________________
ಅರೇಬಿಯರ್ ನೈಟ್ಸ್ ಕಥಗಳು. ಎಂದು ಗದ್ದಲವನ್ನು ಮಾಡಿ, ಅಲ್ಲಿದ್ದವರಲ್ಲಿ ಅನೇಕರನ್ನು ಹಿಡಿದುಕೊಂ ಡು ಹೋದರು. ನಾವು ದೈವಾಧೀನದಿಂದ ತಪ್ಪಿಸಿಕೊಂಡುಬಂದವು. ಈ ರಾಯಿಕುಡಿದ ಮತ್ತಿನಿಂದಲೂ, ನಾವು ಇಲ್ಲಿಗೆ ಹೊಸಬರಾಗಿರುವುದರಿಂದ ಲೂ, ದೂರವಾಗಿರುವ ಮುಸ್ತಾಫರಖಾನೆಯಬಳಿಗೆ ಹೋಗಬೇಕಾದರೆ, ದಾ ರಿಯಲ್ಲಿ ಯಾರಾದರೂ, ಎಳೆದುಕೊಂಡುಹೋಗುವರೋ, ಏನೋ ಎಂದು ಭಯಪಟ್ಟು, ಎಲ್ಲಿ ಹೋದರೂ ಬಾಗಿಲುಗಳು, ಮುಚ್ಚಿದ್ದವು. ಅಲ್ಲದೆ ಬೆಳಗಾಗುವವರೆಗೂ, ತೆರೆಯಲೇ ಇಲ್ಲ. ನಾವು ಈ ದಾರಿಯಲ್ಲಿ ಹೋಗು ತಿರುವಾಗ ಇಲ್ಲಿನ ವಾದ್ಯಧನಿಯನ್ನು ಕೇಳಿ ನೀವಿನ್ನು ಮಲಗಲಿಲ್ಲವೆಂ ದು, ಬೆಳಗಾಗುವವರೆಗೂ, ಇಲ್ಲಿ ಮಲಗಿಕೊಳ್ಳುವುದಕ್ಕೆ, ಸ್ಥಳವನ್ನು ಕೇಳಿಕೊಳ್ಳಬೇಕಂದು, ಧೈರ್ಯದಿಂದ ಬಾಗಿಲನ್ನು ತಪ್ಪಿದೆವು. ನೀವು ನನ್ನನ್ನು ಸಹವಾಸಕ್ಕೆ ಯೋಗ್ಯರೆಂದು ತಿಳಿದು ನಡೆಸುವುದಾದರೆ ಸಂ ತೋಷ, ಇಲ್ಲವಾದರೆ ಕ್ಷಮಿಸಬೇಕೆಂದು, ಸಲಾಮುಮಾಡುವೆವು. ಹಾಗಿ ಲ್ಲದಿದ್ದರೆ ನಿಮ್ಮ ಮಂಚದ ಕೆಳಗಾದರೂ, ಮಲಗಿಕೊಳ್ಳುವುದಕ್ಕೆ ಅಪ್ಪಣೆ ಯನ್ನು ಕೊಡಬೇಕೆಂದು ಪ್ರಧಾನಮಂತ್ರಿ ಯು ಬಹುಚಾತುರ್ಯನಾ ಗಿ ಹೇಳಿದನು. ಹಿಗೆ ಮಾತನಾಡುತ್ತಿರುವ ಪ್ರಧಾನಮಂತ್ರಿಯನ್ನು, ಆ ಮಂತ್ರಿ ಯಂತೆಯೆ ಮೂತನಾಡುತ್ತಿರುವ ವರ್ತಕನನ್ನು ನೋಡುತ್ತಾ ಅತ್ಯಂತಂದರ್ಯವತಿಯಾಗಿ ವಿನಯದಿಂದ ಮಾತನಾಡುತ್ತಿರುವ ಸವ , ತನ್ನ ಮನೆಯ ಯಜಮಾನಿಯಬಳಿಗೆ ಹೋಗಿ ತಿಳಿದುಕೊಂಡುಬಂದು ಪ್ರತ್ಯುತ್ತರವನ್ನು ಹೇಳುವೆನೆಂದು ಹೇಳಿದಳು. ಆಗಲರಾಜನು ತನ್ನ ಮಂತ್ರಿ ಗಳ ಸಂಗಡ ಏನನ್ನೊ ಮಾತನಾ ಡುತ್ತಿದ್ದನು. ಆಗ ಸಫರ ಮನೆಗೆ ಬಂದು ತನ್ನ ಅಕ್ಕತಂಗಿಯರೊಡನೆ, ಹೇಳಲು ಅವರು ಸ್ವಲ್ಪಹೊತ್ತು ಆಲೋಚಿಸಿ, ಸಹಜವಾದ ಪರೋಪಕಾ ರಗುಣವುಳ್ಳವರಾದುದರಿಂದಲೂ, ಮಾದಲಿನ ಮಾರುಜನ ಕ್ಯಾಲೆಂಡರುಗ ೪ಗ, ಸಹಾಯಮಾಡಿರುವರಾದುದರಿಂದ, ಅವರನ್ನು ಒಳಗೆ ಬರಮೂಡಿ ಕೊಳ್ಳುವುದಕ್ಕೆ ಒಪ್ಪಿಕೊಂಡರು, ಅಸ್ಟ್ರಿ ಬೆಳಗಾದುದರಿಂದ ಸಹ ವಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ಹೊಸದಾ ಗಿಬಂದಿರುವ ಜನರ ಕಥೆಯನ್ನು ತಿಳಿದುಕೊಳ್ಳಬೇಕೆಂದು, ಎಮ್ಮಹೊತ್ತಿ