________________
88 ಯವನ ಯಾಮಿನೀ ಏನೋದ ವಿಂಬ, ವು ಮೂವರು ಘನವಂತರಾದ ರಾಜಕುವರರು. ಒಬ್ಬರನ್ನೊಬ್ಬರು ನೋಡದಿರುವಂತೆ ವೇಷಧಾರಿಗಳಾಗಿ, ಇಲ್ಲಿಗೆ ಬಂದೆವು. ನನ್ನಗಳನ್ನು ಹತ್ವ ತಂದೆತಾಯಿಗಳು, ಲೋಕದಲ್ಲಿ ಪ್ರಸಿದ್ಧರಾಗಿ ರಾಜಪದವಿಯನ್ನು ಅನುಭವಿಸುತ್ತಿರುವರೆಂದು, ನೀವು ತಿಳಿದುಕೊಳ್ಳಬೇಕೆಂದು ಹೇಳಿದನು. ಈ ತೂತುಗಳನ್ನು ಕೇಳಿ ಜೋಬದಿಯು, ತನ್ನ ಕೋಪವನ್ನು ಅಣಗಿಸಿ ಕೊಂಡು, ಇವರನ್ನು ಇಲ್ಲಿಗೆ ಕಟ್ಟಿಹಾಕಿರಿ, ಇವರು ತಂತಮ್ಮ ಕಥೆ ಗಳನ್ನು ಸಂಪೂರ್ಣವಾಗಿ ಹೇಳಿ ಇಲ್ಲಿಗೆ ಬಂದುದಕ್ಕೆ ಕಾರಣವನ್ನು ತಿಳಿ ಸಿದರೆ, ಇವರನ್ನು ಬಿಟ್ಟುಬಿಡಿ. ಇಲ್ಲವಾದರೆ ಬಿಡಬೇಡಿ ಎಂದು ಹೇಳಿದ ಳು. ಇಲ್ಲಿಗೆ ಬೆಳಗಾದುದರಿಂದ ಸಹರಜಾದಿಯು, ಕಥೆಯನ್ನು ನಿಲ್ಲಿಸಿ ದಳು. ರಾಜನಾದರೆ ಮುಂದಿನ ಕಥಾಶ್ವವನ್ನು ತಿಳಿದುಕೊಳ್ಳಬೇಕು ಬ ಕುತೂಹಲದಿಂದ, ಸುಲ್ತಾನಿಯನ್ನು ಕೊಲ್ಲಕೂಡದೆಂದು ಹೇಳಿ ಹೊರಟು ಹೋದನು, ೩೭ ಸಯ ರಾತಿ ಕಥೆ ಸುಲ್ತಾನನು, ಮಹರಾದಿಯ, ಕಥೆಯನ್ನು ಕೇಳುವುದರಲ್ಲಿ ಉತಾಹಭರಿತನಾಗಿರುವನೆಂದು ತಿಳಿದು, ದಿನರಜಾದಿಯು, ಬೆಳಗಿನಜಿತ ಫಕ್ಕದು, ಪಿಯಸಹೋದರಿಯೇ ! ಆ ನುರುಬನ ಕಾಲೆಂಡರುಗಳ ಕಥೆಯನ್ನು ಕೊನೆಗೊಂಡು ಹೇಳೆಂದು, ಕೇಳಲು ಸಹರಜಾದಿಯು, ಸುಲ್ತಾನನಿಂದಪ್ಪಣೆಯನ್ನು ಪಡೆದು, ಹೇಳಲಾರಂಭಿಸಿದಳು. ಸುಲ್ತಾನ ಈ ! ಮರುಜನ ಕಾಲೆಂಡರೂ, ಕಲೀಫನ್ನೂ, ಗಯವರನೂ, ಕೂಲಿ ಯವನ್ನು ಸಹಾ ಆ ಲಲನಾಮಣಿಯರ ಸನ್ನಿಧಿಯಲ್ಲಿ ಹಾಕಿರುವ ರತ್ನಗಂ ಬಳಿಯಮೇಲೆ ಕೂತು ಕೊಂಡಿದ್ದರು. ಕಿಂಕರರು, ಯಜಮ್ರನಿಯ ಆಜ್ಞೆಯನ್ನು ನಡೆಸುವುದಕ್ಕೆ ಯತ್ನಮಾಡಿದರು. ಆಗ ಕೂಲಿಯವನು ತನ್ನ ನಾ ಣವನ್ನುಳಿಸಿಕೊಳ್ಳುವುದಕ್ಕಾಗಿ, ತನ್ನ ಕಥೆಯನ್ನು ಹೇಳು ವುದಕ್ಕೆ ಮೊದಲುಮಡಿದನು. ನಾನು ಇಲ್ಲಿಗೆಬಂದ ಸಂಗತಿಯು, ವೇದ ಲೆ ನಿಮಗೆ ತಿಳಿದಿರುವುದರಿಂದ, ನಾನು ಹೇಳಬೇಕಾದುದು ಏನೂ ಇಲ್ಲ. ಈದಿನ ಬೆಳಿಗ್ಗೆ, ನಾನು ಕೂಲಿಯವನಾದುದರಿಂದ ಯಾರು ನನ್ನ ಸಂಸಾ ರಕ್ಕೆ ಅನ್ನವನ್ನು ನಡೆಸುವರೋ ! ಎಂದಂದುಕೊಂಡು, ಕೂಲಿಕಾರರು, ಸೇರುವ ಕೂಟದ ಚೌಕದಲ್ಲಿ, ಕಾದುಕೊಂಡಿದ್ದನು. ಅಲ್ಲಿ ನಾನಿರುವಾಗ