________________
೧oಳ ಯವನ ಯಾಮಿನೀ ವಿನೋದ, ಎಂಬ ವಿನಲು, ಕೂಲಿಯವನು, ತಾನು ಚತುರನಾಗಿದ್ದರೂ, ಅವರಿಗತಕ್ಕೆ ಉತ್ತರವನ್ನು ಹೇಳಲಾರದೆ, ಹಿಂದಿರುಗಿ ಹೋಗುವದರಲ್ಲಿದ್ದನು. ಅದ ನ್ನು ನೋಡಿ ಅವಿನಿಯು, ಜೋಬದಿ, ಸಮಯ, ಇವರುಗಳನ್ನು ನೋಡಿ, ಅಕ್ಕಾ! ಈತನನ್ನು ಇಲ್ಲಿಯೇ ಇರಿಸಿಕೊಂಡು, ಊಟಮೂಡುವಂತೆ ಮನಿ ಡಬೇಕೆಂದು, ನಿಮ್ಮನ್ನು ಬೇಡಿಕೊಳ್ಳುವನು, ಇವನನ್ನು ನೋಡಿದರೆ ನಮ್ಮ ಗೆ ಸಂತೋಷವನ್ನುಂಟುಮೂಡುವನಂತೆ ತೋರುವುದು, ಆತನು, ನಮಗ ಸಂತೋಷವನ್ನುಂಟುಮಡುವುದರಲ್ಲಿ ಸಮರ್ಥನೆಂಬುದು, ನಿಮಗೆ ಚೆನ್ನಾ ಗಿಯೇ ತಿಳಿದಿರುವುದಲ್ಲಾ ! ಅದಕ್ಕೆ ಈತನು ನನ್ನ ಸಂಗಡಬರುವಾಗೋ ಸಂ ತೋಷದಿಂದಲೂ, ಉಲ್ಲಾಸದಿಂದಲೂ, ಚಟುವಟಿಕೆಯಾಗಿ ಕಲಸಮೂಡು ಶ್ರೀ ವಿನೋದಕರಗಳಾದ, ಮೂತನಾಡುತ್ತಬಂದುದರಿಂದ ನಾನು ಇನ್ನೂ ದು ಜಿಗ ತಯಾಗಿ ಕಾನೂನುಗಳನ್ನು ತೆಗೆದುಕೊಂಡು ಬಂದನು. ಮ ತು, ಆತನು ನ ನ ಸ ೦ ರ ಡ ಬ ರು ತಿ ರು ವಾ ಗೆ ಆಡಿದ ಪ್ರಯ ವಚನಗಳನ್ನು ನೀವು ಕೇಳಿದರೆ, ನನ್ನಂತೆಯೇ ಮನಸ್ಸನ್ನು ಹೊಂದಿ, ತೃ ಮೈನಡುವಿರಿ, ಎಂದು ಹೇಳಲು, ಕೂಲಿಯವನು, ಆತ್ಮಾನಂದವನ್ನು ಹೊಂದಿ, ಅವಳ ಮುಂದೆ ವೀರಮಂಡಿಯಾಗಿ ಕುಳಿತುಕೊಂಡು, ಭೂಮಿ ಯನ್ನು ಮುತ್ತಿಟ್ಟುಕೊಂಡು, ಅವಳನ್ನು ನೋಡಿ, ಸುಂದರೀಮಣಿ ! ನೀನು ಈದಿನ ನನಗೆ ಸಂಪೂರ್ಣವಾದ ಅದವನ್ನುಂಟುಮೂಡುವುದ ಕ್ಕೆ ಪ್ರಯತ್ನ ಪಟ್ಟಿರುವುದರಿಂದ, ನಾನು ತುಂಬ ಕೃತನಾಗಿರುವೆ ನೆಂದು ಹೇಳುತ್ತಾ, ಆ ಮೂವರು ಅಕ್ಕ ತಂಗಿಯರನ್ನು ನೋಡಿ, ನೀವು ಗಳು ನನಗೆ ಇನ್ನೊಂದು ಗೌರವವನ್ನು ನಡೆಸಿದುದಕ್ಕಾಗಿ, ನಾನು ಸಂ ತೋಷಪುರಸ್ಸರವಾಗಿ ಅನುಮೋದಿಸಿ, ನಿಮ್ಮನ್ನು ನಂದಿಸುತ್ತಿರುವನೇ ಹೊರತು, ನಾನು ಅದಕ್ಕೆ ಮಾತ್ರ ನೆಂದು ಎಂದಿಗೂ ಹೇಳಲಾರೆನು, ಅಲ್ಲದೆ ನಿಮ್ಮ ಚಾಕರರಿಬ್ಬರನ್ನು ಸರ್ವದಾಧ್ಯಾನ, ಡುತ್ತಾ ಇರುವೆನೆಹೊರತು, ಮತ್ತು ಬೇರೆ ಇಲ್ಲವೆಂದು, ತನ್ನ ಕೈಯಲ್ಲಿ ದ ರೂಪಾಯಿಗಳನ್ನು, ಜೋಬದಿಯ ಕೈಗೆ ಕೊಡುವುದಕ್ಕೆ ಹೋಗಿ ಲು, ಅವಳು ನಾನಿದನ್ನು ತೆಗೆದುಕೊಳ್ಳುವುದಿಲ್ಲ, ನೀನುಮೂಡಿದ ಕೂಲಿ ಗಾಗಿ ಕೊಟ್ಟುದುದೆಂದು ಹೇಳಿದಳು. ಆಗ ಸೂರ್ಯೋದಯವಾಯಿತಂದು, ರಾಣಿಯು ಕಥೆಯನ್ನು ನಿಲ್ಲಿಸಿದಳು. ದಿನರಜಾದಿಯು, ಅಕ್ಕಾ ಇಂತಹ