ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೩೫ ಮೊದಲೇ.. ತಮ್ಮ ತಮ್ಮ ಮನೆಗಳನ್ನು ಲಗುಬಗೆಯಿಂದ ವಪುಮೋರಣ ಮಾಡಿ ತಾಯಿಂರು ಆಗಮನಕ್ಕಾಗಿ ತಮ್ಮ ತಮ್ಮ ಮನೆಗಳ ಮುಂದೆ ಭಕುತಿಷರುವಕವಾಗಿ ನಿಂತರು.. ನೆಲೆಗಾಗಿ ಅರಸುತ್ತ ಹೊಂಟಂಥ ದಿಬ್ಬಣವು ವಂದೊಂದು ಮನೆ ಮುಂದೆ ನಿಲ್ಲುವುದು.. ಪಿಳಿ ಪಿಳಿ ನೋಡುವುದು... ಮತ್ತೆ ಮುಂದೆ ಚಲಿಸುವುದು ಮಾಡತೊಡಗಿತು ಸಿವನೆ, ಪಟ್ಟಣಸೋಮಿಗಳು... ತಾಯೇ ಯಿದು ಅಯ್ದಂಕಣದ ಮನೆ, ಯಿದು ಹತ್ತಂಕಣದ ಮನೆ.. ಯಿದು ವುಪ್ಪರಿಗೆ ಮನೆ ಯಂದು ಪರಿಚಯ ಮಾಡಿಕೊಡುತಲಿದ್ದುದೇನು? ತಾಯೇ ನಮ್ಮ ಮನೆಯೊಳಗ ನೆಲಸು.. ತಮ್ಮ ವನೆಂರೊಳಗೆ ನೆಲಸು ಮುಂದಾಂyಾರು ಮನೆಯವರು ಅಂಗಲಾಚುತಲಿದ್ದುದೇನು? ಆದರೆ ತಾಯಿ ಯಿನ್ನೇನು ನೆಲಸಿ ಬಿಟ್ಟಳು ಯಂಬುವಷ್ಟರಲ್ಲಿ ಮತ್ತೆ ದಿಬ್ಬಣವು ಮುಂದ ಮುಂದಕ ಚಲಿಸುತಲಿದ್ದುದೇನು? ತಾಯಿ ಮನೆ ಹುಡುಕುತಾss ಹುಡುಕುತಾ ಥಳಗೇರಿ, ವಕ್ಕಲುಗೇರಿ, ಹೊಲಗೇರಿ, ಮಾದಿಗೇರಿ, ಕೊರಚರಗೇರಿ, ಡೊಂಬರಗೇರಿ, ಡೊಕ್ಕಲೋರಗೇರಿ, ಚಲವಾದಿಗೇರಿ, ನೇಕಾರಗೇರಿ, ಕುಂಬಾರಗೇರಿ, ಸೂಳ್ಳಾರಗೇರಿ, ಕಾಟಿಗೇರಿಯೇ ಪಟ್ಟಣದ ಛಪ್ಪನ್ನಾರುಗೇರಿಗಳನ್ನೆಲ್ಲೆಲ್ಲಾ ತಿರುಗಾಡಿದಳು.. ಸೋಸ್ಯಾಡಿದಳು. ಆಕೆಗೆ ಆ ಯಾವೊಂದು, ಗುಡಿಸಿಲಾಗಲೀ ಪಸಂದು ಬರಲಿಲ್ಲ... ಅಲ್ಲಿಂದ ಪಿರಂರಮೋಣಿಗುಂಟ, ದವುಳೇರ ಮೋಣಿಗುಂಟ ತಟಾದು ಬಂದು ಅರಮನೆಯ ಮುಂದ ಯದೆ ಸೆಟೆಸಿ ನಿಂತಳು. ಅರಮನೆಯ ಕಡೇಕ ದಿಟ್ಟಿಸಿ ನೋಡುತಿರುವಾಗ ಆ ಭಾರೀ ಮನೆಯ ಕಲ್ಲುಕಲ್ಲೊಳಗಿದ್ದ ತೊಲೆ ಜಂತಿಗಳ ಸಂದೇಲಿದ್ದ ಗಾರೆ ಗಾರೆ ನಡುವೆಯಿದ್ದ, ದೂಳು ದುಮ್ಮಾರದೊಳಗಿದ್ದ ಕಂಭ ಕಂಭಗಳ ವಳಗಿದ್ದ ಕಿಟಕಿ ಬಾಗಿಲ ಕೀಂ ಕಿಟಾರೆಂಬ ಸಬುಧದೊಳಗಿದ್ದ ಪಲ್ಲಂಗಗಳ ಕೀರು ಕೀರೆಂಬ ನಾದದೊಳಗಿದ್ದ ಅರಮನೆಯ ಅಗೋಚರ ಸ್ಥಿತೀಲಿ ಮೋಡೋಡಿ ಬಂದು ತಡೆಯಲೆತ್ನಿಸಿದಳು. ಆದರ ರಾಜಮಾತೆ ಭಮಾಂಬೆಯಾಗಲೀ, ವಂದೊಂದು ಭವಂತಿಯೊಳಗೆ ಅವಿಚಿಟ್ಟುಕೊಂಡಿದ್ದ ರಾಜಪರಿವಾರದ ಯಾರೊಬ್ಬರಾಗಲೀ ವಂದು ಹೆಜ್ಜೆ ಮುಂದಕ ಬಂದು ತಾಯಿಯ ದರುಸಣವನ್ನು ಪಡೆದುಕೊಳ್ಳಲಿಲ್ಲ. ಬಾರವ್ವ ಕುಂತಗಳ್ಳವ್ವಾ ಯಂದು ನೆಳ್ಳುಮಾಡಲಿಲ್ಲ.. ಕುಡಿಯಲಕಂತ ವಂದು ಲೋಟ್ಯಾ ನೀರು ಕೊಡಲಿಲ್ಲ.. ವಂದು ಗಳಿಗೆ ಆತೂss ಯರಡು ಗಳಿಗೆ ಆತೂss ಮೂರನೇ