ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ ಯವನ ಯಾಮಿನೀ ವಿನೋದ, ಎಂಬ ಅಂದರೆ ನೀಚಕಗಳನ್ನು ಕೊಡಿ ನಿಲ್ಲದಿರುವು ಹೇಳುವುದಕ್ಕೂ, ಹಾಗೆ ತಿಳಿದುಕೊಳ್ಳುವುದಕ್ಕೂ, ಸುಲುಭವಾಗಿರುತ್ತಿ ತು, ಈ ರಾಣಿಯು ತನ್ನ ಗಂಡನ ತಮ್ಮನಾದ ವಾರ್ಟರಿ ದೇಶದ ರಾಜ ನು ತನ್ನ ಗಂಡನಾದ ಸುಲ್ತಾನನ ಸಂಗಡ ಹೊರಟುಹೋಗಿರುವನೆಂದು ತಿಳದು, ಆತನಿರುವ ಅರಮನೆಯ ಕಿಟಕಿಯಬಳಿಗೆ ತನ್ನ ಸಖಿಯರೊಂದಿಗೆ ಕರಿ, ಉದ್ಯಾನವನವನ್ನು ಹೊಕ್ಕು ಬಂದಳು, ಟಾರ್ಟರಿ ರಾದನು, ತೋಟದಲ್ಲಿ ನಡೆಯುವ ಸಮಸ್ತಕಾರ್ಯವನ್ನು ನೋಡುವಂತಯಾ ತಾನುಮತಿ ಇತರರಿಗೆ ಕಾಣಿಸದಂತೆಯಾ, ಮರೆಯಾಗಿ ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಆದುದರಿಂದ ಆ ಹೆಂಗಸರು ಈತನಿದ್ದಿರುವುದನ್ನು ಕಾಣದೆ ಹೋದರು, ಆದಕಾರಣ ಸುಳಾ_ನಿಯಸಂಗಡ ಬಂದಿದ್ದ ಹಂಗನ ರು, ತಮ್ಮ ಇಷ್ಟಾನುಸಾರವಾಗಿರುವುದಕ್ಕಾಗಿ ತಮ್ಮ ಮೇಲುಸುಕು ಗಳನ್ನು ಅಂಗಿಗಳನ್ನು ತೆಗೆದುಹಾಕಿದ್ದರು, ಅವರಲ್ಲಿ ಹತ್ತು ಮಂದಿ ಕಾಮ ರಿಯರಾಗಿದ್ದರು. ( ಅಂದರೆ ನೀಚಕುಲದವರೆಂದು ಅಭಿಮಾ ಯ ) ಅವರಿಬ್ಬೊಬ್ಬರು ಉಳಿದ ಸ್ತ್ರೀಯರಲ್ಯಗಳನ್ನು ಹಿಡಿದುಕೊಳ್ಳು ತಿದ್ದರು. ಸುಲನಿಯು ತನ್ನ ಪ್ರೀತಿಗೆ ನತ್ರನಾದ ಪುರುಷನಿಲ್ಲದಿರುವು ದರಿಂದ ಬೇಜಾರನ್ನು ಹೊಂದಿ ಸುಮ್ಮನೆ ಇರದ ಕೈಗಳನ್ನು ತಟ್ಟುತ್ತಾ ಮುದು, ಮಸೆದು, ಎಂದು ಘಟ್ಟಿಯಾಗಿ ಕೂಗಿಕೊಂಡಳು. ಅಮ್ಮ ರಲ್ಲಿಯೇ ಒಬ್ಯಾನೋಬ್ಬ ಕಾಫರನು, ಗಿಡದಿಂದಿಳಿದು ಸಂತೋಷದಿಂದ ಆಕೆಯ ಹತ್ತಿರ ಓಡಿಬಂದನು, ಅದನ್ನು ನೋಡಿ ಪ್ರಹದವನನ್ನು, ಹೊಂದಿದ ಆಶ್ಚರ್ಯವನ್ನು ಇಂದು ಹೇಳಲಸಾಧ್ಯವಾಗಿತ್ತು, ಆದರೆ ಆಕಾಫರನಿಗೂ, ಆಸಿಯರಿಗೂ ನಡೆದ ಮುಂದಿನ ಸಂಗ ತಿಯನ್ನು ವಿವರಿಸಬೇಕಾದ ಅಗತ್ಯವೇನೂ ಕಾಣಬರುವುದಿಲ್ಲ, ಹೇಳೋ ಣವೆಂದರೆ, ಮನಸ್ಸು ಹೇಳ ಬೇಡವೆಂದು ಬಲವಂತದಿಂದ ಬಂಧಿಸುತ್ತಿರು ವುದು. ಸಹಜವನನು, ತನ್ನ ಅಣ್ಣನಾದ ಸುಲ್ತಾನನೂಸಹ ತನ್ನ ತಯೇ ಚಿಂತಾಕ್ಕಿಗೆ ತುತ್ತಾಗುತ್ತಾ, ಇರುವನೆಂಬುದನ್ನು ನೋಡಿದನಂ ದು ಹೇಳುವುದೇ ಸಾಕಾಗಿರುವುದು. ಈ ಕಾಮಿಗಳ ಸಮೂಹವು, ಅರ್ಧ ರಾತ್ರಿಯ ವರೆಗೂ, ಅಲ್ಲಿದ್ದು ಆ ತೋಟದಲ್ಲಿರುವ ಒಂದಾನೊಂದು ನಿರ್ಮು ಆ ಸರೋವರದಲ್ಲಿ ಸ್ಥಾನವನ್ನು ಮೂಡಿ, ವಸ್ತ್ರಗಳನ್ನು ಧರಿಸಿ, ತವು ಬಂಧ ಗೂಢವಾದ ಭಾಗಿಲಿನಮಲಕವಾಗಿ, ನಗರಿಯನ್ನು ಹೊಕ್ಕರೇ