ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ ಈ ಅದ್ರುಶರಾಮಾಯಣವು ಹೆಸುಗೆತಕ್ಕಂತೆ ಓದುತೋಗತ ಆಶ್ವರನನ್ನು ಉಂಟುಮಾಡವುದು, ಪಾ ರಂಭಿಸಿದರೆ ಕೊನೆಯವರೆಗೂ ಓದಿನೋಡಬೇಕೆಂಬ ಆಶ ಯನ್ನು ಹುಟ್ಟಿಸುತ್ತದೆ. ", ಡದಲ್ಲಿ ಆದ್ಯತರಾ ಗಾಯಣವ ರಸಲ್ಪಟ್ಟಿದ್ದರೂ, ಹಳೆಗನ್ನಡದ ಸಂಕಯ ಎಲ್ಲರನಗಾಗಿ ಸಂಸ್ಕೃತದ ವಣಲರ ಇಟ್ಟಿಕೊಂಡು ಹೊಸಕನ್ನಡಕ್ಕೆ ತರ್ಜುಮೆ ಮಾಡಲ್ಪಟ್ಟಿರುವುದು, ಇದರ (13 ಅಧ್ಯಾಯಗಳಿವೆ. ಸತದಲ್ಲಿರುವ ಸೀತಾಸಹಸ್ರನಾಮವೆಂಬ ಶ್ಲೋಕರೂಪವನ್ನು ಬಿಟ್ಟು ಉಳಿದ ಭಾಗವನ್ನು ಪವರ್ತಿಸಿದೆ. ಈ ಪ್ರಸ್ತಕದಲ್ಲಿ ನಾರದರಸಂಗಿತ ವಿದ್ಯಾಭ್ಯಾಸವೂ, ವೇದಾಂತರಹಸ್ಯಗಳೂ ಹೇಳಲ್ಪಟ್ಟಿರುವವು. ವಾಚಕರಿಗೆ ತುಂಬಾ ಅನುಕೂ-ವಾಗಿರು ವಂತೆ ಸುಲಭಶೈಲಿಯಲ್ಲಿ ಬರೆಯಲ್ಪಟ್ಟಿರುವುದು, ಇದನ್ನು ರಚಿಸಿ, ಶಾನೆ ದಿನಗಳಾದವು. ಈಗ ಇದರ ಪ್ರಕಾಶಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟ ವಿದ್ಯಾನಂದ ಸಂಪಾದಕರು ಬ್ರ!! ಆದಿನಾರಾಯಣ ಶಾಸ್ತ್ರಿಗಳಿಗೆ ತುಂಬಾ ಕೃತಜ್ಞನಾಗಿರುವೆನು. ಭಾಷಾಭಿಮಾನಿಗಳು ಇದಕ್ಕೆ ಉದಾರಾಶ್ರಯನ್ನು ಕೊಟ್ಟು ಪ್ರೋತ್ಸಾಹಿಸಬೇಕಲ್ಲದೆ ಪ್ರಾಜ್ಞರು ದಯವಿಟ್ಟು ದೋಷವಿದ್ದರೆ ತಿದ್ದಿಕೊಳ್ಳಲು ನನಗೆ ಆಜ್ಞಾಪಿಸಬೇಕಾಗಿ ಪ್ರಾರ್ಥನೆ, 18-8-1914 ). ಅನಕಲ್ | ಆನಂದ ಸಂ|| ಶ್ರಾವಣ ಒ|| ದ್ವಾದಶಿ ಸಜ್ಜನರ ಎಥೇಯನಾದ ವೆ ೦ಕ ಟಿ ಸು ಬೃ ಯ್ಯ, ಮುಖ್ಯೋಪಾಧ್ಯಾಯ