ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಯವನ ಯಾಮಿನೀ ವಿನೋದ, ಎಂಬ ನೆಂದು ಕೇಳಿದನು. ಅದಕ್ಕಾ ಕೆಯು, ರಾಣಿಯಾದ ನನ್ನ ತಾಯಿಯು, ಸತ್ತುಹೋದಳು. ರಾಜನಾದತಂದೆಯು, ಯುದ್ಧದಲ್ಲಿ ಮಡಿದುಹಂದ ನು, ನನ್ನ ಪ್ರೀತಿಪಾತ ನಾದ ಅಣ್ಣನು ತಲೆಕೆಳಗಾಗಿಬಿಮ್ಮ ತಲೆಯ ಡೆದುಕೊಂಡು ಸತ್ತನು. ಎಂದು ಹೇಳಲು, ಆಕಯು ತನ್ನವನ ನವನ್ನು ಮರೆಮಜ್ವುದಕ್ಕಾಗಿ ಹೇಳಿದ ಸುಳ್ಳಿಗಾಗಿ ನಾನು ಕೂಪಿಸಿ ಕೊಳ್ಳದೆ ಆಕೆಯವಿಟನನ್ನು ನಾನುಕೊಂದಿರುವೆನೆಂಬ ಸಮಚಾರವನ್ನು, ಆಕೆಗೆ ತಿಳಿಸದೆ ವ್ಯಸನಪಡಬೇಡವೆಂದು ಬಹುವಿಧವಾಗಿ ಸಮಧಾನವೂ ದೆನು. ಆಗ ಆಕೆಯು ತನ್ನ ಅಂತಃಪುರವನ್ನು ಸೇರಿ ಒಂದುಸಂವತ್ಸರದವರೆ , ಅಳುತ್ತಲೇ ಇದ್ದಳು. ಬಳಿಕ ಅವಳು ಈ ಕೋಟೆಯಾ ವರಣದ ಕ್ಲಿ ತನಗೊಂದು ಗರಿಯನ್ನು ಕಟ್ಟಿಸಿಕೊಡಬೇಕೆಂದೂ, ತಾನು ಸಾ ಯುವವರೆಗೂ, ಆಳದಲ್ಲಿ ವಾಸಮೂಡಿಕೊಂಡಿರುವನೆಂದೂ, ನನ್ನನ್ನು ಕೇಳಿಕೊಂಡಳು. ಅದೇತರದಿಂದ ನಾನೊಂದು ಗರಿಯನ್ನು ಕಟ್ಟಿಸಿ ಕೊಡಲು, ಅವಳು ನಾನುಕಡಿದುಹಾಕಿದ ವಿಟಪುರುಷನನ್ನು ಎಲ್ಲಿಯಾ ಇಟ್ಟುಕೊಂಡಿದ್ದು, ಗೋರಿಯು ಸಿದ್ದವಾದಬಳಿಕ ಅಲ್ಲಿಗೆ ತಂದಿಟ್ಟು ಕಂಡು ಪ್ರತಿದಿನವೂ ಅವನಿಗೆ, ಔಷಧಗಳನ್ನು ಕೊಟ್ಟು ಉಪಚಾರ ಮೂಡಿದಳು. ಆದರೂ, ಆತನಿಗೆ ಗುಣವಾಗದ, ನಡೆಯುವುದಕ್ಕೆ ಕಾಲು ನೋಡುವುದಕ್ಕೆ ಕಣ್ಣು, ಮೂತನಾಡುವುದಕ್ಕೆ ನಾಲಿಗೆಯಾ, ಇದ್ದರೂ ಇಲ್ಲದಿರುವ ಹಣದಂತೆ ಪ್ರಾಣವನ್ನು ಮೂತ್ರ ಹೊಂದಿಕೊಂಡಿರುವ ಆತನಿಂ ದ ತನಗೆ ಯಾವವಿಧವಾದ ಸುಖವೂ ಇಲ್ಲದಿದ್ದರೂ, ಮೊದಲಿನವಾತ್ಸಲ್ಯ, ದಿಂದ ದಿನಕ್ಕೆರಡುಸಾರಿ ಅಲ್ಲಿಗೆ ಹೋಗಿಬರುತ್ತಾ ಇದ್ದಳು, ಈ ವಿಷ ಯಗಳೆಲ್ಲವೂ ನನಗೆ ತಿಳಿದುಬಂದಿದ್ದರೂ, ನಾನು ತಿಳಿಯದವನಂತ ಸುಮ್ಮ ನ ಇದ್ದನು. ಹೀಗಿರುವಲ್ಲಿ ಒಂದುದಿನ ನಾನು ಆಕೆ ಏನುಮೂಡುವಳ ನೋಡಬೇಕೆಂಬ ಆಸೆಯಿಂದ ಅಸ್ಥಿಗೆಹೋಗಿ ಯಾರಿಗಕಾಣದ ಒಂದುಸ್ಯ ಳದಲ್ಲಿ ಬಚ್ಚಿಟ್ಟುಕೊಂಡಿದ್ದನು. ಆಕೆ ತನ್ನ ವಿಟನನ್ನು ಕುರಿತು ಹೇಳು ನ ಈ ವತುಗಳನ್ನು ಕೇಳಿದೆನು. ಏನಂದರೆ, ನೀವು ಈ ಅವಸ್ಥೆಯನ್ದಿರುವುದನ್ನು ನೋಡಿದರೆ ನನಗೆ ತುಂಬ ವ್ಯಸನವಾಗುತ್ತದೆ. ಅಯಾ ! ನಿನ್ನನ್ನು ಅತ್ಯಂತ ಪ್ರತಿವತ್ರನೆಂದು ಸಕಲವನ್ನು ತೊರೆದು ನಿನ್ನನ್ನು ಕೂಡಬೇಕಂದು,