ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ode n LO ಕದಡಲೆ ತುಂಗಪತಾಕೆಯಿಂ ಗಗನವಾವಂ ತೀವೆ ಮೇಲೆತ್ತಿ ಮು || ತಿದನೊತಂಬದೆ ರಾಜಹಂಸಪುರವಂ ಶ್ರೀವಾಳವಕ್ಷೆಣಿಸಂ | ೭೦ ಅಂತು ಪೂರ್ವ ವಿರೋಧಿ ಮಾಳವದೇಶಾಧೀಶರನಪ್ಪ ಮಾನಸಾರಂ ಕು ಸುಮಾರಮಂ ಮುತಿ ಕವಿ ಕವಿ ನೂಕು ನೂಂಕಗವಿ ಅಂತಿನಿ ಕೊಂಬೆಯನೇಯಾಳಂ ತಿವಿ ತಿವಿಯೆಂದು ಲಗ್ಗೆ ವಖೆಯಂ ಪೊಡೆವರನುರ್ವಿಯುರ್ವಿಯಂ || ಕಿವಿಗಿಡಿಸುತ್ತಿರ೮ ವಸಿಲೇನೆನುತುಂ ಕಲಿ ರಾಜಹಂಸನ || ಶೃನನೊಸೆದೇಯಮೆಕ್ಕ ತುಳದಿಂ ಈ.ಅವಟ್ಟಿರಿಯೊಳೆ ಪೊಣರ್ಚಿದಂ ॥೭೩ ಆವೃತಿಕರದೊಳೆ ತನ್ನಾ ಪ್ರಬಲವೆಲ್ಲಮುಂ ಪೊಲಿ ಮುಟ್ಟಿಸುವುದುಂ ಮಾ ದ ಮುಕ್ಯ ಕರಮುಕ್ ಯಂತ್ರ ಮುಕ್ ಮುಕಾಮುಕ ವೆಂಬ ಶಸಾ ) ಸ ಪ್ರಯೋಗದಿಂ, ಕೇಶಾಕೇಶಿ ನಾನಬಿ ದುಂತಾದಂತಿ ಕಚಾಕಚಿ ವು ಪ್ಯಾನುಯೆಲಬ ಸಂಕುಳಯುದ್ಧದಿಂ, ನಿರ್ವಿಚಾರಜೀವಿತರಾಗಿ ಕಾದು ವಾಗ ವಾಗಧೇಶ್ವರಂ ಮಾನಸಾರನನಭಿಮಾನಹೀನನಪ್ಪ೦ತು ವಿರಥನಂ ಮಾಡಿ ಮುಂದುಗಾಣದೆ ಬೆಂಗೊಟ್ಟೋಡುವಂತ ಭಂಗಂಬಡಿಸಿ ಪಡೆಯೆಲ್ಲ ಮಂ ಪುಡಿಗುಟ್ಟಿ ಮುಂದುಗೆಡಿಸಿ ಬಂದ ಬಟ್ಟೆಯಂ ಪಸಲನಂ ಕೈ ಪದ ಕರಿಯಂತೆ ಸತ್ಸಂಗುಂದಿ ಪೋಗುತುಂ ಬಲವೆಲ್ಲಂ ಕಡಿ ಬಂಡವಾಯುಸಜಯಂ ಮೈವೆರ್ಚಿರಲೆ ದುರೇಶಂ | ತಲೆ' ಯ ತೃಭಿಮಾನಮೊರ್ಗುಡಸಿತಿನ್ನೇನೆಂದು ಮದ್ರಾದೊಳೆ | ನೆಲಸರ್ವೆ೦ ಸುಡು ಜಿನದಾಸೆಯನೆನುತು ಮಾನಸಾರಂ ವನ! ಸ್ಥಲಮಂ ಪೊಕ್ಕತಿರೆ ಪದಿಂದೆ ಸತತಂ ತಾಳ ತಪೋನಿಯಂ | ೭8 ದುರ್ಗಮವೈರಿಜಯಕ್ಕಿದು | ಮಾಗ೯೦ ನಿಜವೆಂದು ಮಾನಸಾರನೃಪಾಲಂ | ದುರ್ಗಿಯನುನಾಸಿಗೆಯು | ತಾರ್ಗವಗೋಚರಮೆನಿಪ್ಪರದೆಆರ್ದ'o | ಅ೦ತು ಮಾನಸಾರಂ ಕಾನನವು ಪೊಕ್ಕಂ. ಲಾರಾಜಹಂಸಂ ನಿಧಿ 2.42