ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಕಮಾರಚರಿತೆ ಪೊಗಂ ಲಕ್ಷ ಲಕ್ಷಿತಾದ್ಭುತಚೋನಿಸ್ಸಂಸನಂ ಪಂಪನಂ | ಜಗತೀಪ್ರೀತಿಕರಪ್ರಸಿದ್ಧ ಕವಿತಾಸಂಪನ್ನನಂ 1 ಪೊನ್ನನಂ || ಸುಗಮಾರ್ಥಟಕ ಸುಂದರಕಿರಾ ಕ್ಯಾಂದ್ರನಂ ಚ ದ್ರನಂ | ಭಗವಷ್ಟು ಕಥಾವತಾರರಹಿತವೋಭವನಂ ರುದ್ರನಂ ೧೨ ದ್ವಿಜವಂಶಾಂಬುಧಿ ಪೂರ್ಣಚಂದ್ರನಸಮಋತಂ ಭರದ್ವಾಜಗೋ || ಇಜನುಚ್ಚಂಡಮನೋಹರಪ್ರಚುರಪ್ಪ ದಾನಕಲ್ಪದ್ರುಮಂ | ತ್ರಿಜಗನ್ಮಂಗಳಮೂರ್ತಿ ವಿಟ್ಠಲಪದಾಂಭೋಜಾತಚ್ಛಂಗಂ ಗುಣ ! ಜಯುಕ್ತಂ ಕವಿತಾವಿಳಾಸನೆನಿಸಂ' ಚಂಡಂ ದಯಾನಂಡನಂ ೧೩ ವರಮಧುಸೂದನಂ ಜನಕನೊಬ್ಬನ ಮಲ್ಲವೆ ಮಾತೆಯಗ್ರಜಂ || ಸರಸಕವಿಸ್ಪರಂ ತನಗೆ ವಧೆ ಲಕ್ಷ್ಮಿಯೆನಿಪ್ಪ ಹೆಂಪು ಬಿ || ತರಿಸುವೊಡಗಳ೦ ನಿಜವೆನಲೆ ಮಸಿ ವಂ ಪರಸವನೋಣಪಂ || ಕರುಹಮಧುವ್ರತಂ ಸುಕವಿ ಚೌಂಡರಸಂ ಕವಿರಾಜಶೇಖರಂ || ೧೪ ದೊರಕಿದ ತಟ್ಟದಿಂ ನೆಗಟ್ಟಿ ಕಾವ್ಯವನ್ನ ವಂತು ಪೇಳ್ವೆನಾ! ದರಿಸಿ ಸಮಂತು ತಿರು-ಗೆ ಬಧರೆ ನವರ್ಧಕಿ ಗೇಡಮಾತ್ರವಂ || ನಿರವಿಸಲಂತವರ್ಕ ಸರಿಛಯವಗಳಮುಪ್ಪಿನಂ ನಿರಂ | ತರವೆಸಗಿ ಕರ್ತೃ ನಾರಿಟಾವಿಗೆ ಕೇಳಿ ಯಜಮಾನನಲ್ಲವೇ! ೧೫ ಸಕಲಾಂತರ್ಯಾಮಿ ಜೀವಪ್ರಕರವಿವಿಧಚೈತನ್ಯರೂಪಂ ಜಗದಾ | ಪಕತಾನಂ ವಿಷ್ಣುವೆಂದಾಗಮತತಿ ಸತತಂ ಸರ್ವ ಸಂಬಂಧದಿಂ ಕಣ || ತುಕದಿಂದಾವಾವುದಂ ಬನಿಯೊತರು ಹರಿಸೊಇಮೆಂದಿಗಳೀಚಿ | ತ್ರಕಥಾವಿಸ್ತರಮಂ ಬಣ್ಣೆಸಿಡರಿದೆಂ ಸತ್ಯವಿಶ್ರೇಣಿ ಮೆಚ್ಚಲೆ! ೧೬ ಮೊದಲ ದಂಡಿಕವಿರಂ ದತಕುಮಾರಖ್ಯಾತಚಾರಿತ್ರವುಂ | ಪದೆಸಿಂ ಸಂಸ್ಕೃತಾಸೆಯಿಂ ರಚಿಸಿದಂ ಧಾತ್ರೀಹನಸೊತ್ರಸ || ಮದನಪ್ಪಂತವನಾಂ ಪ್ರಸಿದ್ದಿಯನತಾರಾಕಾರಮಂ ತಾ೪ ಸ | ದ್ವಿದಿತಂ ರಂಗದೊಳಾಡಿ ತೋರ್ಪ ತೆಜದಿಂ ಪೇಟೆ ಸುಕರ್ಣಾಟದಿಂ R 1. ರನ್ನ ನಂ. ಕ. 2, ವಂ. ಗ. ---