________________
ಅರೇಬಿರ್ಯ ನೈಟ್ಸ್ ಕಥೆಗಳು, ನಾವು ನೋಡಿಯಾ ಇಲ್ಲ, ಕೇಳಿಯಾ ಇಲ್ಲವೆಂದು, ಇದರಿಂದ ನಮಗೆ ತುಂಬ ಆಶ್ಚರ್ಯವಾಗಿರುವುದೆಂದು ಹೇಳಲು ಸುಲ್ತಾನನು, ಅಯಾ ! ನಿಮ್ಮಗಳಿಗಿಂತಲೂ, ನನಗೆ ಇದರಲ್ಲಿ ತುಂಬ ಆಶ್ಚರ್ಯವುಂಟಾಗಿರುವುದ ರಿಂದ ಈ ಕೆರೆಯು ಈ ಸ್ಥಳದಲ್ಲಿರುವುದಕ್ಕೂ ಇರುವ ವಿಾನುಗಳು, ನಾನಾಬಣ್ಣವಾಗಿರುವುದಕ್ಕೂ, ಕಾರಣವೇನೆಂಬುದನ್ನು ನಾನು ತಿಳಿದು ಕೊಳ್ಳುವವರೆಗೂ, ಪಟ್ಟಣಕ್ಕೆ ಹೊರಡುವುದಿಲ್ಲವೆಂದು ಹೇಳಿ ಅಲ್ಲಿಯೇ ಗುಡಾರವನ್ನು ಹೊಡೆಸಿ, ಭಾಳಯ ಯುಕ್ತನಾಗಿರುತ್ತಾ ರಾತಿಯಾಗು ತಲೆ, ತನ್ನ ಮಂತ್ರಿಯನ್ನು ಕರೆದು ಅಯಾ ! ನನ್ನ ಮನಸ್ಸು ಬಹಳ ವಾಗಿ ಚಂಚಲವಾಗಿರುವುದು. ಈ ಕೆರೆಯಲ್ಲಿ ನಾನಾವಿಧವಾದ ವಿಾನುಗ ಇರುವುದಕ್ಕೂ, ನಮ್ಮ ಅಡಿಗೆಯಮನೆಗೆ ಆ ಹೆಂಗಸು ಬರುವುದಕ್ಕೂ, ವಿಾನುಗಳು ಮಾತನಾಡುವುದಕ, ಕಾರಣವೇನೆಂಬುದನ್ನು ಕಂಡುಹಿ ಡಿಯುವುದಕ್ಕಾಗಿ ನಾನು ಏಕಾಂಗಿಯಾಗಿಹೋಗಬೇಕೆಂದು ಗೊತ್ತುಮೂಡಿ ರುವೆನು, ನೀನು ಈವಿಷಯವನ್ನು ಯಾರಿಗೂ ಹೇಳದೆ ಜಾಗರೂಕನಾಗಿರು ನಾಳೆ ನನ್ನನ್ನು ನೋಡುವುದಕ್ಕೆ ಯಾರಾದರೂ ಬಂದರೆ ದೇಹದಲ್ಲಿ ಆಲಸ್ಥ ನಾಗಿರುವುದರಿಂದ ಸುಲ್ತಾನರನ್ನು ನೋಡುವುದಕ್ಕೆ ಸಮಯವಿಲ್ಲವೆಂದು, ಹೇಳಿ ಕಳುಹಿಸಿಬಿಡು. ಕೊನೆಗೆ ನಾನು ಬರುವವರೆಗೂ ಹೀಗೆಯೇ ಡುತ್ತಿರಂದು, ಹೇಳಿದನು. ಮಂತ್ರಿಯು ಆತನ ಅಭಿಲಾಷೆಯನ್ನು ಬದ ಲಾಯಿಸುವಂತೆ ಮಾಡಬೇಕೆಂದು ಸಾಮೂಾ ! ತಾವು ಒಬ್ಬರೇ ಹೊರ ಟರೆ ಏನಾದರೂ ಅನಾಯಸಂಭವಿಸಬಹುದೆಂದು ಹೇಳಿದರೂ ಕೇಳದೆ ಹೋ ರಡುವುದೇ ಸರಿಯೆಂದು ಗೊತ್ತುಮಾಡಿ ಪಾಳಯದಲ್ಲಿ ಗದ್ದಲವಣಗಿದಮೇ ಲೆ ಏಕಾಂಗಿಯಾಗಿ ಹೊರಟು ನಾದಚಾರಿಯಾಗಿ ಬೆಳಗಾಗುವವರೆಗೂ ನಡ ದು ಒಂದಾನೊಂದು ಬೆಟ್ಟವನ್ನು ಹತ್ತಿ ಇಳಿದು ಮುಂದಕ್ಕೆ ಹೋಗುತ್ತಿರ ಲು, ಆ ಸ್ಥಳದಲ್ಲಿ ಒಂದಾನೊಂದು ದೊಡ್ಮನೆಯು ಕಾಣಬಂದಿತ್ತು, ಅಲ್ಲಿ ಗೆಹೋಗಿ ತಾನು ತಿಳದುಕೊಳ್ಳಬೇಕಾಗಿರುವ ಸಂಗತಿಯನ್ನು ತಿಳಿದುಕೊಳ್ಳ ಬಹುದೆಂದು ಅದರಹತ್ತಿರಕ್ಕೆ ಬರಲು, ಆ ಮನೆಯು, ಇಂದ ನೀಲಮಣಿ ಗಳಿಂದ ಸೊಗಸಾಗಿಕ ಸಚಿತ್ರ ವಿಚಿತ್ರ ತರವಾದ ಅಲಂಕಾರದಿಂದೊಪ್ಪು ವ ರಾದಮಂದಿರವಾಗಿತ್ತು. ಆಗ ಸುಲ್ತಾನನು, ಅದನ್ನು ಸಂತೋಷದಿಂ ಧನೋಡುತ್ತಾ ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳುವುದಕ್ಕೆ ಸಮ