________________
ಅರೇಬಿಯt ನೈಟ್ ಕಥೆಗಳು, ಗಿರಿಗೆ ಸ್ಪಲ್ಲವ, ಎಂದು ಒಬ್ಬ ದಾದಿಯು, ಹೇಳಿದಳು. ಹ€ಗಾಗಲು ಕಾರಣವೇ ನೆಂಬುದನ್ನು ನಾನು ತಿಳಿದುಕೊಳ್ಳಬೇಕೆಂದು, ಆಸಯಿರುವುದೆಂದು ಮತ್ತೊ ಬಳು ಹೇಳಿದಳು. ಅವಳು ಏತಕ್ಕಾಗಿ ರಾತ್ರಿಯಲ್ಲಿ ಗಂಡನನ್ನು ತೊರೆ ದು ಹೊರಗಹೋಗುತ್ತಾಳೆ ತಿಳಿಯದು, ಇದು ಆತನಿಗೆ ತಿಳಿಯದ ಎಂ ದು ಕೊಂಡಳು. ಅದು ಈತನಿಗೆ ಹೇಗೆ ತಿಳಿಯುವುದು, ಆಕಯ ರಾತಿ ) ಯಲ್ಲಿ ಹಾಲಿನಸಂಗಡ ಔಷಧವನ್ನು ಹಾಕಿಕೊಡುವುದರಿಂದ ಆತನು ಎಚ್ಚ ರವಿಲ್ಲದಂತೆ ಗಾಢನಿದೆ ಯನ್ನು ಹೊಂದಿ ಮಲಗುವನು. ಆಬಳಿಕ ಇನ ಳು ತನಗಿಷ್ಯನಾದ ಪುರುಷನನ್ನು ಕೂಡಿ ಸುಖವಾಗಿದ್ದು, ಕಡಗ ಈತನ ಬಗೆಬಂದು ಮಲಗಿದ್ದು ಬಳಿಕ ಏಳಿಸುವಳು. ಈ ಮೂತುಗಳನ್ನು ಕೇ ಆದಕೂಡಲೇ ನನಗೆ ಯಾವಸ್ಥಿತಿಯುಂಟಾಯಿತಂಬುವುದನ್ನು ತಾವೇ ಯಾಚಿಸಿ, ನಾನು ಉಕ್ಕಿಬಂದಕೋಪವನ್ನು ಸಹಿಸಿಕೊಂಡು, ರಾಣಿಯ ಸಂಗಡ ಊಟಮಡಿ ಮಲಗಿಕೊಳ್ಳುವಾಗ ಎಂದಿನಂತೆ ಕುಡಿಯತಕ್ಕ ಹಾಲ ನ್ನು ರಾಣಿಯು ಕೈಯಾರತೆಗೆದುಕೊಂಡು ಬಂದಳು. ನಾನು ಅದನ್ನು ತಗೆದುಕೊಂಡು ಕುಡಿಯದೆ ಹತ್ತಿರವಿದ್ದ ಕಿಟಕಿಯಬಳಿಗಾಗಿ ಹೋರ ಕೈಚೆಲ್ಲಿ ಕುಡಿದವನಂತೆ ಅಭಿನಯಿಸಿ ಆ ಪಾತ್ರೆ ಯನ್ನು ತನ್ನ ಹೆಂಡತಿಯು ಕೈಗೆಕೊಟ್ಟನು, ಬಳಿಕ ನಾವಿಬ್ಬರೂ ಮಲಗಿಕೊಂಡರೂ ನನಗೆ ನಿದೆ ) ಬರಲಿಲ್ಲ. ಆದರೂ, ನಿದೆ ಮೂಡುವನಂತೆಯೇ ಮಲಗಿಕೊಂಡಿದ್ದನು. ಆಗ ಅವಳು ಎದ್ದಿದೆ ಜೋಕೆ, ಇಲೆ ಮಲಗಿರು, ಎಂಬದಾಗಿ ನನ್ನನ್ನು ಕು ರಿತು, ನಿರ್ಲಕ್ಷ್ಯವಾದರೂತುಗಳನ್ನಾಡಿ, ತನ್ನ ಉಡುಪನ್ನು ಹಾಕಿಕೊಂ ಡು, ಕೂಡಲೇ ಹೊರಟು ಹೋದಳೆಂದು, ಹೇಳಿ ಬೆಳಗಾದುದರಿಂದ ವಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ನೀಲದಿ ಪದರಾಜನ ಕ ಥ ಟು ನ್ನು ಕೇಳಬೇಕೆಂಬ ಅಭಿಲಾಷೆಯಿಂದ ಹೊರ ಟು ಹೋದನು. ೨೩ ನೆಯ ರಾತ್ರಿ ಕಥೆ ಮರುದಿನ ಎಂದಿನಂತೆ ದಿನರಜಾದಿ ತಾನು ನೋಡಬೇಕಾಗಿರುವ ಕಾರ್ಯವನ್ನು ನೆರವೇರಿಸಿದಳು. ನಹರಜಾದಿಯು, ಆ ಉಪಕಾರಕ್ಕಾ ಗಿ ಕಥೆಯನ್ನು ಹೇಳತೊಡಗಿದಳು. ಬಳಿಕ ನನ್ನ ಹೆಂಡತಿಯು, ಹೊರ