________________
೧೬೦ ಯವನ ಯಾಮಿನೀ ಏನೋದ ಎಂಬ, ಡಿಯಾದೇಶದ ರಾಜರಿಗಾಗಿ ನಮ್ಮ ಸುಲ್ತಾನನು, ಕಳುಹಿಸಿದ ಬಹುವ ನವನ್ನು ಹೊತ್ತುಕೊಂಡು ಹೋಗಬೇಕೆಂದು, ಬರುತ್ತಿದ್ದ ಹತ್ತುಮಂ ದಿರಾವುತರು, ನಮ್ಮ ಬಳಿಯಲ್ಲಿ ಸ್ವಲ್ಪವೇ ಹರಿಜನರಿರುವುದನ್ನು ನೋಡಿ, ಧೈರ್ಯವಾಗಿ ನಮ್ಮ ಮೇಲೆ ಬಿಳುವುದಕ್ಕೆ ಬಂದರೆಂಬುದು ನಿಮಗೆ ಗೊ ಕೈ ಇರಬಹುದು. ಅವರನ್ನು ತಡೆಯುವುದಕ್ಕೆ ಶಕ್ತಿ ಸಾಲದೇಹೋದು ದರಿಂದ ನಾವು ಇಂಡಿಯಾದೇಶದ ಸುಲ್ತಾನರ ಆಸ್ಥಾನದವರೆಂದು ಹೇಳಿ ದರೆ ನಮ್ಮನ್ನು ಏನೂತೊಂದರೆ ಪಡಿಸಲಾರರೆಂದು ತಿಳಿದು, ತಮ್ಮ ಸವ್ರ ನುಗಳನ್ನೂ, ಘಾ ಣಗಳನ್ನೂ, ಕಾಪಾಡಿಕೊಳ್ಳಬೇಕೆಂದು, ತಾವು ಇಂಥ ವರೆಂದು ಹೇಳಿಕೊಂಡೆವು. ಆದರೆ ನಮಗೇನು, ನಾವು ನಿಮ್ಮ ಸುಲ್ತಾನರ ಕೈಕಳಗಿರತಕ್ಕವನಲ್ಲ, ಬೇರೆಯಾಗಿರುವ ನಮ್ಮ ರಾಜ್ಯವನ್ನು ಸ್ವಂತ ವಾಗಿ ಆಳುತ್ತಿರುವವೆಂದು ಹೇಳಿ ನಿರ್ಲಕ್ಷವಾಗಿತನಾಡುತ್ತಾ ನಮ್ಮ ನ್ನು ಸುತ್ತಿಕೊಂಡು ಮೇಲೆ ಬಿದ್ದರು. ನನ್ನ ಕೈಲಾದವರೂ, ಅದ ರಸಂಗಡ ಜಗಳವಾಡಿ ಮೈಯೆಲ್ಲಾ ಘಾಯವಾದಮೇಲೆ, ಸುಮ್ಮನಾದೆವು. ಇಂಡಿಯಾರಾಜನ ಮಂತ್ರಿ ಯಾ, ಅವನಕಡೆಯಜನರೂ ಅವರು ಏಟ ನ್ನು ತಾಳಲಾರದೆ ನೆಲಕ್ಕೆ ಬಿದ್ದರು. ಹೀಗಿರುವಾಗ ನನ್ನ ಕುದುರೆ, ತುಂಬ ಗಾಯಗಳಾಗಿದ್ದರೂ, ಇನ್ನು ಸ್ವಲ್ಪ ಬಲವಿದ್ದುದರಿಂದ, ಅದನ್ನು ಉಪಯೋಗಿಸಿಕೊಳ್ಳುವುದ ರಿಂದ ನನಗೇನಾದರ, ಕ್ಷೇಮವಾಗಬಹುದೆಂದು, ವೇಗವಾಗಿ ಕುದುರೆಯ ನ್ನು ಬಿಟ್ಟುಕೊಂಡು, ಆ ಗುಂಪನ್ನು ಬಿಟ್ಟು, ಬಹುದೂರವಾಗಿ ಹೊರ ಟುಹೋದೆನು. ಅದುವರೆಗೂ, ನನ್ನ ಕುದುರೆಯು, ಬಹಳವಾಗಿ ಆಯಾ ಸವನ್ನು ಹೊಂದಿದ್ದುದರಿಂದ, ಗಾಯಗಳಮೂಲಕ ರಕ್ತವನ್ನು ಸುರಿಸು ಈ ಭೂಮಿಗಬಿದ್ದು ಸತ್ತುಹೋಯಿತು. ಆಗಲೆ ಅದನ್ನು ಬಿಟ್ಟುಬಿಟ್ಟು ದಾರಿಹೋಕರು ಹಿಂದಬರುವುದರಿಂದ ನನ್ನ ಬಳಿಯಲ್ಲಿರುವ ಕಾನೂನು ಗಳನ್ನು ಬಿಟ್ಟು ಹೋಗಲಾರದವನಾಗಿದ್ದನು. ಅಲ್ಲದೆ ಅವರು ಕೂಡ ತನಗೆ ಸಿಕ್ಕಿದಪದಾರ್ಥಗಳನ್ನು ಬಿಟ್ಟು ಬರಲಾರರೆಂದಂದುಕೊಂಡೆನು. ಇಸ್ಮರಿ ಬೆಳಗಾದುದರಿಂದ ಮಹರಳ ದಿಯು, ಕಥೆಯನ್ನು ನಿಲ್ಲಿಸಿದ ಳು, ದಿನರಜಾದಿಯು, ಅಕ್ಕನನ್ನು ನೋಡಿ, ಅಕ್ಕಾ, ! ಈದಿನ ನನ್ನ ಅಜೆಗ್ರತೆಯಿಂದ ಸುಲ್ತಾನರ ಅಭೀವು, ಪೂರ್ತಿಯಾಗಲು ಅವಕಾ