ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೯೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಅಭಿನವ ದಕಕುಮಾರಚರಿತ ೧೧೩ ರ್v fd ಭೂಮಿಾಶ ನಿನ್ನ ಕರೆವೆಂ | ಹೋಮಸಮುಳ್ಳರ್ಣಘಂಟಿಕಾಧ್ವನಿಯಿಂದಂ | - ಆಘಂಟೆಯ ಧ್ವನಿಯಾಗಲೊಡಂ ನೀಂ ಹೋಮಕುಂಡಕ್ಕೆ ಬಂದೊಡಾಂ ನಿನ್ನ ನಪ್ಪಲೆನಗಾದ ಚಿತ್ರದ ರೂಪು ನಿನಗಾಗಿಯಾಗಿ ಮುನ್ನಿನಂತಿರ್ಪೆನೆಂದು ಭಿಕ್ಷಕಿ ಪೇಟ್ಟಳೆಂದು ಪೇಟೆ, ಮೇಲಪ್ಪ ಕಾರ್ಯವನಾನೆಸಗುವೆನೆಂದು ಮತ್ತ°, ಕೋವಳೆ ನೀನೆಸಗಿದ ತ | ದೈವದ ಧೂಮೋತ್ತರಂ ಕರಂ ತಲೆದೋಲೆ | ಪ್ರೇಮದೊಳಾನಲ್ಲಿಗೆ ಬಂ || ದುಂ ಮಾಡುವ ತೆನನಯಿಸುವೆ ನಿನಗಾಗಳೆ | - ಎಂದಿದೆಲ್ಲಮಂ ಕಲ್ಪಸುಂದರಿಗೆ ಕಲಿಸಿಯನಂತರಂ, ಆಂ ಬಂದು ಪೋದ ಪಜ್ಞೆಯು | ನಂಬುಜಮುಖಿ ಪೆನದೊರ್ಬನಖಿಯದ ತೆವದಿಂ | ಬೆಂಟಿಟಿಯಿಂ ಪ್ರಪ ರಿಕೆಯೆ | ನಿಂಬಿಂ ತೊಡೆಯಿಸುವುದೆನುತುಮಾಂ ಪೊಲಿವುಟೈಂ || ೯೧ ಅಂತು ಪೇಳ್ವನಾವನದಿಂ ಪೊಲಮಟ್ಟಿತ್ತಲೆ ಬಂದೆ, ಅವಳತ್ತಲೆ ತ « ಪತಿಯ ಸವಿಾಪಕ್ಕೆ ಪೋಗಿ ಯಾಂ ಪೇಂದದಿಂ ವಿಕಟವರ್ಮಂಗೆ ಪೇಟ್ಗೊಡವನದರ್ಕೊಡಂಬಟ್ಟರೆ ದೇವಿಯದೊಂದಪೂರ್ವತರಮೂರ್ತಿಯನೊಪ್ಪಿರೆ ಮಾಡುವಳೆ ಗಡಂ | ಭೂವರನಪ್ಪ ತದ್ರಿಕಟವರ್ಮನೃಪಂಗಿದಳೆ ವಿತರ್ಕಮಿ | ನಾವುದೆನುತ್ತ ಶೇಪ್ರಜನನಚ್ಛರಿವಟ್ಟರೆ ಕಲ್ಪಸುಂದರೀ | ಭಾವಕಿ ಹೋಮಮಂ ಬನದೊಳೊರ್ಬಳೆ ಕೇಳೆ ಸನಕಟ್ಟಿದಳೆ ನೃಪಾ | ರೂಪಪರಾವರ್ತನವಿವಿ | ಧೋಪಾಯನುನೆಸಗುವಳೆ ಗಡಂ ನರನಾಥಂ | ಗೋಪಳ ಮಣಿಮಂತಪಧಿ | ಗೇ ಪೊಸತಾಧಿಕ್ಕಮೆಂದು ಗುಂಪೊಸೆವಿನೆಗಂ ! ೯೫. \ - 15