ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ೧೭ ೧೫ ಬಳಿಕ ಹೃದಯಗಂಧಿಯಳಿವುದದು ತಮ್ಮ ಸಂ | ಕುಳವಾತ್ಮನೊಡನೆ ಭೇದವೆಂಪಿದನು ಕ ೪ಸದಿರುತಿರ್ಪ್ಪೆಹಮುತಾನೆ.' ಅದು ಕೆಟ್ಟಡಾನೆ ತತ್ಸದವೊ ಮೇಣಲ್ಲವೋ ! ಪದುಳವಿಹಗಿಲ್ಲವೋ ಎಂಬ ಸಂದೇಹ ದುದಯಂಗಳಯ್ದೆ ತವಿಸವುಂ. ಆ ಸಂಶಯಂ ಪೋಗ ಲೈಸರೊಳು ಕರ್ಮಚಯ 1 ನಾಶವದರಿಂದೆ ನಿಜದಭಿವ್ಯಕ್ತಿಯಹ | ಲೇಸಪ್ಪಮುಕ್ತಿ ಭಟಿಸುವುದು | ೧೪ ಇಂತಾಗೆ ಭೇದಮಯ ಸಂತಾಪವಡಗಿ ನಿಶ್ಚಿಂತೆಯಿಂ ದೇಕಮೇವಾ ದ್ವಿತೀಯ ರೂಪಿಂ ತಾನೆ ತೋರ್ಪನೆಲೆ ಪುತ್ರಾಃ ತಿವದಿಹೈವತರೊಡನವರಿದೆಳನಾಲ್ಕರಿಂ | ದವೆ ಬಂಧಮುಕ್ತಿಗಳ ಲಕ್ಷಣವನಿಂತು / ವಿವರಿವುದಿದಾರನೆಯ ಸಂಧಿ ಅಂತು ಸಂಧಿ & ಕಂ ಸೂತ, ೩೪ ಕ್ಕಂ ತ್ರಿಪದಿ ೩೯೪ ಕ್ಕಂ ಮಂಗಳಮಸ್ಸು. ೪ ೧೫ ಆಮೇಲೆ ಹೃದಯಗ್ರಂಧಿಯು ನಾಶವಾಗುವದು. ಪೃಥಿವ್ಯಾದಿ ತತ್ವಗಳೆಲ್ಲವೂ ಆ ತನಿಗಿಂತ ಬೇರೆಯಾದವುಗಳೆಂಬ ಸಂಗತಿಯನ್ನು ತೋರಿಸದೆ ಇರುವ ಅಹಂಕಾರವೇ ಹೃದಯಗ್ರಂಧಿಯೆನಿಸಿಕೊಳ್ಳುವದು. ೧೬ ಹೃದಯಗ್ರಂಥಿಯು ನಾಶವಾದರೆ ನಾನು ಬ್ರಹ್ಮವೋ ಅಲ್ಲವೋ ಹೀಗೆ ಸುಖವಿ ಲ್ಲವೋ ಎಂಬ ಸಂಶಯಗಳ ಉತ್ಪತ್ತಿಗಳೇ ಕ್ಷಯಿಸಿಹೋಗುವವು. ೧೭ ಆ ಸಂಶಯಗಳು ಹೋಗಲಾಗಿ ಅಷ್ಟರಲ್ಲಿ ಕರ್ಮಗಳು ನಾಶವಾಗುವವು, ಅದ ರಿಂದ ಬ್ರಹ್ಮಸಾಕ್ಷಾತ್ಕಾರವೆಂಬ ಉತ್ತಮವಾದ ಮುಕ್ತಿ ಸಿದ್ಧಿಸುವದು. ಹೀಗಾಗಲು ; ಭೇದಜ್ಞಾನದಿಂದುಂಟಾದ ದುಃಖಗಳೆಲ್ಲವೂ ನಷ್ಟವಾಗಿ ನಿರ್ವ್ಯಸನ ದಿಂದ ಒಂದೇ ಆಗಿಯೂ ಎರಡನೆಯ ವಸ್ತುವಿಲ್ಲದ್ದಾಗಿಯೂ ಇರುವ ಪರಬ್ರಹ್ಮವೇ ತಾನಾಗಿ ಕಾಣಿಸುವನು. ಈ ಆರನೆಯ ಸಂಧಿಯು ಐವತ್ತು ತ್ರಿಪದಿಗಳಿಂದ ಕೂಡಿದ ನಾಲ್ಕು ಸೂತ್ರಗಳಿಂದ ಬಂಧ ಮೋಕ್ಷಗಳ ಲಕ್ಷಣವನ್ನು ವಿವರಿಸುವುದು, ಭ