________________
ಯವನ ಯಾಮಿನೀ ವಿನೋದ ಎಂಬ, ರಾಜಪುತ್ರನಾದ ೨ ನೆಯ ಕಾಲೆಂಡರಿನ ಕಥೆ ಎರಡನೆಯ ಕಾಲೆಂಡರು ನಾಯಿಕಾಮಣಿಯಾದ ಜೋಬದಿಯ ನ್ನು ನೋಡಿ, ಅಮಾ ! ನಿಮ್ಮ ಆಜ್ಞಾನುಸಾರವಾಗಿ, ನನ್ನ ಬಲಗಣ್ಣು ಕುರುಡಾಗಿರುವುದಕ್ಕೆ ಕಾರಣವನ್ನು ಹೇಳಬೇಕಾಗಿದ್ದರೆ, ನನ್ನ ಕಥೆಯ ನ್ನು ಆವಶ್ಯಕವಾಗಿ ಹೇಳಬೇಕಾಗಿರುವುದು, ನಾನು ಪ್ರಭಾವವತ್ತಾಗಿ ರಾಜಪುತ್ರ ನು, ನನ್ನ ತಂದೆಯಾದ ರಾಜನು ನನ್ನ ಬುದ್ಧಿಯನ್ನು ನೋಡಿ ಅದನ್ನು ಅಭಿವೃದ್ಧಿ ಮೂಡಬೇಕಾದ ಕಾರ್ಯದಿಂದನ್ನೂ, ಲೋಪ ಮೂಡಲಿಲ್ಲ. ಅವರು ತನ್ನರಾದದಲ್ಲಿರುವ ಸಮಸ್ಯರಾದ ಪಂಡಿತರನ್ನು ಕರೆಸಿ, ನನ್ನ ಬಳಿಯಲ್ಲಿರುವಂತೆ ನೋಡಿದರು. ನಾನು ಓದುವುದಕ್ಕೂ ಬರೆ ವುದಕ್ಕೂ, ಕಲಿತುಕೊಂಡಮೇಲೆ ಮಹಮ್ಮದನ ಮತಗೆ ಎಂಥವಾದ ಕೊ ರ್ರಾ ಎಂಬ ವೇದಪುಸ್ತಕವನ್ನು , ಆವಾಲಾಗ ವಾಗಿ ಕಂಠಪಾಟಮಡಿ ದೆನು. ನಮ್ಮಮತಾನುವರ್ತಿಗಳಾದ ಅನೇಕ ವಿಷಯಗಳು ಈ ಗ ೨೦ಥ ವೊಂದರಲ್ಸ್ ಅಣಗಿರುವುದರಿಂದ, ನಾನು ಆ ಉದ್ಯJಂಥದ ವ್ಯಾಖ್ಯಾನ ರೂಪವಾದ ಇತರರಂಥಗಳನ್ನೂ, ಓದಿ ಹೆಚ್ಚಾದ ಪಾಂಡಿತ್ಯವನ್ನು ಹೊಂದಿದೆನು. ಹೀಗೆ ಮುಸಲ್ಮಾನರ ಮತಗ ಎಂಥಗಳೆಲ್ಲವನ್ನೂ ಓದಿದರೂ ಸಾಲದ ನಮ್ಮ ದೇಶದ ಚರಿತ್ರೆಯನ್ನೂ ಓದಿ, ನಾನಾವಿಧವಾದ ಕಾವ್ಯ, ನಾಟಕ, ಅಲಂಕಾರ, ಛಂದೊಗ ಂಥಗಳನ್ನು ಪರಿಶೀಲಿಸಿ ಕವಿತಾಪಾಂಡಿ ತ್ಯವನ್ನು ಸಂಪಾದಿಸಿಕೊಂಡೆನು. ಇವುಗಳಲ್ಲದೆ ರಾಜಕುವರರು, ತಿಳಿ ಯಲವಶ್ಯಕವಾದ ಶಸ್ಮವಿದ್ಯೆಯನ್ನು ಸಂಪೂರ್ಣವಾಗಿ ಅಭ್ಯಾಸಮೂಡಿ ದೆನು. ಆದರೂ ನನಗೆ ಒಂದೇ ಒಂದು ವಿಷಯದಲ್ಲಿ ಮಾತ್ರ ಹೆಚ್ಚಾದ ಅಭಿರುಚಿಯುಂಟಾಗಿದ್ದಿತು. ಏನಂದರೆ ಅರಬೀಭಾಷೆಯನ್ನು ಬಹುಚೆನ್ನಾ ಕಲಿತು, ಸುಂದರ ವಾದ ಅಕ್ಷರಗಳನ್ನು ಬರೆವುದರಲ್ಲಿ, ನಮ್ಮ ದೇಶದಲ್ಲಿರುವ ಸಮಸ್ಯರಾದ ಪಂ ಡಿತರನ್ನೂ, ನಾನು ಮೀರಿಸಿದೆನು. ನನಗುಂಟಾಗಿರುವ ಯೋಗ್ಯತೆಗಿಂ ತಲೂ ಅಧಿಕವಾದ ಗೌರವವನ್ನು ಹೊಂದಿದೆನು. ನನ್ನ ತಂದೆಯು,