ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ” ನೈಟ್ಸ್ ಕಥೆಗಳು, ರಚಾ 3 ಕಥೆಯನ್ನು ಹೇಳಲಾರಂಭಿಸಿದಳು. ಹೀಗೆ ಅರ್ಧಶರೀರದಿಂದ ಮನುಷ್ಯನಾಗಿರುವ, ಆ ರಾಜನು ಬೇಟೆಯಾಡುವುದಕ್ಕೆ ಬಂದ ಸುಲ್ತಾನ ನನ್ನು ನೋಡಿ, ಸವಿ ! ಹೀಗೆ ಮುಂತ ಬಲದಿಂದ ನನ್ನನ್ನು ವಿಕಾರ ಮೂಡಿ ಹೆಸರುಮೂತ್ರಕ್ಕೆ ರಾಣಿಯೆನಿಸಿದ ಕ ರಮಂತ್ರ ನಾದಿನಿಯು, ಬ ಆಕ ನನ್ನನ್ನು ಇಲ್ಲಿಗೆತಂದುಬಿಟ್ಟು ಈ ವೂರಿನ ಅಂಗಡಿ ಮುಂಗಟ್ಟುಗ ಳನ್ನು ಹಾಳುಮಾಡಿ, ನನ್ನಿಪುರವನ್ನು ತನ್ನ ಮಂತ್ರಬಲದಿಂದ ನಿರ್ದ ನವ ದೇಶವನ್ನಾಗಿ ಮಾಡಿದಳು, ನೀನುನೋಡಿದ ಕೆರೆಯಲ್ಲಿರುವ ನಾಲ್ಕು ತೆರನಾದ ಮೀನುಗಳು, ನನ್ನಪಟ್ಟಣದಲ್ಲಿ ವಾಸವಾಗಿದ್ದ, ಚತುರ್ವಣ್ರ ದ ಜನಗಳಾಗಿರುವರು. ಅವರ ಬಿಳಿಯವರು, ಮುಸಲ್ಮಾನರು, ಕೆಂ ಏನವು ಭಾರತಿಯವರು. ಕರ ಗಿರುವವು, ಕಿ ಮತದವರು, ಹಳದಿ ಬಣ್ಣದವುಗಳು, ಜಾಸೆಂಬಜನರು. ಈ ತೆರದಿಂದ ಹೆಸರನ್ನುಂಟುಮೂಡಿ ದ ನಾಲ್ಕು ದಿನಗಳು. ಇದೆಲ್ಲವನ್ನು ನಾನು ನನ್ನ ಬಳಿಯ ಅಡಿಗೆಯುವ ಳಿಂದ ತಿಳಿದುಕೊಂಡೆನು, ಆ ದುಷ್ಕೃ ಹೆಂಗಸು, ನ ನ್ನ ರಾ ಜ ವ ನ್ನು ಹಾಳುಮೂಡಿ, ನನ್ನನ್ನು ಈ ಸ್ಥಿತಿಗೆ ತಂದುದಲ್ಲದೆ, ಪ್ರತಿದಿನವೂ ನನ್ನ ಬಳಿಗೆ ಬಂದು, ತನ್ನ ಕಥೆಯನ್ನು ಹೇಳುತ್ತಾ ನನ್ನ ಮೈಮೇಲಿನ ಬ ಟ್ಸ್ ಗಳ ನ್ನು ತರೆದು ಕೊರಡೆಯನ್ನು ತೆಗೆದುಕೊಂಡು, ನೂರು ಏಟುಗಳನ್ನು ಹೊಡೆ ಯುತ್ತಿರುವಳು. ಅದಸಲದೆ ನನ್ನನ್ನು ಹೊಡೆದಮೇಲೆ ಕಂಬಳಿಯ ನ್ನು ಹೊದಿಸಿ ಅದರಮೇಲೆ ಉತ್ತಮವಾದ ಜರಿವಸ್ತ್ರಗಳನ್ನು ಹೊದಿಸು ವಳೆಂದು ಹೇಳಿ, ಆತನು ಕಣ್ಣೀರನ್ನು ಸುರಿಸುತ್ತಾ, ಅಳುತ್ತಿದ್ದನು. ಅದಕ್ಕಾಗಿ ಸುಲನನು, ಯಾವಮೂತನ್ನು ಆಡಲಾರದೆ ಸುಮ್ಮನಿರುವುದ ನ್ನು ನೋಡಿ, ಎಲೆ ಸೃಷ್ಟಿಕರ್ತನಾದ ಭಗವಂತನೇ ! ನಿನ್ನ ಅಮ್ಮೆಗೆ ಒಳಪಟ್ಟು ಇರುವ ನನ್ನ ಆಪತ್ತುಗಳನ್ನು ದಯಮೂಡಿ, ಹೋಗಲಾಡಿ ಸಿ, ನನ್ನನ್ನು ಕಾಪಾಡಬೇಕೆಂದು, ಕೈಯೆತ್ತಿ ಬೇಡುತ್ತಾ, ಆಕಾಶವನ್ನು ನೋಡಿ, ಭಗವಂತನನ್ನು ಪ್ರಾರ್ಥಿಸಿಕೊಂಡನು. ಹೀಗೆ ಭಗವಂತನನ್ನು ಸಾ ರ್ಥಿಸಿದ ಆ ಯುವಕನ ದುರವಸ್ಥೆಯನ್ನು ಹೋಗಲಾಡಿಸಿ, ಆತನಹ ಗೆಯನ್ನು ತೀರಿಸಿಕೊಳ್ಳಬೇಕೆಂದು ಅಯಾ ? ಆ ದುರ್ಮಗ್ರಳಾದ ದು ಯು, ಎತ್ತಿರುವಳೆಂದು ಕೇಳಲು, ಆತನು ಸಾವಿರಾ ! ನಾನು