ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣಂ] ಆ ವ) ತಿ ನ ವಿ ರ ಜ 8 ತ೦ ii, ಅಧಿಕಾಭೇದರೂಷಕಮೆಂತನೆ :- ಕಅಮರ್ದುಗೊಲೀಸರಂ ಮೆ | “ಮರ್ದ ನರಲ್ಸಿನಿ೦ತವಿಲಿ ತಣ್ಣದಿರಂ | ಸಮಸಂದು ಬಾಜಿ ಜಗಮುಂ | ಸಮೆ ವಲರಿ ಚನೇ ದಾ ಚಿಕದೇವೇಂದ: ||೧೯ 5 - (೨) i, ಅನುಭಯತಾದೂವರೂಪಕಮೆಂಶನೆ :- ವೃ! ವಲಿ ಕಾರಾತಿನಿರಾಂಕುರವತಿಸರಾಲಂಕಾರೆ ಸಂಭಿನ್ನ ಕೃ | ತಿಲಸಚ್ಛಿತ್ರಪಟವರೀತ ರಿಪುಹೃತ್ಸಂಕೇರುಹೊತಂಸಮಂ || ಜ'ಳೆ ಸೊ೦ಪಿಲ ಚಿಕದೇವಖಕ್ಕ ವಧು ಗಾಥೋತ್ಸಾಹದಿ೦ ದುರ್ಜ್ಯದಾ || ನ್ಯಲತಾ ಮೊಲೆಯನಿಟ್ಟಳಂದು ಜಯಕಾನ್ತಗಾಹವೋದಾಹದೊಳೆ | ii, ನ್ಯೂನತಾದೂ ರೂಪಕಮೆಂತೆನೆ :- ಕಂ। ಇದಿರಾ೦ತೆ ಸ೦ಬುಬಸವರ | ಮದ-ಅನಿದನಂದು ಬಾಣಪುರದೊಳುಪೇಂದಂ ! ↑ ••••••••• | ಮೊದನಿಂಜಾವಗಲೋ೪೦ದು ಮನುಜೋಪೇಂದ್ರ !೦೧ iii, ಅಧಿಕತಾದೂ ಪ್ರರೂಪಕಮೆಂತನೆ :- ಕ|| ನಾರಾಯಣನಳವಾಗಳ | ಧಾರಿಣಿಯಂ ತಳದಿನೋದೆಯ ಪೋಣಿದ ದುಗುಡು | ತೀರಿಂದೀಯಾದವ | ನಾರಾಯಣನೊಲ್ಕು ತಾ೪ ದಲ ನಿಡುದೋ೪೦ | ೨೦ ಇಂತಿವಾಲುಂ ರೂಪಕಂಗಳೆ. ಇಲ್ಲಿ ಪ್ರತಿಗಳಲ್ಲಿ ಗ್ರಂಥಪಾತ.