________________
೧೪ ಅರೇಬಿಯನ್ ನೈಟ್ಸ್ ಕಥೆಗಳು ನಾಕyಂತನಾಗಿ ಅವನನ್ನು ಹುಡುಕುವುದಕ್ಕೆ ಊರಲ್ಲಿರುವ ಸ್ಮಶಾನದ ಗೋರಿಗಳೆಲ್ಲವನ್ನು ಹುಡುಕಿನೋಡಿ ಎಲ್ಲಿಯಾ ಸಿಕ್ಕದಿರುವುದರಿಂದ ನಾಲ್ಕು ದಿನಗಳವರಿಗೂ, ವ್ಯರ್ಥವಾಗಿ ಹುಡುಕುತ್ತಿದ್ದನು. ನನ್ನ ಚಿಕ್ಕಪ್ಪನು, ಈ ಕಾಲದಲ್ಲಿ ಆತನನಗನನ್ನು ಹುಡುಕು ವುದಕ್ಕಾಗಿ ಹೋಗಿದ್ದುದರಿಂದ, ಊರಿನಲ್ಲಿರಲಿಲ್ಲವೆಂದು, ನೀವು ತಿಳಿದು ಕೊಳ್ಳಬೇಕು. ಅವರು ಇದೇವ್ಯಸನದಿಂದ ಕೊರಗಿ ಸತ್ತುಹೋದರು. ಅದನ್ನು ತಿಳಿದು ನಾನುಹೋಗಿಬರುತ್ತೇನೆಂದು, ಮಂತ್ರಿ ಗಳಸುಗಡಹೇಳಿ ಬಹುದಿನಗಳಾದುದರಿಂದ, ನನ್ನ ತಂದೆಯನ್ನು ನೋಡಬೇಕೆಂಬ ಕುತೂಹ ಲದಿಂದ, ಆತನಬಳಿಗೆ ಬಂದುಸೇರಿದನು. ಅಷ್ಟರಲ್ಲಿಯೇ ನನ್ನ ಚಿಕ್ಕಪ್ಪ ನ ಮಂತ್ರಿ ಗಳು, ರಾಜಕುವರನು ಏನಾದನೆ ಎಂದು ಹುಡುಕುತ್ತಾ ಅಲೆಯುತ್ತಿದ್ದರು. ಆದರೆ ನಾನು ಮೊದಲೇ ಪ್ರಮಾಣವೂಡಿರುವುದರಿಂ ದ, ರಹಸ್ಯವನ್ನು ಬಯಲುನೋಡುವುದಕ್ಕೆ ಯತ್ನವಿಲ್ಲದೆ ನಾನು ನೋಡಿದ ಆಶ್ಚರ್ಯವನ್ನು ನಡೆಸಿದಸಂಗತಿಯನ್ನೂ ಯಾರಿಗೂ ಹೇಳದೆ ಸುಮ್ಮನಿ ದೈನು, ನಾನು ನನ್ನ ಪಟ್ಟಣಕ್ಕೆ ಬಂದಕೂಡಲೆ, ಊರುಬಾಗಿಲಲ್ಲಿ ಎಂ ದಿಗೂ ಇಲ್ಲದ ಅನೇಕಜನ ಪಹರೆಯವರನ್ನು ಕಂಡೆನು. ಅವರಾದರೂ ನನ್ನನ್ನು ನೋಡಿದಕೂಡಲೇ ಸುತ್ತಮುತ್ತಿಕೊಂಡರು. ಅವರನ್ನು ನೋಡಿ, ನನ್ನನ್ನು ಏತಕ್ಕಾಗಿ ಹೀಗೆಮಡುವಿರಿ, ಎಂದು ಕೇಳಿದನು. ಅದ ಕ್ಕವರು, ರಾಜಪುತಾ ! ನಿಮ್ಮ ತಂದೆಯು ಸತ್ತುಹೋದನು. ಪ್ರಧಾ ನಮಂತಿ ಯು ರಾಜನಾಗಿರುವನು. ಆತನ ಅಪ್ಪಣೆಯಾಗುವವರೆಗೂ, ನಾವು ನಿಮ್ಮನ್ನು ಸೆರೆಯಲ್ಲಿ ಹಾಕಿರುವೆವೆಂದು ಹೇಳಿದರು. ಹೀಗೆ ಹೇಳಿದ ಕೂಡಲೆ, ಕಾವಲುಗಾರರು ನನ್ನನ್ನು ಹಿಡಿದುಕೊಂಡುಹೋಗಿ ಆ ಕೂರ ನಾದ ಹೊಸರಾದನಬಳಿಯಲ್ಲಿ ನಿಲ್ಲಿಸಿದರು. ಅಮಾ ! ಆ ಕಾಲದಲ್ಲಿ ನನ ಗ ಉಂಟಾದ ವ್ಯಸನವೂ, ಆಸ್ಟ್ರವೂ, ಎಂಥದಾಗಿರಬಹುದೋ ! Jo ಬುದನ್ನು ನೀವೇಯಾಚಿಸಬಹುದು, ಈ ದೊjಹಿಯಾದ ವಂತಿಗೆ ನನ್ನ ಮೇಲೆ ಮೊದಲಿನಿಂದಲೂ, ಮಹತ್ತಾದ ದನವುಂಟು, ಇದಕ್ಕೆ ಕಾ ರಣವೇನಂದರೆ ನಾನು ಚಿಕ್ಕವನಾಗಿರುವಾಗ್ಗೆ ಕೋವಿಯನ್ನು ಹಿಡಿದು ಕೊಂಡು, ಆಟವಾಡುತ್ತಿದ್ದನು. ಆಗ ಮಹಡಿಯಮೇಲೆ ಒಂದಾನೊಂ ದುದಿನ ನಾನು ಒಂದು ಹಕ್ಕಿಯನ್ನು ನೋಡಿ, ಅದರಮೇಲೆ ಗುಂಡು ಹೊಡೆದೆ