ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

امه ಯವನ ಯಾಮಿನೀ ವಿನೋದಿ, ನಿಂಬೆ ತೋಷಭರಿತನಾದನು. ಬಳಿಕ ಆಮಿನಿಯು, ಪಕ್ಕದಲ್ಲಿರುವ ಮತ್ತೊಮ್ಮೆ ದುಮೇಜಿನಮೇಲಿದ್ದ ಸಾರಾಯಿಯನ್ನು, ಚಿನ್ನದಬಟ್ಟಲಿನಲ್ಲಿ ಹೋಯ್ತು ಕೊಂಡು, ಪತಿಯರಕಾರ ತಾನುಮೊದಲುಕುಡಿದು ನಂತರ ತನ್ನ ಅಕ್ಕಂದಿರಿಗೆ ಕೊಟ್ಟು ಕೊನೆಯಲ್ಲಿ ನಾಲ್ಕನೆಯಸಾರಿ ಬಟ್ಟಲತುಂಬ, ಸಾರಾಯಿಯನ್ನು ತುಂಬಿ ಕೂಲಿಕಾರನಕೈಗೆಕೊಡಲು, ಆತನು ಬಹಳ ವಿಶ್ವಾಸದಿಂದದನ್ನು ತೆಗೆದುಕೊಂಡು ಅವಳ ಕೈಯನ್ನು ಮುತ್ತಿಟ್ಟು ಕೊಂಡು, ಒಂದು ಹಾಡನ್ನು ಹೇಳಿದನು. ಅದು ಗಾಳಿಯು ಹೊಡೆದುಕೊಂಡು ಬರುವ ಸುಗಂಧದ ವ್ಯ ಗಳ ಪರಿಮಳವನ್ನು ತನ್ನ ಸಂಗಡ ತೆಗೆದುಕೊಂಡುಬಂದಹಾಗೆ, ತಾನು ಕು ಡಿಯುತ್ತಿರುವ ಸಾರಾಯಿಯ, ಆ ಸುಂದರೀಮಣಿಯು ಮುದ್ದು ಕೈಗಳಿಂ ದ ತಂದುದರಿಂದ ಸ್ವಭಾವವಾದ ರುಚಿಗಿಂತಲೂ ಹೆಚ್ಚಾಗಿರುವುದೆಂದು, ಹೇಳುವ ಭಾವವನೊಳಕೊಂಡಿತ್ತು. ಅವರು ಈ ಹಾಡನ್ನು ಪರವಾ ತಾಹದಿಂದ ಭೋಜನಕಾಲವನ್ನು ಕಳೆದರು. ಹೀಗೆ ಭೋಜನವನ್ನು ಮಾಡುತ್ತಿರುವಾಗಲೇ ಸಂಜೆಯಾಗಲು ಸಧಯಿಯು, ತನ್ನ ಅಕ್ಕಂದಿರ ನೂ, ಕೂಲಿಯವನನ್ನು ನೋಡಿ, ನೀನು ಇನ್ನು ಮೇಲೆ ಇರಕೂಡದು ಹೊರಹೊರಡೆಂದು ಹೇಳಿದಳು. ಆ ಮಾತುಗಳನ್ನು ಕೇಳಿ ದೊರೆಸಾನಿಗ ಆ ನಿಮ್ಮಂತಹ ಉತ್ತಮರಸಹವಾಸವನ್ನು ತೊರೆದು, ನಾನೆಲ್ಲಿಗೆ ಹೋಗಲಿ ನಾನು ಇಲ್ಲಿಗೆಬಂದು ಬಹಳ ಹೊತ್ತಿನಿಂದಲೂ, ವಿಚಿತವಿನೋದವಾದ ವಿಷ ಯಗಳನ್ನು ಸಂಪೂರ್ಣವಾಗಿ ನೋಡಬೇಕೆಂಬ, ಕುತೂಹಲದಿಂದ ಕಾಲವ ನ್ನು ಕಳೆಯುತ್ತಿದ್ದನು. ಅಲ್ಲದೆ ನಾನು ಮನೆಗೆ ಹೋಗುವುದಕ್ಕೆ ಬಂದ ಮಾರ್ಗವನ್ನು ಮರೆತುಬಿಟ್ಟನಲ್ಲ ! ಆದದರಿಂದ ನನಗೆ ಮದವೇರಿರುವು ದು, ಈವರವು ಇಳಿಯುವವರೆಗೂ, ಇಲ್ಲಿಯೇ ನೀವು ತೋರಿಸಿದಸ್ಥಳದಲ್ಲಿ ಮಲಗಿ ರಾತ್ರಿಯನ್ನು ಕಳೆಯುವೆನು. ಹಾಗಲ್ಲದೆ ಈಗಲೇ ನಾನು ಹೋಗ ಲಾರೆನು. ಅಲ್ಲದೆ ನನ್ನ ಮುಖ್ಯಾಂಶವಾದ ಮನಸೂ ಕೂಡ ಇಲ್ಲೇ ಇರುವು ದೆಂದು ಹೇಳಿದನು. ಆ ಮಾತನ್ನು ಕೇಳಿ ಅವಿನಿಯು, ತನ್ನ ಅಕ್ಕಂದಿರ ನ್ನು ಕುರಿತು, ಅಕ್ಕಾ ! ಈತನು ಹೇಳುವುದೇನೋನಿಜ ಅಲ್ಲದೆ ನಮಗೆ ಭೋಜನಕಾಲದಿಂದಲೂ, ಉತ್ಸಾಹವನ್ನುಂಟುಮೂಡಿರುವನು, ಆದುದ ರಿಂದ ಇವನುಈದಿನಇಲ್ಲದೆ ಇರುವಂತವಡಿಸಬೇಕೆಂದು ಹೇಳಲು