ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೧) ಅರೇಬಿರ್ಯ ನೈಟ್ಸ್ ಕಥೆಗಳು, ೧೬೧ ಶವು ದೊರೆಯುವ ಹೋಯಿತು, ನಾಳೆಯದಿನ ಆ ಇಷ್ಟಾರ್ಥವು, ನೆರೆ ವೇರುವಂತ ಜಾಗ ತೆಯಾಗಿ ಏಳಿಸುವೆನೆಂದು ಹೇಳಲು ಸುಲ್ತಾನನ್ನು, ಟಾನ ಮೂತನ್ನೂ ಆಡದೆ ಎದ್ದು ಹೊರಟುಹೋದನು. ೪೨ ನೆಯ ರಾತ್ರಿ, ಕಥೆ, ಮರುದಿನ ದಿನರಜೆದಿಯು, ಬಹುಜಾಗ್ರತೆಯಾಗಿ ಎದ್ದು, ತನ್ನ ಅಕ್ಕನನ್ನು ಕುರಿತು, ಅಕ್ಕಾ! ನಿನಗೆ ನಿದ್ದೆ ಬಾರದೆ ಇದ್ದರೆ, ಕಾಲೆಂಡರಿನಕಥೆಯನ್ನು ಪೂರ್ತಿಮೂಡಬೇಕೆಂದು, ಬೇಡಿಕೊಂಡಳು. ಆಗ ಮಕರಜಾದಿಯು, ತನ್ನ ತಂಗಿಯ ಇ ನುಸಾರವಾಗಿ, ಕಥೆಯನ್ನು, ಹೇಳಲಾರಂಭಿಸಿದಳು. ಬಳಿಕ ಕಾಲೆಂಡರು ಜೋಬದಿಯನ್ನು ನೋಡಿ, ಅವ ! ಹೀಗೆನಾನು ಅನ್ಯದೇಶದಲ್ಲಿ ಅಸಹಾಯನಾಗಿ ಮೈಯೆಲ್ಲಗಾಯ ಗಳಾಗಿರುವುದರಿಂದ ನೋವನ್ನು ತಾಳಲಾರದೆ ಪುನಹ ದಾರಿಹೋಕರಕ್ಷಕ ಎಲ್ಲಿ ಸಿಕ್ಕುವನೋ ಎಂಬ ಭಯದಿಂದ ರಾಜವರ್ಗದಲ್ಲಿ ಬರದ ಕಾಡುದರಿ ರಿಯಲ್ಲಿ ನಡೆಯುತ್ತಾ, ಒಂದಾನೊಂದು ಬೆಟ್ಟದyಂತವನ್ನು ಸೇರಿ, ಒಂ ದಾನೊಂದು ಗುಹೆಯಲ್ಲಿ ಅಡಗಿಕೊಂಡು, ನನ್ನ ಬಳಿಯಲ್ಲಿದ್ದ ಹಣ್ಣುಹಂ ಪಲಗಳನ್ನು ತಿಂದು, ಜೀವಿಸಿಕೊಂಡು ನನಗೆ ತಗಲಿದ ಅಗಾಯಕರಗಳಾದ ಗಾಯಗಳಿಗೆ ಪಟ್ಟುಹಾಕಿ, ಕಟ್ಟುಕಟ್ಟಿದನು, ಇದೇತೆರದಿಂದ ಅನೇಕ ದಿನಗಳವರೆಗೆ ಪ್ರಯಾಣ ಮೂಡುತ್ತಿದ್ದೆನೆ ಹೊರತು, ನಿಲುಕಡೆಯಾಗಿ ನಿಲ್ಲುವುದಕ್ಕೆ, ಒಂದು ಸ್ಥಳವಾದರೂ, ದೊರಕಲಿಲ್ಲ. ಹೀಗೆ ಒಂದು ತಿಂಗ ಳು, ಪ್ರಯಾಣಮೂಡಿದಬಳಿಕ ಒಂದಾನೊಂದು ಪಟ್ಟಣವನ್ನು ಸೇರಿದೆನು ಅದರಲ್ಲಿ ಐಕರ್ಯವಂತರಾಗಿಯಾ, ಧರ್ಮೀರಾಗಿಯಾ, ಇದ್ದ ಅನೇಕ ಜನರು, ನಾಸನೋಡುತ್ತಿದ್ದರು. ಆ ಪುರದಸುತ್ತಲೂ, ರಮಣೀ ಯವಾದ ನದಿಯು ಹರಿಯುತ್ತಿದ್ದಿತು. ಆ ರಮಣೀಯವಾದ ಪಟ್ಟಣ ವನ್ನು ನೋಡಿದಕೂಡಲೆ, ನನಗೆ ಒಂದು ವಿಧವಾದ ಸತೋಷವುಂಟಾಗಿ, ನನ್ನ ದೇಹದಲ್ಲಿದ್ದ ಗಾಯಗಳ ನೋವುಸಹ ಕಾಣದಂತಾಯಿತು, ಬಿಸಿಲಿ ನಲ್ಲಿಯಾ, ಕಾಡಿನ ಬೆಟ್ಟಗುಟ್ಟಗಳಲ್ಲಿಯಾ, ಅಲೆದಾಡುತ್ತಿದ್ದುದರಿಂದ ನನ್ನ ಮುಖವು ಕೈಕಾಲುಗಳೂ, ಕರಗಾದವು. ಅಲ್ಲದೆ ಮೊದ ಮತ್ತು ಕಾಲುಚೀಲಗಳು, ಹರಿದುಹೋದವು. ಹೀಗಿರುವಲ್ಲಿ ನಾನು ಆ ಪಟ್ಟಣ