ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಕ ರ್ಣಾ ಟ ಕ ಕಾ ವ್ಯಂ ನ ೦ ಬರಿ (ತೃತೀಯಂ Mwammmmmmmm 10 [ವೃತ್ತಿ] (1) ವರಿಸುವ ವಸ್ತುವನುಪಮಾನವಸ್ತುವೆಂದೇ ವೇಟ್ಟುದು ಅಭೇದರೂಪಕ () ಉವಮಾನೋಪಮೇಯಂಗಳನೊಂದುಗೊಳಿಸಿ ಪೇಟ್ಟುದು, ಶಾರೂ ವೈರೂಪಕಂ, ಅಭೇದರೂ ನಕಮುಂ ವರಿಸುವ ವಸ್ತುವಿಂಗೆ ಉಪಮಾನವಸ್ತುವಿನ ಗುಣಂಗಳಂ ಸರಿಯಾಗಿ ಹೇಳಿ, i, ಅನುಭಯಾಭೇದರಪಕನೆಂದುಂ ; ಒಂದು ಗುಣಂ ಕಡಮೆಯಾಗಿ ದೇಣಿ, il ನ್ಯೂನಾಭೇದರೂಪಕಮೆಂದುಂ ; ಒಂದು ಗುಣ ಬೆರ್ಚೆ, iii, ಅಧಿಕಾಭದ ರೂಪಕಮಂದುಂ ಮಜುಂ ತಂ, ಇಂತು ತಾ ದೂಪ್ಯ ರೂಪಕನುಂ i, ಅನುಭಯತಾದ )ವ್ಯ ರೂಪಕವೊಂದುಂ, i ನ್ಯೂನತಾದ ರೂಕಪಮೆಂದುಂ, i, ಅಧಿಕತಾದ್ರೂ ರೂಪ ಕಮೆಂದುಂ ಮಜುಂ ಕಎಂ. ಅಂತು ರೂಪಕನಾ ಜಾಂ ತನಾಗಿರ್ಕು೦. (1) i, ಅನುಭಯಾಭೇದಗವಕಮೆಂತನೆ :- ವ್ಯ ಸಂಗೀಕಾಂಬುಧಿವಾರಗರಿ ಪಲರುಮಿತಾನಂಗಳಂ ಬರೇ? | ಮುಂ ಗಂಧರ ರುಮಂತ ಮೇಣಣತೊಡಗಾಧರ ಶಾಸ್ತ್ರಂಗಳೋಕೆ! ಸಾಂಗಂ ಎದೆ ಮಾರೇ ? ನುಡಿವುದೇನಾವೇಣುಗೋಪಾಲಕಂ | ಸಂಗೀತಾಮೃತಮೀವೆನೆಂದು ಚಿಕ ದೇವಾಭಿಬೈಯಂ ತಾಳ್ದಂ ||೧೭ i, ನ್ಯೂನಾಭೇದರೂಪಕಮೆಂತೆನೆ :- ವ್ಯ ಕಡೆಗಣೇರಿ ನಿಕ್ಕಿ ಶೋರ್ಕೆ ಗೆರೆಯಂತಂಗಯ್ಯಳಾಚಕ) ಮು೦ | ಕಡುಸಂಖಂ ಚಿಕದೇವ ಕಂಬು ಕೊರಳೊಳಿ ಬಿಲ್ಲು ನೊಳೊರ್ಕಯಂ | ಪಡೆಗಾಕಾರನುನಕ್ಕೆ ಮಾನುಷವುಮಿ ನ್ನೆಂತೆಂತು ನೀಂ ಮಾಂಜೆಯುಂ | ನುಡಿಗುಂ ಸತ್ಯಪರಾಕ್ರಮತದೆ ಪೊದಳಾ ವಿದ್ಯುವೆಂದೇ ಜಗಂ !ov 7