________________
ಅರೇಬಿರ್ಯ ನೈಟ್ಸ್ ಕಥೆಗಳು ೧೩ ಮಂತಿಯು, ನಾಪು ನಿಮ್ಮ ಆಜ್ಞೆಯನ್ನುಲ್ಲಂಘಿಸತಕ್ಕವರಲ್ಲ. ದೋ ಪ್ರವನ್ನು ಕಂಡುಹಿಡಿದು, ನಮಗೆ ಸಂಬಂಧಪಡದಿರುವ ವಿಷಯದಲ್ಲಿ ನಾವು ಪ್ರವೇಶಮಾಡತಕ್ಕವರೂ ಅಲ್ಲ, ನಮ್ಮ ನಮ್ಮ ಸಂಗತಿಗಳನ್ನು ಕುರಿತು ನಾವು ಮಾತನಾಡಿಕೊಂಡರೆ ಸಾಕು. ಮರ್ಯಾದೆಯನ್ನು ಮೀರಿ ನಾವೆಂ ದಿಗೂ, ನಡೆಯತಕ್ಕವರಲ್ಲವೆಂದು ಹೇಳಿದನು. ಬಳಿಕ ಎಲ್ಲರೂ, ಕುಳಿತುಕೊಂಡು ಸ್ವಲ್ಪ ಸಾರಾಯಿಯನ್ನು, ಕುಡಿದರು. ಬಳಿಕ ಗಯಫರನು ಆ ದೊರೆಸಾನಿಗಳ ಸಂಗಡ ಉಲ್ಲಾಸಕರ ವಾದ ಮಾತುಗಳನ್ನಾಡುತ್ತಿರುವಾಗ ಕಲೀಫನು, ಆ ಸಿಯರ ಅಸದ ಶವಾದ ಸೌಂದರ್ಯವನ್ನ, ಸಂದರ್ಭಾನುಸಾರವಾಗಿ ನುಡಿಯತಕ್ಕ ವಾ ಕಾತುರ್ಯವನ್ನು, ಉತ್ತಮವಾದ ನಡವಳಿಕೆಯನ್ನು ನೋಡಿ ಅತ್ಯಂ ತವಾದ ಆನಂದವನ್ನು ಹೊಂದಿದರು. ಅಲ್ಲದೆ ಆ ಮರುದಿನ ಕಾಲೆಂಡರು ಗಳಿಗ, ಬಲಗಣ್ಣು ಕುರುಡಾಗಿರುವುದಕ್ಕೆ ಕಾರಣವನ್ನು ವಿಚಾರಿಸಿ ತಿಳಿ ದುಕೊಳ್ಳಬೇಕೆಂಬ ಕುತೂಹಲವಿದ್ದರೂ, ತಮಗೂ, ತನ್ನ ಸಂಗಡ ಬಂದ ಜನರಿಗ, ಉಂಟಾಗಿರುವ ಮೂತನಾಡಕೂಡದೆಂಬ ನಿರ್ಬಂಧಕ್ಕೆ ಒಳದ ಟ್ಟು, ಆ ಮನೆಯ ಸೌಂದರ್ಯಗಳನ್ನು ವದಾರ್ಥಗಳ ಜೋಡಣೆಯಂ ನು ದೀಪಗಳ ಬೆಳಕನ್ನು ಅಲ್ಲಿ ನಡೆಯುವ ವಿಚಿತ ವಾದ ಸಂಗತಿಗಳನ್ನು, ನೋಡಿ, ಈ ಭವನವು ತಮ್ಮ ಪ ಧಾನಮಂತ್ರಿ ಯಿಂದ ಕಸಿದ ಹೊಸ ದಾದ ಅರಮನೆಯಾಗಿರಬಹುದೆಂದು ಊಹಿಸಿಕೊಂಡರು. ಬಳಿಕ ಅವ ರು ಪರಮನಂದಭರಿತರಾಗಿ, ಕುಡಿದಸರಾಯಿಯ, ಮತ್ತಿನಿಂದ ಮಲಗಿ ಕೊಳ್ಳಲು, ಕ್ಯಾಲೆಂಡರುಗಳು, ತಮ್ಮ ವದತಿಯವರಿಗೆ ನಾಟ್ಯವಾಡ ಲಾರಂಭಿಸಿದರು. ಆದುದರಿಂದ ಆ ರಾಣಿಯರಿಗೆ ಅವರಮೇಲೆ ಮೊದಲಿಗಿಂ ತಲೂ, ಅಧಿಕವಾದ ವಿಶಸವುಂಟಾಯಿತು. ಅಲ್ಲದೆ ಆ ಮೂವರು ವರ್ತ ಕರಿಗೂ, ಇವರಲ್ಲಿ ಹೆಚ್ಚಾದ ಗೌರವವುಂಟಾಯಿತು. ಕಾಲೆಂಡರು ನಾ ಟ್ಯವನ್ನಾಡಿದಮೇಲೆ ಜೋಬದಿಯು, ತನ್ನ ತಂಗಿಯರನ್ನು ಕುರಿತು, ತಂ ಗಿಯರೇ ! ಏಳಿ ನಮ್ಮ ಇಷ್ಟಾನುಸಾರವಾಗಿ ನಡೆದುಕೊಂಡರೆ ಈಸವಾ ಬದವರೆಂದಿಗೂ, ಆಕ್ಷೇಪಣೆಯನ್ನು ಮೂಡರು, ಇವರ ಸಹವಾಸವು ನಮ್ಮ ಸಂತೋಷಕ್ಕೆ ವಿಘಾತವನ್ನು ಮಾಡದು ! ಎಂದು ಹೇಳಿದಳು. ಇದನ್ನು ಕೇಳಿ, ಅಮಿನಿಯು, ತನ್ನ ಅಕ್ಕನ ಅಭಿಪ್ರಾಯವನ್ನು ತಿಳಿದುಕೊಂಡು