ಈ ಪುಟವನ್ನು ಪ್ರಕಟಿಸಲಾಗಿದೆ

ಬದುಕುವ ಬಯಕೆ

ಓದಬೇಕು, ಹೆಚ್ಚು ಓದಬೇಕು ಎಂಬ ಲವಲವಿಕೆ ಅವಳಿಗೆ - ಇತ್ತೇನೋ. ಯೋಗ್ಯವಾದ ಜೀವನ ಸಂಗಾತಿಯನ್ನು ದೊರಕಿಸಿಕೊಳ್ಳ ಬೇಕು, ಎಂಬ ಆಸೆ ಇತ್ತೇನೋ.

ಒಂಭತ್ತು ತಿಂಗಳು ತುಂಬಿ ಬಂದ ಹಾಗೆ, ಆಕೆಯ ಮುಖ ಮ್ಯಾನ - ವಾಗಿರುತ್ತಿತ್ತು ಆ ತಾಯಿಗಾದರೋ, ಮಗಳ ಈ ಬಸಿರು ಬೇಗ ಯಾಕೆ ಖಾಲಿಯಾಗಲೊಲ್ಲದೆಂಬ ಕಾತರ.....

....ಅಂತೂ ಹೆರಿಗೆಯಾಯಿತು.

ಇನ್ನೂ ಯಾವಾಗ ಬರಬಹುದೆಂದು ಕೇಳಿಕೊಂಡು ಹೋಗುತ್ತಿದ್ದ ಆ ಜನವೋ-ಥ..

ಮಗುವಿನ ಬಗ್ಗೆ ಬಂದು ಹೇಳಿದವಳು ಜಯಾ: ( ಪುಟ್ಟ ಮಗು ಮುದ್ದು ಮಗು, ಗಂಡು, ಕೆಂಪಗಿದೆ. ಬಿಗಿ ಹಿಡಿದಿದೆ ಮುಷ್ಟಿ ನಾ.... ಹೇಗೆ "ಅಳುತ್ತೇ ಅಣ್ಣ!....ಆಯ್ ಆಯ್.... ಕಣ್ಮುಚ್ಕೊಂಡು ಅಳುತ್ತೆ....”

"ಹೂಂ.... ”

ಆ ಮನೆ ಅಜ್ಜಿ, ಹೋಗು ಹೋಗು ಅಂತು. ನನ್ನ ಕನ್ಯಾ ಮಾತ್ರ ಬಾಂತಂದ್ದು. ಪಾಪ ನೋಡು....ಒಬ್ಬ ತಮ್ಮ ನಿಂಗೆ.... ಬೇಕಾ?ಂತದ್ದು "...

ಓಹೊ !

ಮತ್ತೆ ಅದೆಂತ ಆಸೆಗಳಿದ್ದು ವೊ ಆ ಕಮಲಿಗೆ, ಬಾಣಂತಿಯಾದ ಹತ್ತಾರು ದಿನಗಳ ಮೇಲೊಮ್ಮೆ ಸಂಜೆ ನಾನು ಮನೆಗೆ ಬರುತ್ತಿದ್ದಾಗ, ಮಗು ವನ್ನೆತ್ತಿಕೊಂಡು ಜಟಕಾದಿಂದಿಳಿದು ಮನೆಯೊಳಗೆ ಹೋದ ಕಮಲೆಯನ್ನು ನೋಡಿದೆ.

"ಕಾಹಿಲೆಯೇನೋ ಪಾಪ ! ಡಾಕ್ಟರಲ್ಲಿಗೆ ಹೋಗಿದ್ದಳೋ ಏನೋ? ಎಂದಳು ಯಜಮಾನಿತಿ.

ಕಾತರದ ಆ ದಿನಗಳು..

ಸಿಡುಕು ಮೋರೆಯ ಆ ಹಿರಿಯ ಹೆಂಗಸು ! ಕಮಲೆ, ಯಾವ ಗಿರಾ ಕಿಯ ಇನ್ನು ಬೇಡ ಎಂದಳಂತೆ. ಹುಟ್ಟಿದ ಗಂಡೋ ಶನಿ ಸಂತಾನ ಹುಟ್ಟುತ್ತಲೇ ಸಾಯಬಾರದಾಗಿತ್ತಾ, ಸತ್ತೇ ಹುಟ್ಟು ಬಾರದಾಗಿತ್ತಾ, ಎಂದು