ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ed ವಿದ್ಯಾನಂದ mM MMM ಡನು. ಸೀತಯು ತನ್ನ ಪೂವ್ವರೂಪವನ್ನೇ ಹೊಂದಿದಳು. ತರುವಾಯ ಎಲೆರಾಮನ ರಾವಣನ ವಧೆಗೋಸ್ಕರವಾಗಿ ನಾನು ಈ ರೂಪವನ್ನು ಹೊಂದಿದೆನು, ಆದೇ ರೂಪದಿಂದಲೇ ಮಾನಸೋತ್ತರ ದೇಶದಲ್ಲಿ ವಾಸಿ ಸುವನು. ನೀನು ಪ್ರಕೃತಿಯಿಂದ ನೀಲರೂಪನಾಗಿರುವೆ, ಅಲ್ಲಿ ನೀಲ ಲೋಹಿತ ರೂಪನಾದ ನಿನ್ನೊಡನೆ ವಾಸಮಾಡುವನು. ಎಲೈರಾಮನೇ ಬೇಕಾದ ವರಗಳನ್ನು ಬೇಡಿಕೊ ? ಕೊಡುವನು.” ಎಂದು ಸೀತೆಯು ಹೇಳಿದಳು, ಆ ಮಾತನ್ನು ಕೇಳಿ ರಾಮನು--ಎಲ್‌ ನೀತಯೆ ! ನೀನು ಪರಮೇಶ್ವರ ರೂಪವನ್ನು ತೋರಿಸಿದೆಯ ? ಆ ರೂಪದಿಂದಲೇ ನೀನು ನನ್ನ ಹೃದಯವನ್ನು ಅಗಲದಿರಬೇಕು, ನನ್ನ ತಮ್ಮಂದಿರೂ ವಿಭೀಪ ಇನೂ ಯುದ್ಧದಲ್ಲಿ ಮಡಿದವರೆಲ್ಲರೂ ನನ್ನೊಡನೆ ಮೊದಲಿನಂತೆ ಜೀವಿಸಿ ಕೊಂಡಿರಬೇಕು, ಈ ಪ್ರಕಾರವಾದ ವರಗಳನ್ನು ಕೊಡು ?” ಎಂದು ಕೇಳಿಕೊಂಡನು. ಆಗ ಆಕಾಶದಲ್ಲಿ ದೇವತೆಗಳು ದುಂದುಭಿ ಶಬ್ದ ವನ್ನು ಮಾಡಿದರು. ಸೀತಾರಾಮರಮೇಲೆ ಹೂವಿನಮಳಯು ಸುರಿಯಿತು, ರಾಮು ನುಕೇಳಿದ ವರಕ್ಕೆ ಸೀತೆಯು ತಥಾಸ್ತು” ಎಂದಳು. - ಶ್ರೀರಾಮನು ಸೀತಾಸಮೇತನಾಗಿ ಪುಷ್ಪಕವನ್ನೇರಿ ಸಮಸ್ತಸೈನ್ಯ ಗಳೊಡನೆ ತನ್ನ ರಾಜಧಾನಿಯಾದ ಅಯೋಧ್ಯೆಗೆ ಬಂದು ಸೇರಿದನು. ಶ್ರೀ ರಾಮನು ಮುತ್ರಿಗಳೊಡನೆಯೂ ಸೈನ್ಯದೊಡನೆಅಯೋಧ್ಯೆಗೆ ಬಂದುದನ್ನು ನೋಡಿ, ಅವರನ್ನು ಎದುರುಗೊಳ್ಳಲು ಭರತಾದಿಗಳು ಪಟ್ಟಣಿಗರೊಡನೆ ಸ್ಪಲ್ಪದೂರಬಂದು ಇದಿರ್ಗೊಂಡರು, ಹಾಗೆಯೇ ಅಣ್ಣನಿಗೆ ನಮಸ್ಕಾರ ಮಾಡಿ ಆನಂದಾಶ್ರುವನ್ನು ಸುರಿಸಿದರು. ತರುವಾಯ ಶ್ರೀರಾಮನುಅಯೋ ಧ್ಯಾಧಿಪತ್ಯವನ್ನು ಕೈಕೊಂಡು ಕಪಿಗಳನ್ನು ಅವರವರಸ್ಥಾನಕ್ಕೆ ಕಳುಹಿಸಿ ತಮ್ಮಂದರಿಗೆ ಅಲ್ಲಿ ನಡೆದಸಂಗತಿಯನ್ನು ಸವಿಸ್ತಾರವಾಗಿ ತಿಳಿಸಿದನು. ಆಗ ಸೀತೆಯನ್ನು ಸಾಕ್ಷಾತ್ಮಕೃತಿಯೆಂದು ತಿಳಿದು ಎಲ್ಲರೂ ಸಂತೋಷಿಸಿದರು, ಮುನಿಗಳು ಸೀತಾರಾಮರನ್ನು ಆಶೀರಾದದಿಂದ ಅಭಿನಮಿಸಿದರು, ಶ್ರೀರಾಮನು ತಮ್ಮಂದಿರೊಡನೆಯೂ ಸೀತೆಯೊಡ