ಈ ಪುಟವನ್ನು ಪರಿಶೀಲಿಸಲಾಗಿಲ್ಲ.

no] ಅಭಿನವ ದಶಕುಮಾರಚರಿತ 6.12 20 22 ಅಂತರಮಾರ್ಗಕ್ಕೆ ಪೋಪಗಳ ಕರಚರಣರಹಿತನೋರ್ವ | ಪೊರುತ್ತಿರಲೂರ ಪೊಂಗೆ ಮೋಟನನೆನ್ನ ೦೧ ಕರುಣಿಸಿ ಪೊರೆದಪರಾರೆಂ | ದು ರೋದನಂಗೆಯ್ದುತುಂ ಕರಂ ಸುಯ್ಯುತ್ತು೦ ಅಂತಿರ್ದ ಮೋಟನಂ ಧಾನ್ಯಕಲ ಕಂಡು, ಕರುಣಿಸಿಯವನಂ ಧಾನ್ಕ | ನುರುಮುದದಿಂದೊಂದು ಪೆಗಲನೇಮಿಸಿ ಕೊಂಡಾ | ದರದಿಂ ಮೆಲ್ಲನೆ ನಡೆಗೊಂ || ಚರಮಂ ಪೊಕ್ಕದೊಂದು ತಾಣದೊಳಿರ್ದ೦ | ಚೂತಕುಜಾತಮಿಪ್ಪೆಯರನೇಯಲು ಬಿಕ್ಕೆ ಬೆಳಲೆ ತಂರ್ತ ನಾ | ನಾತರು ತೀವಿದೊಂದು ತರುವುದ್ಧದೊಳೊಪ್ಪುವಗಾಧಕೂಪದಿಂ | ನೂತನ ಭಯಂ ತಳದ ತಾಣವಪ್ಪಿರಲಿರ್ದನಲ್ಲಿ ಸಣ್ಣ || ಖ್ಯಾತಿಶಯಂ ಕರಂ ನೆಲಸಿ ಧೂಮಿನಿಸಂಯುತನೊಟ್ಟು ಧಾನ್ಯಕಂ ೭೪ ಅಂತಿರ್ದು ಫಲಕಂದಮೂಲನಾನಾ | ಪಲಂಗಳಾನಾರ್ಪಿನಿಂದೆ ತಂದು ನಿಶಾಂತಂಗಿ ಲಲನೆಯನಾಮೋಟನನ 1 ಸ್ಥಳದಿಂ ಪೊರೆಯುತ್ತೆ ಧಾನೈಕಂ ಸುಖನಿರ್ದ೦ | 2x ಅಂತಿರ್ದೊಂದು ದಿವಸ ಪಲವು ದಿನಕ್ಕೆ ತಕ್ಕಶನಮುಂ ಕಡುಪಿಂ ಗಳಿಸಿ ವೇಮಂ | ದಲಿಸದೆ ಧಾನ್ಯಕಂ ಒರಿದು ದೂರದರಕೆ ಪೋಗಲಿಲ್ಲ | ಗ್ಗಲಿಸಿದನಂಗತಾಪದೊದವಿಂ ನೀಲಲಾಗಿದೆ ಮೊಟನೊಳೆ ಮನಂ || ಚಲಿಸದ ಕೂಟಮುಂ ಬಯಸಿದಳೆ ಮಿಗೆ ಧೂಮಿನಿ ಸೀಮೆಗೆಟ್ಟವಳೆ | ೭೬ ಏಕಾಕಿನಿ ಪತಿವಿರಹಿಣಿ | ಯೇಕಾಂತಸ್ಥಾನಮೊರ್ವ ಪುರುಷಸವಿಾಪಂ .! 24