ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೮೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ ಕಾವ್ಯ ಕಲಾಸಿಲ್ಲ ಆಶಾ, ಸ. ಲgತತರಂಗನೊಳ್ಳ ಲಿ ಲಸತ್ಪು ೪ನಸ್ಥ೪ ಸತ್ಯಟೀತಟಂ | ಸುಳಿ ಸುಬಿನಾಭಿ ಕೋಕಯುಗಳಂ ಕುಚವಾಡುವ ಮೀಂಗಳಕ್ಕಿಯು ಜ್ಞsಳಮಯವಾರಿ ಯವನರಸಂ ದಲೆನಿಪ್ಪ ವಿಯತ್ತ ರಂಗಿನೀ | ಲಳನೆಯ ನೀಳ ತೊಳೆನಿಪ ಕೂಲಮನೆ ದನಾತೃಪಾಲಿಕೆo fi ೧೧೭ ಮದಗಜಮಂ ವಿಲಾಸಮೆನಲೇಬಿ ಸಮುಸ್ಸನೃಪಾಲಸೈನ್ಸನಂ 1 ಪದೆಪಿನೊಳೊಲ್ಲು ಕಾಣಿಸಿಕುಡಲೆ ನಡೆತಂದನತೀವಮಂಗಳಾ || ಮಣಿ ಕೂತ-ಸಹಾರವರ್ನಸ ! ಮೃದಸಹಿತಂ ನದೀಪರಿಸರಕ್ಕೆಭಿಧೇಯನಭಂಗವಿಕ್ರಮಂ | ೧೧vr

  1. ಗ ದೈ !

ಇದು ನಿಖಿಳ ಬುಧಜನಮನೋವನಜವನದಿವಾಕಕಿರಣಪ್ರತಿವಪ್ರಸನ್ನ ಶ್ರೀಮದಭಂಗವಿಟ್ಟಲಪದಾಂಭೋಜನತ್ತಮಧುಕರ ಮಧುಸೂದನನಂದನ ಸರಸಕವಿ ಚಂಡಾದ ವಿರಚಿತಮಪ್ಪ ಅಭಿನವ ದತಕುಮಾರಚರಿತೆಯೋಳೆ ರಾಜವಾಹನಕಥಾವೃತ್ತಾಂತ ಸಪ್ತಮಾಶ್ವಾಸಂ ಪ್ರಥವು ಸಂಪ್ರಟಂ ಸಂಪೂರ್ಣq. ܫܚܢܘܢ