ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{{rh|center=ಅನುಭವಸಾರವು.|left=|right=}
}

೧ನೇ ಸಂಧಿ.
೧ನೇ ಸೂತ್ರ-ಇಷ್ಟ ದೇವತಾ ನಮಸ್ಕಾರ ನಿರೂಪಣೆ.left=

ಪರತರಾನಂದಮಯಗುರುಶಂಭುಪದವೆನ್ನ | ಶಿರದೊಳಿರುತಿರ್ಕ್ಕ ನಿಜಕರುಣದಿಂದೆ || ೧ ತ್ರಿಸದೆ ಶ್ರೀಗುರುವೆನಿಜಸುಖದಸಾಗರವೆತೆರೆಮಸಗು( ತಾಗಳುಂಬೆ ಳಗುತಿಹ ನಿನ್ನ ಕಡೆಗಣ್ಣ 1 ೪ಗೆ ಸಂತಸವನಖಿಳ ರ್ಗೈ | ಜಗದಾದಿಬೀಜಂಗೆ ನಿಗಮಾಂತವೇದ್ಯಂಗೆ | ನಗರಾಜಸುತೆಯರಮ ಣಂಗೆ ಶಂಭುವಿಂ | ಗಗಣಿತ ೩ ಶರ್ವಂಗೆಸರ್ವಳು ಸರ್ವೆಶಸಧ್ಯಾತ್ಮ ಸರ್ವಶಕ್ತಿ ತವಹುದಾರಬಲದಿ ನಾ | ಸರ್ವಮಂಗಳೆಗೆನತನಸ್ಸೆಂ ಅS ೧ನೇ ಸಂಧಿ, ೧ ನೇ ಸೂತ್ರ. ಅತ್ಯುತ್ಕೃಷ್ಟವಾದ ಆನಂದದಿಂದ ತುಂಬಿರುವ ಜಗದ್ಗುರುವಾದ ಶಂಭುಲಿಂಗಸ್ವಾಮಿಯ ಪಾದವು ಶಾಶ್ವತವಾದ ದಯೆಯಿಂದ ಕೂಡಿ ನನ್ನ ತಲೆಯಮೇಲೆ ಇರುತ್ತಿರಲಿ. ೧ ಷಡ್ಗುಣೈಶ್ಚರ ಸಂಪನ್ನನಾದ ಆಚಾರನೇ, ನಿತ್ಯಾನಂದವೆಂಬ ಸಮುದ್ರದ ತೆರೆಗಳಿಂದ ಹೆಚ್ಚುತ್ತಾ ಯಾವಾಗಲೂ ಪ್ರಕಾಶಿಸುತ್ತಿರುವ ನಿನ್ನ ಕಟಾಕ್ಷಗಳು ಸರ್ವರಿಗೂ ಸಂತೋಷವನ್ನು ಕೊಡಲಿ. ಲೋಕಕ್ಕೆ ಮೂಲಕಾರಣನಾಗಿಯ, ವೇದಾಂತವೆಂಬ ಉಪನಿಷತ್ತುಗಳಿಂದ ತಿಳಿ ಯಲ್ಪಡತಕ್ಕವನಾಗಿಯೂ, ಹಿಮವಂತನ ಮಗಳಾದ ಪಾರ್ವತಿಗೆ ಗಂಡನಾಗಿಯೂ ಇರುವ ಶಿವನಿಗೆ ಮಿತಿಯಿಲ್ಲದ ಸಂತೋಷದಿಂದ ನಮಸ್ಕರಿಸುತ್ತೇನೆ. ಶಿವನಿಗೆ ಎಲ್ಲಾ ವಿಷಯಗಳನ್ನು ತಿಳಿಯುವ ತನವೂ, ಎಲ್ಲಕ್ಕೂ ಅಧಿಪತಿಯಾಗಿ ರುವ ತನವೂ, ಎಲ್ಲಾ ಶಕ್ತಿಯುಳ್ಳ ತನವೂ ಯಾರ ಸಾಮರ್ಥ್ಯದಿಂದುಂಟಾಗು ಇದೋ ಆ ಪಾರ್ವತೀದೇವಿಗೆ ನಮಸ್ಕರಿಸುತ್ತೇನೆ.