________________
ಯುವಸ ಯಾಮಿನಿ, ವಿನೋದ, ಎಂಬ ಗಂಡನಿರುವ ಸ್ಥಳಕ್ಕೆ ಬಂರು ಓ ರಾಜಕುನೂರನೇ ! ನೀನು ಸೃಸ್ಟಿಕ್ ರ್ತನಾದ ಭಗವಂತನುನಿಗ ಹಶಕ್ತಿಗೆ ಒಳಪಟ್ಟು, ನನ್ನ ಮಯದ ಮುಂ ತದಿಂದ ಹೀಗಾಗಿರುವೆಯಲ್ಲಾ ! ಈಗ ಆಭಗವಂತನಿಗೆ ನಿನ್ನ ಮೇಲೆ ದಯ ವುಂಟಾಗಿರುವುದರಿಂದ ಈಮಂತ್ರದ ಬಲದಿಂದ ಮೊದಲು ಬ್ರಹಸ್ಯ ಯಲ್ಲಿ ಯಾವರೂಪವನ್ನು ಹೊಂದಿದೆಯಾ ? ಅದೇರೂಪವನ್ನು ಹೊಂ ದಂದು ಹೇಳುತ್ತಾ, ತಾನುವಂತಿಸಿದ ನೀರನ್ನು ಆತನಮೇಲೆ ಚೆಲ್ಲಿದಳು ಅವಳು ಹಾಗೆ ನೀರನ್ನು ಚೆಲ್ಲಿದ ಕೂಡಲೆ ರಾಜಪುತ್ರನು ಸಂತೋಷದಿಂದ ನಡೆದುಬಂದನು. ಆತನನ್ನು ನೋಡಿ ಆಕೆಯು, ಎಲೆ ದುರಾತನ ನೀನು ಕೂಡಲೇ ಇಲ್ಲಿಂದ ಹೊರಟುಹೋಗು, ಪುನಹ ಇಲ್ಲಿಗೆ ಬಂದರೆ ದುರಡಿ ವೇ ಗತಿಯಾಗುವುದೆಂದು ಹೇಳಲು, ಆತನು ಸಮಯಾನುಸಾರವಾಗಿ ನಡೆದುಕೊಳ್ಳಬೇಕೆಂದು ಅವಳ ಸಂಗಡ ಯಾವ ಮಾತನ್ನೂ ಆಡದೆ ಕೋಟಿ ಯನ್ನು ಬಿಟ್ಟು ಬಹು ದೂರಕ್ಕೆ ಹೋಗಿ ತನ್ನ ಪ ಯತ್ನವು ಹೇಗೆ ನೆರವೇರುವುದೋ ? ನೋಡಬೇಕೆಂದು, ಮರೆಯಾದ ಒಂದು ಸ್ಥಳದಲ್ಲಿ ಅಡ ಗಿಕೊಂಡಿದ್ದನು. ಆಗ ಆ ಮಾಯದಾರಿಯು, ಎಂದಿನಂತೆ ಕಣ್ಮರಿ ನ ನಗರಿಗೆ ಬಂದು ಕಾಫರನನ್ನು ( ಸುಲ್ತಾನನು ) ನೋಡಿ ಓ ನನ್ನನು ದಿನಗಂಡ, ಪಾಣದ ಜೆಣ ! ಈಗಲಾದರೂ ನನ್ನ ಮೇಲೆದಯವಿಟ್ಟು ಬಹುದಿನದಿಂದಲೂ, ಇಲ್ಲದಿರುವ ರತಿಸುಖವನ್ನು ಕೊಡುವೆಯಾ ನೀನು ಹೇಳಿದಂತ ಮಾಡಿಬಂದಿರುತ್ತೇನೆಂದು ನುಡಿಯಲು ಸುಲ್ತಾನನು, ಕಾಫರ ನು ಮತನಾಡುವಂತ ನುಡಿಯುತ್ತ ನೀನಿದುವರೆಗೂ, ಮೂಡಿದಕಲಸಗಳಿಂ ದ ನನಗೆ ಅರ್ಧಭಾಗದರೆಗವು ವಾಸಿಯಾಗಿರುವುದು, ಉಳಿದ ಅರ್ಧಭಾ ಗದ ರೋಗವನ್ನು ಗುಣಪಡಿಸಂದು ಹೇಳಿದನು. ಆಗ ಆ ಮಾಯದವಾರಿ ಯು, ಒಂದೇಸಾರಿಗೆ ನಾನು ಹೇಗೆ ಗುಣಮೂಡಲೆಂದು ನುಡಿದಕೂಡಲೇ ಎಲೆ ಮೃತ್ಯುರೂಪಳೇ ! ನೀನು ಮಂತ್ರ ವಿದದಿಂದ ಹಾಳುಮಾಡಿದ ಈ ನಗರಿಯನ್ನು ಸರಿಮಾಡಿ ಇಲ್ಲಿ ಜನಗಳು ವಾಸಮಾಡುವಂತಯಾ, ಆ ನಾಲ್ಕು ದಿನಗಳು ಸರಿಹೋಗುವಂತೆ ಮಾಡು, ಹಾಗೆಮಾಡದೆ ಅವು ಗಳನ್ನು ಹಾಳುಮಾಡಿ ನನಗೀತೆರನಾದ ದುಃಖವನ್ನು ತಂದಿತ್ತುದರಿಂದಲಲ್ಲ ವೆ ? ನೀನೆ ನನ್ನ ಭಾಗಕ್ಕೆ ಮೃತ್ಯುವಾಗಿರುವೆ ? ಈಗ ಅವುಗಳೆಲ್ಲವನ್ನು ಸರಿನಡಿ ಪುನಹ ಇಲ್ಲಿಗೆ ಬಂದು ಮಾತನಾಡಿದರೆ, ನಾನು ಆಗ ನಿನಗೆ ಹತ್ಯೆ