ܩܘ ೧೩ ೧ಳಿ -- pr = : * ೧೨ | ಏನಾನುದೋಷಂ ನಿಜಾನುಭವದೊಳಗಿರ್ದ್ದೂ | ಡೇನದಂತಿರ್ದ್ದೀತಿ ೪ಪುವುದು ಶಾಂಭವ| ಜ್ಞಾನಸಂಪನ್ನರಿದರಲ್ಲಿ | ತೊದಳೆಂದೆನುಡಿಯೆ ಶಿಶುವದರಲ್ಲಿ ತಪ್ಪನಾ 1 ಚದುರನಾರಯ್ಯದಂತಾವ ದೋಷಮಿರ | ಅದರೊಳೊಪ್ಪುವುದು ಸುಖಿಗಳು | ಮುನ್ನಿನಿಸದಿಸೊಗಸನ್ನಿಡುತಿರಲಿದೇ / ಕೆನ್ನದಾಲಿಪುದುಸಂಜೆಯೊ ಳು ಶತಿಯಬೆಳು | ಜೊನ್ನವಿರೆಸೊಡರಿಗೆಳಸರೇ ೧೫ ಶ್ರುತಿಯಸಂಸ್ಕ ತಿಯಸಮ್ಮತವಾದ ಕತದಿನಿದ | ನತಿಶಯಿಸಿಕೇಳು ದರಸಿನೊಪ್ಪದೊಳುಸಂ ಗತವಾದ ರಾಯಸದವೋಲು ೧೬ ಗುರುಬೋಧೆಯಿಂಪರಾತ್ಪರವಸ್ಸಚಿ ತ | ೩ರವೆಂದುನಿಜವನರಿದ ನಿಜಗುಣಯೋಗಿ ವಿರಚಿಸಿದನೀಕೃತಿಯನಿಲ್ಲಿ ! ೩ನೇ ಸೂತ್ರ, ಪ್ರಶ್ರನಿರೂಪಣ. ಗುರುಸರ್ವಸುಖದೊಳೊಪ್ಪಿರಲೊರ್ವ ಶಿಷ್ಯನಾ | ದರದಿಂದೆಬಂದರಗಿ ಬೆಸಗೊಂಡನು || ಶಿವಜ್ಞಾನ ಭರಿತರಾದವರು ಈ ಪ್ರಕರಣವನ್ನು ಓದುವಲ್ಲಿ ಏನಾದರೂ ತಮ್ಮ ಅನು ಭವಕ್ಕೆ ವಿರುದ್ದವಾದ ಸಂಗತಿ ಕಂಡುಬಂದರೆ ಅದನ್ನು ದಯೆಯಿಂದ ಸರಿಮಾಡಿ ತಿಳಿಸಬೇಕು. ೧೩ ಮಗು ತೊದಲಿಸಿಕೊಂಡು ಮಾತನಾಡಿದರೆ ಬುದ್ಧಿಶಾಲಿಗಳು ಆ ಮಾತಿನಲ್ಲಿ ತಪ್ಪ ನ್ನು ಹುಡುಕದಿರುವ ಹಾಗೆ ಈ ಪ್ರಕರಣದಲ್ಲಿ ಯಾವ ವಿಧವಾದ ತಪ್ಪು ಕಂಡುಬಂದಾ ಗ್ಯೂ ಆತ್ಮಾನಂದವನ್ನು ಅನುಭವಿಸುವ ಜ್ಞಾನಿಗಳು ಆ ದೋಷವನ್ನು ಮನ್ನಿಸಬೇಕು, - ಪೂರ್ವದ ವೇದಾಂತ ತ್ರಿಪದಿಯು ಸಂತೋಷವನ್ನುಂಟುಮಾಡುತ್ತಿರುವಲ್ಲಿ ಈ ಹೊಸ ತ್ರಿಪದಿಯಿಂದೇನುಫಲವೆಂದಾಲೋಚಿಸದೆ ಕಿವಿಗೊಟ್ಟು ಕೇಳಬೇಕು, ಯಾ ಕಂದರೆ ಸಾಯಂಕಾಲದಲ್ಲಿ ಬೆಳುದಿಂಗಳಿರುವಾಗ ದೀಪವನ್ನು ಅಪೇಕ್ಷಿಸದಿರುವವರು ಯಾರಾದರೂ ಇದ್ದಾರೆಯೇ? - ಈ ಗ್ರಂಥವು ಶ್ರುತಿ ಸ್ಮೃತಿಗಳಿಗೆ ಅವಿರುದ್ಧವಾಗಿರುವದರಿಂದ ಇದನ್ನು ರಾಜ ಸಂವತಿಯಿಂದ ಬರೆಯಲ್ಪಟ್ಟ ರಾಜಶಾಸನವನ್ನು ಕೇಳುವಂತೆ ಚನ್ನಾಗಿ ಕೇಳಬೇಕು. ೧೬ ಅತ್ಯುತ್ತಮವಾದ ಪರಬ್ರಹ್ಮವೇ ತನ್ನ ಸ್ವರೂಪವೆಂದು ಗುರೂಪದೇಶದಿಂದ ತನ್ನ ನಿಜಸ್ಥಿತಿಯನ್ನು ತಿಳಿದ ನಿಜಗುಣಯೋಗಿಯ ಈ ಗ್ರಂಥವನ್ನು ರಚಿಸಿದನು. ೩ನೇ ಸೂತ್ರ, ಪ್ರಶ್ನನಿರೂಪಣೆ. ಆಚಾರನು ಪೂರ್ಣಾನಂದದೊಡನೆ ಪ್ರಕಾಶಿಸುತ್ತಿರಲಾಗಿ ಒಬ್ಬಾನೊಬ್ಬ ಶಿಪೆನು ಎಂದು ಪ್ರೀತಿಯಿಂದ ನಮಸ್ಕರಿಸಿ ಪ್ರಶ್ನೆ ಮಾಡಿದನು.
ಪುಟ:ಅನುಭವಸಾರವು.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.