ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೨೨ ಅರಮನೆ ಭಾಷ್ಯ ಬರೆಯುತಲಿತ್ತು.. ವಸ್ತುಸ್ಥಿತಿ ಅಗ್ಗವಾಗಲು ಅಯ್ಯೋ ಯಂದು ಅಳಲಾರಂಭಿಸಿದೊಡನೆ ಸದರಿ ಪಟ್ಟಣದ ಯಾತ್ತು ಮಂದಿಯು.... ಅವುದು.. ತಿಲ್ಲಾನ ತಾಯಕ್ಕ ತನ್ನ ಮಗಳನ್ನು ಹಿ೦ದಲ ರಾತಿರಿ ಎಂದು ಹೊತ್ತಿನಲ್ಲಿ ಯಿದ್ದಕ್ಕಿದ್ದಂತೆ ರುಬ್ಬಿಸಿ 'ಮಗಳೇ ಗುಣಸಾಗರದ ಯೇಣುಗೋಪಾಲಸ್ವಾಮಿಯು ಸೋಲುಪ ಹೊತ್ತಿನಲ್ಲಿ ಕಣಸೊಳಗ ಮೂಡಿ ಬೆಳಗಿನ ಪೂಜೆ ಹೊತ್ತಿಗೆ ಬಂದು ದರುಸನ ಪಡಕೋ ಯಂದು ಆಗ್ನ ಮಾಡಿದನವ್ವಾ.. ಅದಕ ಹೊಂಡು” ಯಂದು ಹೇಳಿದಳು. ಆ ದೇವರ ಮೂಲ ಸ್ವಾಸ್ಥಿ ಹಂಪಿಯೊಳಗಿತ್ತು. ಕುಷ್ಣದೇವರಾಯನ ದ್ವಿತೀಯ ಪತ್ನಿ ಚೆನ್ನಾಂಬಿಕೆಯು ಅದನ್ನು ತ್ರಿಕಾಲ ಪೂಜೆ ಮಾಡುತಲಿದ್ದಳು. ರಕ್ಕಸತಂಗಡಗಿ ಯುದ್ದ ನಂತರ ಯಿಜಯನಗರ ಸಾಮ್ರಾಜ್ಯದಲ್ಲಿದ್ದ ಯಾವತ್ತು ವಯಷ್ಣವ ದೇವರುಗಳು ಅವರಿವರ ಹೆಗಲೇರಿಯೋ, ಬಗಲೊಳಗವಿಚಿಟ್ಟುಕೊಂಡೋ ಸುತ್ತನ್ನಾಕಡೆ ವಲಸೆ ಹೊಂಟವು.. ಮಂಟೇಸ್ವರ ಸ್ವಾಮಿಯು ಹರಪನಹಳ್ಳಿ ಸಮೀಪದ ತಿಮ್ಮಲಾಪುರದೊಳಗೂ, ಸೀ ಕುಷ್ಣನು ಮಲಸೀಮೆಯ ಆನಂದಾಪುರದೊಳಗೂ, ಯಜಂ ಯಿಠಲಸ್ವಾಮಿಂುು ಯಿಠಲಾಪುರ ದೊಳಗ, ಯೇಣುಗೋಪಾಲಸ್ವಾಮಿಯು ಸಿಂಧವಾಡಿ ಪ್ರಾಂತದ ಗುಣಸಾಗರದೊಳಗೂ... ಬುದ್ದಿ ಮೊಳೆದಾಗಿನಿಂದ ಯಲ್ಲೂ ಯಾವತ್ತೂ ಹೋಗಿರದಾಕೆಯಾಗಿದ್ದ ಚಿನ್ನಸಾನಿ ಹೊತ್ತು ಗೊತ್ತು ನೋಡದೆ ಬಲು ಸಂಭ್ರಮದಿಂದಲೇ ಸಜ್ಜಾಗಿ ಸಾರೋಟು ಯೇರಿದ್ದಳು. ಯೇಳೆಂಟು ಮಂದಿ ಪಯಿಲುವಾನರು ಹಿಂದ ಮುಂದ ಕಾಪಲು ಮಾಡುತಲಿದ್ದುದರಿಂದ ಭಯಪಡುವ ಅಗತ್ಯಯಿರಲಿಲ್ಲ.. ಮೊದ ಮೊದಲಿಗೆ ಸಾರೋಟೇನೋ ತೆಂಕಣ ದಿಕ್ಕಿನಲ್ಲಿದ್ದ ಗುಣಸಾಗರದ ದಾರಿಯನ್ನೇನೋ ಹಿಡಿದಿತ್ತು. ಆದರೆ ಸಿರುಬಿ ದಾಟಿ ಸೋಲದೇವರ ಹಳ್ಳಿ ಬರುತ್ತಲೇ ಬೇರೊಂದು ದಾರಿ ಹಿಡಿದುಬಿಟ್ಟಿತು. ಆ ದಾರಿ ಯಲ್ಲಿಗೆ ಹೋತದೆ ಯಂಬುದು ಸಾರಥಿಯಾದ ಮುಕುಂದನಿಗೆ ವತ್ತಟ್ಟಿಗಿರಲಿ ಖುದ್ದ ತಾಯಕ್ಕನೇ ತಿಳಿದಿರಲಿಲ್ಲ. ತನ್ನ ಪಾಡಿಗೆ ತಾನೇ ಹೋತೂsss ಹೋತೂ ಹೋಗೇ ಹೋತು.. ಹೋಗಿ ಅದು ತಲುಪಿದ್ದಲ್ಲಿ ಅಂದರ.. ಗೋರಖನಾಥರು ಸಾಯಿರದಾವಂದು ವರುಷಗಳ ಪಲ್ಯಂತ ವಂಟಿಗಾಲೀಲೆ ನಿಂತು ತಪಸ್ಸು ಮಾಡಿದ್ದಂಥ ಮಾನ್ಯರ ಮಸಲವಾಡ ಯಂಬ ಹೆಸರಿನ ಪುಣ್ಯಸಂಚಿತ ಗ್ರಾಮವನ್ನ.. ಅಂಗುಲಂಗುಲವಾಗಿ ತಾಯಕ್ಕಗ ಅದರ