________________
೧೦೬ ಯವನ ಯಾಮಿನೀ ವಿನೋದ, ಎಂಬ ದಕೂಡಲೆ, ಆಕೆಯು ಅತ್ಯಂತಕರಭಾವದಿಂದ ಕೂಗಿಹೇಳುತ್ತಾ ವಿಲೈ ದುರಾತ್ಮನಾದವನೇ ನಿನ್ನಿಂದಲಲ್ಲವೆ ನನ್ನ ಪ್ರೀತಿಪಾತ ನಾದ ಈ ಸುಂದ ರಪುರುಷನಿಗೆ ಇಂತಹದುರವಸೆಯುಂಟಾಯಿತು. ನಿನ್ನ ಮೇಲಣ ಕೊ ಪಕ್ಕಾಗಿ ಹಗೆಯನ್ನು ತೀರಿಸಿಕೊಳ್ಳಬೇಕೆಂದು ಬಹಳ ದಿನಗಳ ವರೆಗೂ, ಕಾದುಕೊಂಡಿದೆನು, ಎಂದುಹೇಳಿದಳು, ಅದನ್ನು ಕೇಳಿ ಎಲೈ ದುರ್ಮ ರ್ಗಳಾದ ಪಿಶಾಚರೂಪಳೇ ಬಹುಕಾಲದಿಂದಲೂ, ನೀನು ಅಗೌರವವನ್ನು ವುಂಟುಮಡುತ್ತಿರುವಂತೆ, ನನಗೆ ತೋರಿಬಂದರೂ, ನಿನ್ನನ್ನು ಕಡಿದು ಹಾಕದೆ ಹೋದೆನಲ್ಲಾ ! ಎಂದುಹೇಳಿ ನನ್ನ ಕೈ ಖಡ್ಗದಿಂದ ಅವಳನ್ನು ಕಡಿಯುವುದಕ್ಕೆ ಹೋದೆನು, ಕೂಡಲೆ ಅವಳು ನನ್ನನ್ನು ನೋಡಿ ಹುಸಿ ನಗೆಯನ್ನು ಬೀರುತ್ತಾ ನಿನ್ನ ಕೋಪವನ್ನಣಂಗಿಸಿಕೊಳ್ಳೆಂದು ಹೇಳಿ, ನನಗೆ ತಿಳಿಯದಿರುವ ಕೆಲವುತುಗಳನ್ನಾಡಿದಳು. ಬಳಿಕ ನನ್ನನ್ನು ನೋಡಿ ನನ್ನಮಂತ ಬಲದಿಂದ ನಿನ್ನನ್ನು ಅರ್ಧಕಲ್ಲಾಗಿಯಾ, ಉಳಿದ ಅರ್ಧ ಮನುಷ್ಯರೂಪವಾಗಿಯಾ, ಇರುವಂತೆ ನೋಡುವೆನೆಂದು ಹೇಳಿದ ಳು, ಆ ಕ್ಷಣವೇ ನಾನು ಹೀಗಾದೆನು. ಆದುದರಿಂದ ಬದುಕಿದ ವನೂ, ಅಲ್ಲದೆ ಸತ್ಯವನೂ ಅಲ್ಲದೆ ಈ ದುರವಸೆಯನ್ನು ಹೊಂದಿದೆನು, ಎಂದು ನುಡಿದನೆಂದು ಹೇಳಿ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿದಳು. ದಿನ ರಜಾದಿಯು, ಅಕ್ಕಾ! Cಆ ಕಥೆಯಿಂದ ಉಂಟಾದ ಆನಂದವು ಮತಾನ ಆನಂದಕ, ಸಮನಾಗಲಾರದು. ಆದರೆ ಇದನ್ನು ಕೊನೆಗಾಣಿಸಿ ಕೇಳು ನಂತ ಮೂಡದೆಹೋದೆಯಲ್ಲಾ ಎಂದು ನುಡಿಯಲು, ಸಹರ ಜಾದಿಯು ತಂಗೀ ಈಗ ಹೊತ್ತಾಯಿತು. ಸುಲ್ತಾನರು, ದಯಮಡಿ ನನ್ನ ನಾ ಣ ವನ್ನುಳಿಸಿದರೆ, ನಾಳಿನದಿನ ಪೂರ್ತಿಮೂಡುವೆನೆಂದು ಹೇಳಲು, ಸುಲ್ತಾನ ನು, ಯಾವಮೂತನ್ನು ಆಡದೆ ಹೊರಟುಹೋದನು. - ೨೫ ನೆಯ ರಾತ್ರಿ, ಕಥೆ. ಮರುದಿನ ಎಂದಿನಂತೆ ದಿನರಜಾದಿ ನಿದ್ದೆಯಿಂದೆದ್ದು, ಅಕ್ಕಾ ! ಆ ನೀಲದಿ ಪದ ರಾಜನ ಕಥೆಯನ್ನು ಕೇಳಬೇಕೆಂದು, ಸುಲ್ತಾನರು ತುಂಬ ಕುತೂಹಲಯುಕ್ತರಾಗಿರುವುದರಿಂದ, ಆ ಕಥೆಯನ್ನು ಶೀಘ್ರ ವಾ ಗಿ ಹೇಳಿ ಅವರಿಗೆ ಆನಂದವನ್ನುಂಟುಮೂಡಬೇಕದು, ನುಡಿಯಲು ಸಹ