ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಕಾವ್ಯ ಕಲಾನಿಧಿ ೭೫ ೭.೭ ನಕುಳಂ ತಲೆಗೇದುತ್ತಿರೆ | ಭಕುಳಂಗಳಲರ್ಗಳಂ ಮುದಂ ವಿಗೆ ವನದೊಳೆ # ಕಾವಂಗಸಮಕರಂ ಕ೪ ! ಕಾಮುಕುಳವೆನಿಪ್ಪಮುಗುಳಗಳನುತ್ತುಂ ! ರಾಮಾಂತರ್ಗತೆ ನಲಿದಾ | ರಾಮಾಂತದೊಳಾಯ್ಸಳೊಲ್ಕು ಮಲ್ಲಿಗೆಯಲರಂ | ೭೬ - ನರಮೆನಗಾಯನರನಿ | ನೈ ಸೆನಬೇಕೆಂದು ಕಾಮನಲರಂಬೆಸೆಯಲಿ | ತಿವಂ ನೇವರಿಸಲ್ಲಾ || ರ್ತಿರುವಂತಿಗೆಯಲರನಬಲೆ ಬನದೊಳೆ ತಿವಿದಳ | - ಪಾದರಿಯಲರ್ಗಳ ನಂಗಂ || ಮಾದರಿಸಲಿ ತಕ್ಕುದೆಂದು ಕೊಯ್ದಳೆ ದಿವ್ಯಾ | ಮೋದನೆಸೆಯಿ ನಿಜಸಂ | ಮೋದಮೆನಿ ಕಾಂತೆ ತದನಾಂತದೊಳೊಲವಿಂ | ೭v ಮುಡಿ ಜಗುಳ೮ ಕುರುಳೆ ಕವಿಯೆ ತುಂಗಕುಚದ್ವಯವೊಡ್ಡುಗುಂದೆ ಕ | ರ್ಪಡರ್ದುರುಕಕ್ಷವೊಪ್ಪೆಯಲಗಣ್ಣುಮುಗುಳೆಪ್ಪಮನೀಯ ಕಾಂಚಿಬಿ ಟ್ಟುಡೆ ಸಡಿಲ೮ ನಿತಂಬಯುಗಳಂ ನಡುಗಲಿ ವಳ ತೆಪ್ಪಿ ತಪ್ಪನೊ || ೪ ಡು ಸೆಡೆಯಲೈ ಕೈನೆಗಸಿ ಪೂದಿಯಿದಳೆ ಸತಿ ಸಾಕುವಾರದಿಂ | ರ್೭ ಅಂತು ಪ್ರಜ್ಞಾಪಚಯಮುನೆಸಗಿಯನಂತರಂ, .ನಳಕೆ ೭+ಟ್ಟ. ನರಹಾರಂ ನೂವ್ರರಂ ಮೇಖಲೆ ಪೊಸಕಡಗಂ ಜಳೆಯಂ ಸೂಸಕಂ ಚೆ { ಲವತಂಸಂ ಜಂಪೆಯಂ ಮುಕುತಿ ಚಳಕಿಗೆ ತೋಳ್ಳಂದಿ ಮಿಂ ಚೋಲೆ ಕೊಪ್ರೊ||ಪ್ಪು ವಿನಂ ಗೋವೆಯಕಂ ಪೊಂಜರಿಗೆಯೆನಿಪುವಂ ಪೊಗ ೪೦ ಮಾಡಿ ನಾನಾ | ಯುವತೀಸಂತಾನಕಂ ಸಿಂಗರಿಸಿ ಪದೆಪಿನಿಂ ಕಾಂತಿ ಕಣೆ ಡ ಮಾದಳಿ | vo - ಅಂತು ಕೆಳದಿಯರುಂ ತಾನುಂ ಸಿಂಗರಂಗೆಯ್ದು ಅವಂತಿಸಂದರಿ ಬಾ ಲಚಂದ್ರಿಕೆಯ ಹೆಗಲೊಳೆ ಕೆಯ್ಯನಿರಿಸಿ, ಡಿ