ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಪಾಡುವಿನ ನಾಯಕನನ್ನು ಮಟ್ಟ ಹಾಕಬೇಕಾಗಿ ಬಂತು, ಯಿನ್ನೇನು ಕಮೃಲಪಾಡುವಿನ ತಲೆನೋವು ಬಗೆಹರಿಯಿತೆಂದು ಭಾವಿಸುವಷ್ಟರಲ್ಲಿ ರಾಯದುಗ್ಗದ ಯಿಮ್ಮಡಿ ರಾಜಗೋಪಾಲನಾಯಕನು ಗುತ್ತಿ ಸೆರೆಮನೆಯಲ್ಲಿ ಸಲ್ಲೇಖನ ಊತ ಸ್ವೀಕರಿಸಿ ಮರಣಹೊಂದಿದನೆಂಬ ವಾರೆ ಬರ ಸಿಡಿಲಿನಂತೆರಗಿ ಬಿಡುವುದೇ? ನಾಯಕರನ್ನು ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗೆ ತಾನು ನಿರೇಶನ ನೀಡಿರದೆಯಿರಲಿಲ್ಲ. ಆ ಹಠಮಾರಿ ನಾಯಕನು ಕುಂಪಣಿ ಸರಕಾರವನ್ನು ಮಾನ್ಯ ಮಾಡಿದ್ದಲ್ಲಿ ತನ್ನ ಪಾಡಿಗೆ ತಾನು ರಾಜ್ಯಭಾರ ಮಾಡಿಕೊಂಡು ರಾಣಿವಾಸದವರೊಡನೆ ಸುಖವಾಗಿರಬೌದಿತ್ತು. ಆದರೆ ತನ್ನ ಮಾತು ಕೇಳಲಿಲ್ಲ... ತನ್ನ ಸ್ವಾಭಿಮಾನ ಆತುಮ ಗವುರವವೇ ತನಗೆ ಮುಳುವಾದವು. ಕಮಲಪಾಡುವಿನಿಂದ ಗುತ್ತಿ ಅದೆಷ್ಟು ದೂರ.. ಮೊದಲೇ ತಾನು ನುರಿತ ಕುದುರೆ ಸವಾರನು ಕೇಳುವುದೇನಿದೆ? ಸರಂತ ಹೋದ. ಗುತ್ತಿ ಆಡಳಿತಾಧಿಕಾರಿ ಸ್ಯಾಮುಯಲ್ ಮತ್ತು ಸರೆಮನೆಯ ಅಧಿಕಾರಿ ಕ್ಯಾಂಪ್‌ಬೆಲ್‌ರವರೀಶ್ವರೊಂದಿಗೆ ಗುಪ್ತಾಲೋಚನೆ ನಡೆಸಿದ. ತನ್ನ ಮನೆ ಮತ್ತು ದೂರಾಲೋಚನೆಯಂತೆ ನಾಂಕನ ಮರಣ ವಾರೆಯನ್ನು ಯರಡು ದಿವಸಗಳಿಂದಲೂ ಗುಟ್ಟಾಗಿಡಲಾಗಿತ್ತು. ಗೂಢಾಚಾರರಿಂದ ರಾಂರುದುರ ಸಮುಸ್ಥಾನದ ರಾಜಕಾರಣದ ಯಿದ್ಯಾಮಾನಗಳನ್ನು ಕುಂತ ಬಯಠಕ್ಕೀಲೆ ತರಿಸಿಕೊಂಡು ಖುದ್ದ ತಪಶೀಲು ನಡೆಸಿದ.. ನಾಯಕ ಸೆರೆಮನೆಯಲ್ಲಿ ಬದುಕಿರುವಾಗಲೇ ವಾರಸತ್ವಕ್ಕೆ ಕಿತ್ತಾಡುತಲಿದ್ದ ರಾಜಪರಿವಾರದವರು ನಾಯಕ ಸತ್ತ ಸುದ್ದಿ ಕಿವಿಗೆ ಬಿದ್ದೊಡನೆ ಪರಸ್ಪರ ಕಿತ್ತಾತಡದಿರುವರೇ? ರಕ್ತಪಾತ ನಡೆಯದಿರುವುದೇ..? ಅದೂ ಸಲ್ಲೇಖನಾರೋತಾರೂಢನಾಗಿ (ರಾಯದುರದ ನಾಯಕರು ಜಯರಲ್ಲಯಂಬುದನ್ನು ವಾಚಕ ಮಾಶಯರು ದಯವಿಟ್ಟು ಗಮನಿಸಬೇಕು) ಸತ್ತನೆಂದಲ್ಲಿ.. ಮೋ ಮಯ್ ಗಾಡ್ ಯಂದು ವುದ್ದರಿಸಿದ ಮನೋ ಸಾಹೇಬ ಅಗತ್ಯಕ್ಕಿಂತ ಹೆಚ್ಚು ಸಕರನ್ನು ಮುಂದಾಗಿ ಕಳಿಸಿ ಗತಿಸಿದ ನಾಯಕನ ಸಮಸ್ತ ಬಂಧು ಬಾಂಧವರನ್ನು ನಿರಾಂನುಧರನ್ನಾಗಿ ಮಾಡಿ ಗುಹಬಂಧನದಲ್ಲಿರಿಸಿದ. ತದನಂತರ ತಾನು ಮಾಶ್ಚಲದೊಂದಿಗೆ ನಾಯಕನ ಕಳೇಬರದೊಂದಿಗೆ ರಾಯದುದ್ದಕ್ಕೆ ಸೇರಿಕೊಂಡನು. ನಾಯಕನ ಗುಣಗಾನ ಮಾಡಿದನು.. ದೇಹ ನಸುವರ ಯಂದನು, ಹುಟ್ಟಿದೋರು ವಂದಲ್ಲಾ ಎಂದು ದಿನ ಸಾಯಲಕಬೇಕು ಯಂದನು.. ಜಾತಸ್ಯ ಮರಣಂ ಧ್ರುವಂ ಯಂದು