ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨} ಅಭಿನವದಶಕುಮಾರಚರಿತ .. ರ್೬ ದರ್ಭೆಂಧನಕ್ಕೆ ಪೋಗು || ತರ್ಭಕನಂ ತಳೆದ ವೃದಸತಿಯಂ ಕಂಡಂ | - ಎಲೆ ದೃಗ್ಗೆ ಘೋರಕಾನನ || ಗೋಳ್ರ್ಬಳಂ ತೊಲುತಿವೆ ನೀನಾರ್ಗೆ ಕರ | ಸ್ಥಳದ ಶಿಶುವಾವನೆಂದೊಡೆ | ತಳವೆಳಗಾಗುತ್ತೆ ಸೇವಿಸುದ್ಧತೆಯಾದಳೆ || ಅದೆಂತೆಂದೊಡೆರಿಪುರಾಜವಾತನಾನಾಮುಮಕುಟರುಚಿಭಾಜಿತಾಂಘ್ರ ದಯಂ ದಿ | ಪಸತ್ಸಂ ಮೇರುಶೈಲೋಪಮಭುಜಶಿಖರಂ ಗೋತ್ರಭತಾಕಲ್ಯಾಣ ಣಪರಂ ಸರ್ವಾವನೀವಂಡಲಪತಿ ಸಮುರಾರಂಭಕಾವಾರಿ ಸತ್ತು | ಪ್ರಸುರೇಶಂ ರಾಜಹಂಸಂ ಮಗಧವಿಷಯಕಾಂತಾವುನೋಜೀವಿತೇಶಂ | - ಆತಂಗೆಸೆವಂ ಸಚಿವಂ || ನೀತಿವಿದಂ ದೀರ್ಘದರ್ಶಿ ರತ್ತೋದ್ಭವನೆಂ | ಬಾತಂ ವ್ಯವಹಾರಪರ | ಪ್ರೀತಿಯಿನಂಭೋಧಿಪರಿಸರಕ್ಕೆ ತಂದಂ || v೧ ಅಂತು ಸಮುದ್ರಮಧ್ಯದ ಸುವರ್ಣ ದ್ವೀಪಮನೆಯ್ಲಿ ರತ್ನ ದತ್ತನೆಂಬ ವ್ಯವಹಾರಿಯ ಸಖ್ಯಂಮಾಡಿರ್ರುದುವಾತಂ ರತ್ತೋದ್ಭವನ ಸಜನೃಸನ್ಮಾ ಗ- ಕ್ಕೆ ಸಂತಸಂಬಟ್ಟು ತನ್ನ ವುಗಳೆ ಹೇಮಪ್ರಭೆಯಂ ಕರೆಸಿ, - ಶುಭದಿನಮುಹೂರ್ತದೊಳೆ ನಿಜ | ವಿಭವಂ ಕೈಗಕ್ಕೆ ಸಚಿವರತ್ತೋದ್ಭವನೆಂ | ಎಭಿನವಮೂರ್ತಿಗೆ ಪ್ರೇಮ | ಪ್ರಭೆಯಂ ಗುಣಿ ರತ್ನ ದತ್ತನಿತ್ತನಲಂಪಿಂ | ಅಂತು ರತ್ನ ದತ್ತಂ ತನ್ನ ಮಗಳಂ ಕುಡುವುದುಮಾತನಲ್ಲಿ ಕಿಮಿದುದಿನ ಮಿರ್ಪುದುಂ ಹೇಮಪ್ರಭೆಯಂತರ್ವತ್ನಿಯಾಗೆ ರತ್ನವಂ ರತ್ನ ದತ್ತಂ ಗಿಂತೆಂದಂ:- vo