು, ರಾಮನು ಸೀತೆಯ ಕೌತೇಜನವಾದ ವಾಕ್ಯವನ್ನು ಕೇಳಿ, ನಿಂಹನಾದವನ್ನು ಮಾಡಿ “ಎಲೈ ವ ಾನಿಗಳಿರಾ ! ಆ ಸಹಸ್ರಕಂ ಧರನನ್ನು ಗೆಲ್ಲಲು ಎಲ್ಲರೂ ಈಗಲೇ ತೆರಳಬೇಕು. ಎಲೆ ಭರತಶತ್ರು ಘಾದಿಗಳೇ ! ನೀವೂ ಈಗಲೇ ಸೇನಾ ಸಮೇತರಾಗಿ ನಡೆಯಿರಿ? ಎಲ್ಕೆ ಸುಗ್ರೀವ ಜಾಂಬವಾದಿಗಳೇ ನೀವೂ ಸೈನ್ಯದೊಡನೆ ಸಿದ್ದವಾಗಿ ಯು 'ಕ್ಕೆ ಹೊರಡಿ ? ಎಂದು ಎಲ್ಲರಿಗೂ ಅಪ್ಪಣೆಯನ್ನಿತ್ತು, ಬಳಿಕ ಆಜ್ಞಾ ಧಾರಕವಾಗಿದ್ದ ಪುಷ್ಪಕವನ್ನು ನೆನೆಯಲು, ಅದು ಕೂಡಲೇ ರಾಮನ