ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಔy ಕಾವ್ಯಕಲಾನಿಧಿ [ಆಶ್ವಾಸಂ ಅಂತು ನಿನ್ನ ದಾಯಾದ್ಭನಪ್ಪ ವಿಕಟವರ್ಮ೦ ಪಟ್ಟವುಂ ಕಟ್ಟಿಕೊಂಡು ದಲ್ಲದೆಯುಂ ನೀಂ ಬರ್ದುದಂ ಕೇಳು ಬಲವಂ ಕೂಡಿಕೊಂಡು ಕೊಲಲಿ ಬ ರುತಿರ್ದಪನೆಂದು ಬಂದ ದೂತಂ ಪೇಲಿಟರಸಂ ರಾಜಮಾರ್ಗ೦ಬಿಟ್ಟು ಆರ ಮಾರ್ಗದೊಳೆ ಪೋಗುತಿರ್ಸಾಗಳೆ ಕ್ರೂರವ್ಯಾಘ್ರನನೇಭಕೆಸರಿಮದ ಕೊಳಾಹಳಾಂದಳ ಭೋ || ರಾರಾಂತದೊಳದ್ಧ ಬೆದದೊದವಿಂ ಬಸ -ನ್ನೆಗಂ ಕಾರ್ಮುಕ | ಙ್ಖಾರಾನಂ ಮಿಗೆ ಬಾಣವಂ ಸುರಿಯುತುಂ ವ್ಯಾಧರ್ಕ್ಳೆಯಂದು ಸಂ | ಪಾರಂನಾಡಿದರೆನ್ನ ಭೂಪಬಲವಂ ಬೆಂಬತ್ತಿ ಬೆಂಬೀನಂ | ೧೩೦ ಅಂತು ಬೆಂಬತ್ತಿ ಬಿಲ್ಲರ್ಗಳ್ಯದ ಮೃಗಮುಡು | ವಲ್ಲಭನಂ ಸಾರ್ದೊಡಲ್ಲಿ ಪಾವಿನ ಭಯದಿಂ ! ತಲ್ಲಣಿಸುವಂತಿರಯ್ಯನ | ಗಿಲ್ಲಿ ವಿಪತ್ತೆಂದು ನೃಪತಿ ದುಃಖಿತನಾದಂ | ೧೩೩ ಅಂತು ದುಃಖಿತನಪ್ಪಂತು ಕಿರಾತವತೆ ಪ್ರಸಾರವರ್ನುನ ಬಲಮುಂ ನಿ ರ್ಮೂಲನಂ ಮಾಯಾಗಳಾನಂಬೆಯನ್ನ ಕೈಯ್ಯೋಳಿರ್ದ ಕುಮಾರಸಹಿತ ಮೋಡಿ ಬಂದಿಲ್ಲಿ ತುದುಂ, - ಆರ್ದೊಂದು ಫೆರವಕ್ಕೆ ° | ಶಾರ್ದೂಲಂ ಮೇಲೆವಾಲಾನಂಜೆ ಕರಂ | ಸಾದು” ವನದಿಂ ಕರಾಗ್ರದೊ || ಆದ ಕುಮಾರನನರಣ್ಯದೊಳೆ ಬಿಸುಡಲೊಡಂ || ೧೩೪ ಅಂತಾಶಿಶು ಸವಿಾಪದೊಳಿರ್ದ ಕಸಿಲಾಸವದೊಳೆ ಪ್ರಗುವುದುಮಲ್ಲಿಗಾ ಪುಲಿ ಘಾಯಲೋಡಂ - ಮುನ್ನ೦ ಶರಯಂತ್ರ ವನ | ಈುನ್ನ ತಿಯಿಂ ಶಬರರೊಬ್ಬು ಕಪಿಲಾಸವದೊಳೆ # ಚೆನ್ನೆ ಸೆಯೇ ಮಾಡಿರಲೆ ಯಂ | ತ್ರ ನೆಳ್ಳನೆ ಪುಲಿಯ ಗೋಣನಖಿಯಿತ್ತಾಗಳೆ # ೧೩೫.