ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೩೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•] ಅಭಿನವ ದಕಕುಮಾರಚರಿತ ೪n ಅಂತಾಮೂರ್ಖo ವಿದ್ಯಾ || ವಂತಂ ಮುದೆನ್ನ ಚರ್ಮವಸ್ತಿ ಕೆಯಂ ಕ | ೪೦ ತರಿಸಿ ಕೊಟ್ಟು ಬರ್ದು ಕಿರು || ದೆಂತಾನುಂ ಪದೆಗು ದುರ್ಬಲಂಗೆ ಸಾಲಾ || ರ್ಕ - ಮುನ್ನ ರ್ಥಪತಿಗೆ ಸಿಕ್ಕಿ | ದೆನ್ನ ಬೆನಾನರ್ಣ್ಣೀರತ್ನನುಂ ಕುಡಿಸಿದೆ ಕೇ | ಇನ್ನೊಟ್ಟು ಧೂರ್ತನಿಂ ಕುಡಿ | ಸುನ್ನತಿಯಿಂದಜಿನರತ್ನಮಂ ಧರಣೀಶಾ | ೧೫೦ - ಅದಲ್ಲದೆಯಮವನೆನ್ನ ಚರ್ಮರತ್ನ ಮಂ ಕಳ್ಳ ಪೋಗುತ್ತಂ ನಗರರ ಕಕರ ಕೆಯೊಳೆ ಸಿಕ್ಕಿದನೆಂದರಸಂಗೆ ಪೋಗಿ ಪೇಬಿಲೆಂದೆನ್ನ ನಿನ್ನೆಡೆಗೆ ಕ ಳುಹಿದನೆಂದಾಂ ಸೇಲಿ೮, ಧನಮಿತ್ರನಾಗಳ ರಸನ ಸಾರಣೆ ಪೋಗಿಯಾಂ ಪೇಟ್ಟಿ ಕ್ರಮದಿಂದ ಸೇಬಿಲರಸಂ ಸರೋಷನಾಗಿ ನೀಂ ಪೋಗು ಚರ್ಮಭ ೨ಕ | ಯಂ ಪೆಂಪಿಂ ತರಿಸಿ ಕುಡುವೆನೆಂದು ಮಹಿಪ || ಲಿಂ ಸದೆದು ಕಳಸಲಾತನ | ಲಂಪಿಂ ಬಂದಂ ನಿಜಾಲಯಕೆ ಧನಮಿತ್ರಂ || ೦೧ - ಅಂತು ಧನಮಿತ್ರ ಬಂದು ಸಂತಸದಿಂದೆನ್ನ ಕರೆದು, ನೀಂ ಪೋಗಿ ನ ತ್ರಗೆ ತದತ್ತಾಂತವುಂ ಪೇಟೆಂದೆನ್ನ ಮಗು ಕಳಿಸಿದನೆಂದು ಸೃಗಾಲಿಕೆ ಸೇರಿಲಾನದರ್ಕೆ ಪರಿಣಾಮಿಸಿ, ಇನ್ನೆನ್ನ ಬಿಡಿಸುವ ಕಾ | ರ್ಯ೦ ನಿನ್ನಿಂದಲ್ಲದಾಗದೆಂದವಳೊಳೆ ಪ್ರ ಚನ್ನ ಮೆನಿಸಿದ- ಮಾತುಗ || ೪ನ್ನ ಯದಿಂ ಪೇಳ್ವೆನಯನ ತೆಳದಿಂದಾಗಳ | ಅಂತು ಪಾ ಸೃಗಾಲಿಕೆಯಂ ಕಳಿಸಿ ಮುಳಿದೆನ್ನ ಕಾಲ ಬಲ್ಬಂ ! ಕಲಿಯಂ ಮುದಿಕ್ಕಲಾರ್ಪದುಳೊಡವೆಂ ನಿ | 8{