ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ವ ತಪ್ಪನ್ನು ನಾನು ಸರಿಪಡಿಸದೆಹೋದರೆ ಮತ್ತಾರು ಸರಿವಡು ನಗಿಸಿ ಕಾಣೆ ! ಆದುದರಿಂದ ನೌರುಷಶಾಲಿಯಾದ ಪುರುಷನೆನಿಸುವ ನನ್ನ : ನಿಮ್ಮನ್ನು ಬಗೊಡುವೆನು, ಎಂದು ಹೇಳುತ್ತಾ ನಿರ್ಭಾಗ್ಯ - ಆ ಮಹದಮನನು ತನ್ನ ಕೋಪವನ್ನು ಬಲಪಡಿಸಿಕೊಂಡು ಕೈಯ. ವ ಕತ್ತಿಯನ್ನು ಝಳಪಿಸುತ್ತ ಮಂಚದಬಗೆಬಂದು, ಒಂದೇ ಏಟಿಸು ದ ಅವರನ್ನು ಹೊಡೆದುಕೊಂದು ಅವರು ಮಲಗಿದುದೇ ಮರಣವೆನ್ನುವಂತೆ ಮೂಡಿ, ಅವರಿಬ್ಬರನ್ನು ಎತ್ತಿ ಪಟ್ಟಣದನುತ್ತಲೂ ಇರುವ ಕಂದಕದ ಕ್ಲಿ ಅರಮನೆಯ ಕಿಟಕಿಯ ಮೂಲಕ ಬಿಸಾಡಿದನು. ಹೀಗೆ ತನ್ನ ಪವನ್ನು ತೀರಿಸಿಕೊಂಡು ಯಾರಿಗೂ ತಿಳಿಯದಂತೆ ಪಟ್ಟಣದಿಂದ ಸುಟ್ಟಾ ಗಿ ಗುಡಾರವನ್ನು ಸೇರಿ ಸುರದ ವಾರ್ತೆಯನ್ನಾರಿಗೂ ಹೇಳದೆ ಗುಡಾರಗ ಳನ್ನು ಕಿತ್ತುಹಾಕಿಸಿ, ಮುಂದೆ ದಯಾಣಮೂಡುವುದಕ್ಕೆ ಸಿದ್ಧನಾಗಿ ನಿಂತನು. ಈ ಪ್ರಕಾರದಿಂದ ಸಿದರಾದ ಪರಿವಾರಜನರಿಂದ ಎರಡಗೂಡಿ ಜಯಧ್ವನಿಯನ್ನು ಮೂಡುವ ಘೋರಿ ಪಟಹ ಮೃದಂಗಾದಿಗಳ ಧನಿಯಾ ಡನೆ ಬೆಳಗಿನ ಝಾವದಲ್ಲಿ ಪ್ರಯಾಣತೊರಟರು. ಆದರೆ ಆ ಕಾಲದಲ್ಲಿ ಸಕ ಲರೂ ಸಂತೋಷಚಿತ್ತರಾಗಿದ್ದರೇ ಹೊರತು ರಾಜನು ತನ್ನ ಹೆಂಡತಿ ಯುಮೂಡಿದ ದ್ರೋಹವನ್ನು ನೆನೆದುಕೊಂಡನಾದುದರಿಂದ ವ್ಯಸನಾಕಾ? ತನಾಗಿದ್ದುವು. ಆವ್ಯಸನವು ಆತನ ಪ್ರಯಾಣಕಾಲವೆಲ್ಲವನ್ನು ಸಂಪೂ ರ್ಣವಾಗಿ ನುಂಗಿಕೊಂಡು ಹಾಡುತಲಿದ್ದಿತು. ಅಸ್ಟ್ರಲ್ಲಿಯೇ ಇಂತಿ ಯಾದೇಶದ ರಾಜಧಾನಿಯನ್ನು ಸಮೀಪಮೂಡಿಕೊಂಡು ಆತನು ಹೊರಟ ಬರಲು ಸಹರಿಯರನು ಈ ವರ್ತಮನವನ್ನು ಕೇಳಿ ತನ್ನ ಮಂತ್ರಿ ) ಪರಿ ವಾರದಿಂದೊಡಗೂಡಿ ಇದಿರುಗೊಂಡು ಬರಲು ಆ ರಾಜಕುವರರಿಬ್ಬರೂ ತಂತಮ್ಮ ವಾಹನಗಳನ್ನಿಳಿದು ಅನೋನ್ಯವಾಗಿ ಆಲಿಂಗಿಸಿಕೊಂಡು ಸಮಸ್ಯಗೌರವಕರವಾದ ಕಾರ್ಯಗಳನ್ನು ನೆರವೇರಿಸಿಕೊಂಡು ತನ್ನ ವಾಹನಗಳನ್ನೇರಿ ಪರಿವಾರಜನರ ಸಂತೋಷಧ ನಿಯಾಡನೆ ರ್ಕೂ ಸತ್ಯ ಧಾನಿಗೆ ಹೊರಟು ಬಂದರು, ಆ ಪಟ್ಟಣದಲ್ಲಿ ಸುಲ್ತಾನನು ತನ್ನ ಸ್ನೇಹಿತರಿಗೂ, ಆ3 ರ ನಾರದವರಿಗೂ, ವಿನೋದಪದವಾದ ಸಂತೋಷಕ್ಕಾಗಿ ನೃತ್ಯಗೀತ : ಗೀತ ಸಾಹಿತ್ತಾದಿಗಳೊಡನೆ ಮಹತಾದ ಔತಣವನ್ನು ಮೂಡಿಸಿದ: * ೧