ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೬X ಅಮಾ ! ನಾನು ಮನುಷ್ಯನೇ ಹೊರತು ದೆವಕ, ನನ ಗೂ, ಯಾವಸಂಬಂಧವೂ ಇಲ್ಲವೆಂದು, ನಾನು ಹೇಳಿದೆನು. ನೀನೇತ ಕಾಗಿ ಇಲ್ಲಿಗೆ ಬಂದೆ ? ಇಪ್ಪತ್ತು ವರ್ಷಗಳಿಂದ ನಾವು ಇ ವಾಸವಾಗಿದ್ದ ರೂ ನಿನ್ನ ಹೊರತು ಮತ್ತಾವ ಮನುಷ್ಕನನ್ನೂ ನೋಡಲಿಲ್ಲವೆಂದು ಹೇ ಆದರು. ಇದಕ್ಕೆ ಮೊದಲೆ ನನ್ನ ಮನಸಿಗೆ ಚೆನ್ನಾಗಿ ಅಂಟಿದ ಅವ ರುಗಳ ಸೌಂದರ್ಯವೂ, ವಿಲಾಸವೂ, ಸಹ ಅವರವ ಗಳಿಗೆ ಉತ್ತರ ವನ್ನು ಕೊಡಗೂಡಿಸದೆ, ಅಮ್ಮಾ ! ಅಕಸ್ಮಾತ್ತಾಗಿ ನಾನಿಲ್ಲಿಗೆ ಬಂದು ನಿಮ್ಮ ಸಂದರ್ಶನವನ್ನು ಮೂಡಿದುದರಿಂದ ನಾನು ಅನುಭವಿಸಿದ ದುಃಖಗಳೆಲ್ಲ ಪೂ ಶಾಂತವಾದುವು ಎಂಬುದನ್ನು ನನ್ನನ್ನು ನೋಡಿದುದರಿಂದ ನಿಮಗೂ ಕೊಂಚಮಟ್ಟಿಗೆ ಆನಂದವಾಗಿರಬಹುದೆಂಬುದನ್ನೂ, ಧೈರ್ಯವಾಗಿ ತಿಳಿಯಹೇಳುವಂತೆ ಮೂಡಿತು. ರಾಜಪುತ್ರನಾದ ನಾನು ಆಗಿನಸ್ಥಿತಿಯ | ಆ ಸ್ಥಳವನ್ನು ಸೇರಿ ಅವರುಗಳನ್ನು ನೋಡಿದುದರಿಂದ ಅವರ ಕೂಡ ನನ್ನ ಸಂಗತಿಯನ್ನೆಲ್ಲಾ ತಿಳಿಯಹೇಳಿದೆನು. ಆಕೆ ನನ್ನನ್ನು ನೋಡಿ, ಅಯ್ಯಾ ! ರಾಜಪುತಾ ! ಈ ಅದ್ಭುತವಾದ ಕಾರಾಗೃಹವು ಮಹಾ ನಿರ್ಬಂಧವಾದ ಸ್ಥಳವಾಗಿರುವುದೇ ಹೊರತು, ಮತ್ತೆ ಬೇರೆಯಲ್ಲ, ಪ ) ಪಂಚದಲ್ಲಿ ಮನೋಹರವಾದ ಅನೇಕ ಸ್ಥಳಗಳಿದ್ದರೂ, ನಮ್ಮಗಳ ಮನ ಸ್ಸಿಗೆ ಯಾವುದೂ, ಸರಿಹೋಗದೆ ಹೋದುದರಿಂದ ನಾವು ಈ ಸ್ಥಳಕ್ಕೆ ಬಂದವು.ಇದೂ ಅಂದು ಮನೋಜ್ಞವಾಗಿಲ್ಲವೆಂದು, ಹೇಳಿದಳು. ಇಬಿನಿ ಯನ್ನು ವ ದ್ವೀಪಕ್ಕೆ ದೊರೆಯಾದ ದೊಡ್ಡ ಇಂತಿವರಸು ಎಂಬ ವನನ್ನು ನೀನು ಕೇಳಬಲ್ಲೆಯಾ ? ಅವನು ವಾಸಮೂಡುವ ದ್ವೀಪದಲ್ಲಿ ಉತ್ಪತ್ತಿಯಾಗುವ ಹವಳವನ್ನು ಹೆಚ್ಚಾಗಿ ಬೆಳೆಯಿಸಿ, ಇದ್ದುದರಿಂದ ಆ ದಿನಕ್ಕೆ ಇಬನಿ ದಿನವೆಂದು ಹೆಸರಾಯಿತು. ( ಅಂದರೆ ಹವಳದಿದ ) ನಾನು ಇಂತಹ ದ್ವೀಪಕ್ಕೆ ದೊರೆ ಯಾಗಿರುವ ರಾಜನನುಗಳು. ತನ್ನ ತಂದೆಯು, ತನ್ನ ಅಣ್ಣನನಗನಿಗೆ ನನ್ನನ್ನು ಕೊಟ್ಟು ವಿವಾಹಮೂಡಬೇಕೆಂದು, ತಮ್ಮ ರಾಜಧಾನಿಯಲ್ಲಿ, ನಾನಾ ವಿಚಿತ್ರ) ವಿನೋದಕರಗಳಾದ ಮಂಟಪಗಳನ್ನು ಕಸಿ, ಉತ್ಸಾ ಹದಿಂದ ಶಾನ್ನೈವತ್ತಾಗಿ ನನ್ನನ್ನು ಗಂಡನ ವಶವಡುವರಸ್ಲಿಯೇ, @