ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ . [ಆಶ್ವಾಸಂ of ಹಿಂಚುವನಂ ಪುಗೊಂಡದ 1 ಸಂಚದೊಳಿಕ್ಕಾವ ಕಾಲಮೆಲಿದ ತೆರಿದಿಂ | ov ಎಂಬ ಘೋರಮುಖನನ್ನ ಕಾಲನ ಸಖಾಸಕ್ಕಾಂ ಪೋಗಲಾತನನ್ನ ನೋಡಿ - ಈತಂ ಬ್ರಾಹ್ಮಣನಂ ಕಾ | ದಾತಂ ಕೃತಕೃತ್ಯನೀತನಂ ತಂದವರಾರಿ | ಭೂತಳಕೆ ಪೋಗೆನುಸ್ತುಂ | ಪ್ರೇತೇಶಂ ಮುಗುಳು ಕಳುವಿದಂ ಪದೆದೆನ್ನಂ | ಅಂತಾಯವನೆನ್ನ ಕಳುಸಲಾಂ ಬರ್ಪುಗಳ ಮುಂದೆ ನಾಂ ಕಾದ ಬ್ರಾಹ್ಮಣನೆನ್ನ ಕಳೇವರಮಂ ಸಂಸ್ಕರಿಸಲೆಂದಿರ್ಷಗಳ ಗಣನೆಗರಿದೆನಿಪ ದಪ್ಪ ತ | ಗಣವಂ ಪರಿಹರಿಸುವಿದೈವಕ್ಕೆ ಸಲ್ಲ || ಕಣಭಜನೆಯೆಸೆಯೆ ದಂಡ | ಪ್ರಣತಂ ತಾನಾದನೇ ತೆಗೆದಿಂದೆಲ್ಲೆಂ | ಅಂತಾನೆಟ್ಟುದಂ ಕಂಡಾಬಾಹ್ನ ೧೦ ತನಗೆ ಪ್ರಾಣವಿರ್ಮುಡಿಸಿವಂತೆ ಸಂ ತಸಂಬಟ್ಟಾ ತನ್ನ ಮನೆಗೆ ಕೊಂಡೊಯ್ದು ತನ್ನ ಪತಿವ್ರಣಮಂ ಮಾ ಆಸೆ ಬಳಿಕ್ಕೆ ನಾಂ ಫೋನವೆನೆನೆ ಮತ್ತು ಕಿರಿದು ದಿನಮಿರಿಸಿಯಾತನಿಂ ಮಂತ್ರೋಪದೇಶಮಂ ಕೈಕೊಂಡು ಆತನಂ ಕಳುಸಿ ಬಸ್ಕೈನಗೆ ವೈರಾ ಥೈಂ ಪುಟ್ಟಹೇಮಾಕೂಟಪ್ರದೇಶಕ್ಕೆ ತಪಂಬಡಿ ಬಂದಿರ್ದಸೆ, ಆ ನೇಕಾಂತದೊಂದು ಕಾರ್ಯಮಂ ಪೇ ಪೆನೆನರಸಂ ವಿಸ್ಕ ಯಂಬ ಟ್ಟು ಏಕಾಂತವಂ ಬಲ್ಕ ಪೇಟೆಂದಾತನಂ ಕಳುವೆ | ದಿನಯಾತ್ರಾನಿಗನುಕ್ರಮಕ್ಕೆ ವಿಷಮಂ ಸಕ್ಸ ಮಿನ್ನೊಂದು ವಾ | ಹನಮಂ ತಂದು ಸಮಂ ತುರಂಗಮೆನಿಪಂತಾಂ ಮಾಲ್ಪೆನೆಂಬೊಂದು ಭಾ !! ಮನೆಯಿಂದುತ್ವವರಾಗಮುಂ ತಳೆದು ಸೂರ್ಯ ಪಶ್ಚಿಮಾಭೋಧಿಯಂ || ಮನಮೊಲ್ಲೆ ಮೈದನೆಂದು ಬಣ್ಣಿಸೆ ಜಗಂ ಚೆಲ್ವಾಯು ಸಂಧ್ಯಾಗಮಂ।೨೧ co