ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ಏನೋಜ, ಎಂಬ ಈ ರಹಸ್ಯವನ್ನು ಹೊರಹಾಕುವುದಕ್ಕೆ ನನ್ನ ಚಿಕ್ಕಪ್ಪನಿಗೆ ಮತ್ತೊಂದು ಸಮಯವು ದೊರಕಿತು. ಅದನ್ನು ಆತನು ನನ್ನ ಸಂಗಡ ಹೇಳಲಿಲ್ಲ. ಅದು ಮತ್ತೂ ರಹಸ್ಯವಾದುದು. ನನ್ನ ಚರಿತ್ರೆಯನ್ನು ಕೊನೆಯವರೆಗೂ ಕೇಳುವುದರಿಂದ ಆ ಸಂಗತಿಯು ನಿಮಗೆ ತಿಳಿದುಬರುವು ದು, ಬಳಕ ನಾವು ವೇಷಧಾರಿಗಳಾಗಿ ಹಿತ್ತಲುಬಾಗಿಲಿಂದ ಹೊರಬಂದು ಹುಡುಕಿಕೊಂಡುಬಂದ ಗರಿಯನ್ನು ಶೀಘ್ರವಾಗಿ ಕಂಡುಕೊಂಡವು. ಆ ಗರಿಯನ್ನೇನೋ ನಾನುಕಂಡಿದ್ದನು. ಆದರೆ ನಾನೆನ್ನುಹುಡುಕಿ ದರೂ, ದೊರಕದೆ ಹೋಗಿದ್ದುದರಿಂದ, ಈಗ ತುಂಬ ಸಂತಸವನ್ನು ಹೊಂದಿದೆನು. ಆದರೆ ಆ ಗರಿಯನ್ನು ನಾವುನೋಡಿದಕೂಡಲೇ ಸೂ ಖಾಸದಬಳಿಯಲ್ಲಿ ಕಪಟತಂತ್ರ ಯುಕ್ತವಾದ ಕಬ್ಬಿಣದಬಾಗಿಲು ಬಲವಾಗಿ ಕೊಚ್ಚಿಕೊಂಡಿದ್ದಿತು. ಅದನ್ನು ರಾಜಕುಮಾರಸು, ನಾನುಮೊದಲು ಹೇಳಿದ ನೀರಿನಿಂದಲೂ, ಕನಿಂದಲ, ಆದುದರಿಂದ, ನಾವು | ಯಾಸವಿಲ್ಲದೆ ಆ ಬಾಗಿಲನ್ನು ತೆಗೆದು, ನನ್ನ ಚಿಕ್ಕಪ್ಪನು ಇಳಿದಬಳಿಕ ನಾನು ಆತನನ್ನು ಹಿಂಬಾಲಿಸಿದೆನು. ನಾವಿಬ್ಬರೂ, ಎಂಟು ಮುಟ್ಟುಗಳನ್ನು ಇಳಿದು ನೋಡುವಲ್ಲಿ ಒಂದು ಅಂತರಾಲಯವನ್ನು ಕಂಡೆವು. ಅಲ್ಲಿ ದುರ್ಗ೦ ಧಯುಕ್ತವಾದ ಹೊಗೆಯು ತುಂಬಿಹೋಗಿದ್ದುದರಿಂದ, ಉರಿಯುತ್ತಿದ್ದ ದೀಪವು ಮಂಕಾಗಿದ್ದಿತು. ಅದನ್ನು ನೋಡಿ, ನಾವು ಮತ್ತೊಂದುಬಾಗಿ ಇನ್ನು ದಾಟಿಹೋದೆವು. ನಾನಾವಿಧವಾದ ಶಾಖೋಪಶಾಖೆಗಳಿಂದ ಕೂಡಿ ಕಂಡಿದ್ದ ಕಂಭಗಳು ಕತ್ರನೆಯ ಕೆಲಸಮೂಡಿದ ಬೊಂಬೆಗಳೂ, ಸುಗಂ ಧಪರಿಮಳಯುಕ್ತವಾದ ದೀವಿಗೆಗಳೂ ಇದ್ದವು. ಅದರ ನಡುವೆ ಒಂದಾ ನೋಂದು ಪದಾರ್ಥವಿದಿತು. ಅಲ್ಲಿ ನಾನಾವಿಧವಾದ ಅಹಾರಪದಾರ್ಥಗಳ ದವೇ ಹೊರತು, ಜನರಾರು ಇಲ್ಲದುದರಿಂದ, ನನಗೆ ಅತ್ಯಾಶ್ಚರ್ಯ ವುಂಟಾಯಿತು. ನಮ್ಮೆದುರಿನಲ್ಲಿ ಬಹುದೊಡ್ಡದಾದ ಒಂದು ಸೋಭಾವ ಇದ್ದಿತು. ಅದಕ್ಕೆ ಅನೇಕ ಮೆಟ್ಟುಗಳದ್ದುದರಿಂದ ನಾವು ಅದರಮೇಲೆ ಹತ್ತಿಹೋಗಿ ನೋಡಲಾಗಿ ಅದರಮೇಲೆಂದು ಮಂಚವೂ ಇದ್ದಿತು. ಅದ ರ ತೆರೆಯನ್ನು ತಗೆದುನೋಡಿ, ರಾಜನುಮಲಗಿರುವ ತನ್ನ ಕುಮಾರನನ್ನ ಒಬ್ಬ ಸುಂದರಿಯಾದ ಹೆಂಗಸನ್ನೂ ನೋಡಿದನು. t