ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨೮ ಅರಮನೆ ಹೋದನೆಂಬುದಕ ಕಥಿ, ವದಂತಿಗಳು ವಂದs ತುರಡss.. ಸದರಿ ಪಟ್ಟಣದೊಳಗ ಪುರುಗುಂಡಿಯವರದಂದರ ಕವಣಿಗಾರರ ಮನತನ. ಜೀವಯ್ಯನ ಪೂರುವಿಕರು ಕವಣಿಗಳೊಳಗ ಕಲ್ಲಿಟ್ಟು ಸತ್ತುರಾಜರ ಕಣ್ಣುಕಳೆದಿರುವುದುಂಟು? ತಲೆ ಹೊಡದಿರುವುದುಂಟು? ಕಂಪಣಿ ಸರಕಾರ ಬಂತೋ ಬಂತು, ಕಾಳಗಗಳು ಅಪರೂಪವಾದವು. ಕುಸಲ ಕವಣಿಗಾರರನ್ನು ಯಾರೊಬ್ಬರೂ ಮಾತನಾಡಿಸದಾದರು.. ವುಂಡೆಯಾ, ಯಿಲ್ಲವಾ ಯಂದು ಕೇಳದಾದರು. ಬರೆಯಳದಂತೆ ಬರ ಬ್ಯಾರೆ ಬಂತು. ಯೇವಯ್ಯನದು ಮೊದಲೇ ಹೊಲೇರ ಮನತನ.. ದವುಳೇರ ಮಂದಿ ವದಕನಕ್ಕೆ ಕರೆಯದಾದರು... ಸದರಿ ಪಟ್ಟಣದೊಳಗ ವುಪಾಸ ವನುವಾಸ ಯಿರುವುದು ಎರದಕಂತ ಗುರಪ್ಪ ಸಮುಸಾರವನ್ನು ಬೆನ್ನಿಗೆ ಕಟ್ಟಿಕೊಂಡು ಗುಳೇ ಹೊಂಟ.. ಹೊಂಟೂ ಹೊಂಟೂ ಸೊಕ್ಕೆಯಂಬ ಮೂರನ್ನು ಸೇರಿದ. ಆ ಗ್ರಾಮವನ್ನು ಕೊನೇರು ಮಾರಪ್ಪನಾಯಕ ಯಂಬರಸನು ಆಳುವಿಕೆ ಮಾಡುತಲಿದ್ದನು. ಆತನು ಕೆಲವು ಕಾಲದಿಂದ ಮೀರನಾಶ ರೋಗ ರುಜಿಣದಿಂದ ನರಳುತಲಿದ್ದನು. ಯೇಲ್ಯಾಭಿರುದ್ದಿಯ ಸಲುವಾಗಿ ನೂರಾರು ಮಂದಿ ವೈದ್ಯರಿಗೆ ತನ್ನನ್ನು ತಾನು ತೋರಿಸಿಕೊಂಡು ಭಂಡಾರದ ಬವುಪಾಲು ಹೊನ್ನನ್ನು ಕಳಕೊಂಡಿದ್ದನು. ಯೇವಯ್ಯ ಯೀ ಸಂಗತಿಯನ್ನು ತಿಳಕೊಂಡ. ತಾನೂ ಅವುಷಧಿ ಯಿಷಯದಲ್ಲಿ ತನ್ನನಿದ್ದ. ಯಿಷ್ಟುದ್ದ ಅಷ್ಟಗಲ ಯಿದ್ದ ಅರಮನೆಯನ್ನು ಪ್ರಯಾಸದಿಂದ ಪ್ರಯೋಸ ಮಾಡಿದ್ದ. ಹಂಸತೂಲಿಕಾ ತಲ್ಪ ಯಂಬ ಮುರುಕು ವರಸಿನ ಮ್ಯಾಲ ಚಿಂತಾಕ್ರಾಂತನಾಗಿ ವರಕೊಂಡಿದ್ದ ರಾಜನಿಗೆ ಅಡ್ಡಬಿದ್ದು ದೊರೆ ತಾನು ಹಿಂಗ ಹಿಂಗ ಯಂದು ಅರಕೆ ಮಾಡಿಕೊಂಡ. ರಾಜ ಯಿವಯ್ಯನ ಸರೀರದ ಕಡೇಕ ಸಿಮಾವಲೋಕನ ಮಾಡಿದ. ವೈದ್ಯ ಅಂಬುತಿರುವನು, ವಯ್ಲಿ ಮ್ಯಾಲ ವಂದೇ ವಂದು ಬಿರುದು ಬಾವಲಿ ಕಾಣುತಾಯಿಲ್ಲ. “ನೋಡಪ್ಪಾ ಅವುಷಧಿ ತಿಂದೂ ತಿಂದು ನಮ್ಮ ಸರೀರ ಜತ್ವರಿತವಾಗಯ್ತಿ.. ಯಂಥೆಂಥೋರಿಂದ ಕಾಯಿಲೆಯನ್ನು ನಯ ಮಾಡುವುದಾಗಿಲ್ಲ... ನೀನ್ಯಾಕ ಸುಮ ಸುಮಕ ಜೀವ ಕಳಕಂತೀ.. ಬಡವ ಯಿದ್ದಂಗದಿ, ಮಕ್ಕಳೊಂದಿಗೆ ಬಿದ್ದಂಗ... ಬ್ಯಾಡ ಹೋಗು” ಯಂದನು. ಅದರಿಂದ ನಿರಾಶನಾಗದೆ ಗುರಪ್ಪ ತನ್ನ ಕುಲದೇವತೆಯಾದ ಕಲ್ಲಳ್ಳಿ ಕವಣೆವ್ವನ ಮ್ಯಾಲ ಭಾರಹಾಕಿ “ಹಂಗನಬ್ಯಾಡರಿ ದೊರೆ, ಅವುಷಧಿ ಮಾಡಿಕೊಡಲಕ ನನಗೂ ವಂದು ಅವಕಾಶವನ ದಯಪಾಲಿಸಿರಿ... ಬೀರಯಿಲ್ಲದ ರಾಜನಂದರ