ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು ೧೬೬ ಇಂಡಿಯಾದೇಶ ಕಿಂಕಾಪುಗಳಲ್ಲಿ ಅತ್ಯತ್ತಮವಾದ ಕಿಂಕಾಪಿನ ಕೆಲಸಮಾಡಿದ ಒಂದು ಸೋಪದಲ್ಲಿ ನಾವಿಬ್ಬರೂ ಸ್ವಲ್ಪ ಹೊತ್ತು ಮಾತ್ರ ನಾಡುತ್ತಾ ಕುಳಿತಿದ್ದೆವು. ಬಳಿಕ ಆಕೆಯು, ದೇವಯಾಗ್ಯವಾದ ಬಟ್ಟ ಲುಗಳಲ್ಲಿ ಉತ್ತಮತರದ ಆಹಾರವನ್ನು ದಾನವನ್ನು ತಂದಿಟ್ಟಳು, ನಾವಿ ಬರೂ ಜೊತೆಯಲ್ಲಿ ಊಟವಡಿ ಸಂತೋಷದಿಂದ ಸಾಯಂಕಾಲದವರೆ ಗ, ಕಾಲವನ್ನು ಕಳೆದು ಸಾಯಂಕಾಲವಾಗುತ್ತಲೆ, ಉನ್ನತವಾದ ಮತ್ತು ನೆಯಹಾಸಿಗೆಯಲ್ಲಿ ಮಲಗಿಕೊಂಡು ಬಹುಸಂತೋಷದಿಂದ ರಾತ್ರಿ ಯನ್ನು ಕಳೆದವು. ಮರುದಿನ ಆಕೆಯು, ನನ್ನ ಸಂಗಮದಿಂದುಂಟಾದ ಆನಂದವ ನ್ನು ಹೊರಪಡಿಸುವುದಕ್ಕಾಗಿ ಉತ್ತಮವಾದ ಔತಣವನ್ನು ಮೂಡಿದನಂತ ರ, ಆರೋಗ್ಯ ರಕ್ಷಣೆಗಾಗಿ, ದಾಕ್ಷಾರಸವನ್ನು ತಂದು, ದದತಿಯವರ ತಾನು ಮೊದಲುಕುಡಿದು, ತಲೆಗೇರಿದ ಮಾಯಕದಿಂದ ರಾಜಪುತಿಯೇ ! ಇಪ್ಪತ್ತೈದು ಸಂವತ್ಸರಗಳಿಂದ ಈ ನಿರ್ಬಂಧದಲ್ಲಿ ಸಿಕ್ಕಿ, ಏತಕ್ಕಾಗಿಂ ದರ ಪಡುತ್ತಿರುವೆ ? ನನ್ನ ಸಂಗಡಾ, ಇದಕ್ಕಿಂತಲೂ ಅತಿಶಯವಾದ ನಾನ-ಸುಖಗಳನ್ನು ಅನುಭವಿಸುವೆ, ಎಂದು ಹೇಳಿದನು. ಅದನ್ನು ಕೇಳಿ ಆಕಯು, ಈ ಮೂತುಗಳನ್ನು ಮರೆತುಬಿಡು. ಒಂಭತ್ತು ದಿನಗಳ ದಯ ಮೂಡಿ, ನೀನು ನನ್ನಲ್ಲಿದ್ದು, ಹತ್ತನೆಯದಿನವನ್ನು ಮೂತ್ರ, ರಾಕ್ಷಸನಿ ಗಾಗಿ ಬಿಟ್ಟುಕೊಡು ಎಂದಳು. ಅದನ್ನು ಕೇಳಿ ನಾನು ನೀನು ಆ ರಾಕ ಸನಿಗಾಗಿ ಭಯವಡುತ್ತಾ, ಹೀಗಕಹೇಳುವೆ. ನಾನಾದರೂ ಅವನಿಗೆಂದಿಗೂ ಭಯಪಡಲಾರೆನು. ಆತನು ಇಲ್ಲಿಗೆ ಬಂದರೆ ನನ್ನ ಪರಾಕ ಮವನ್ನು ತೋ ರಿಸಿ, ಈ ಪ್ರಪಂಚದಲ್ಲಿರುವ ಭೂತಸಮೂಹದಲ್ಲಾ ಮಾದಲು ಆತನ ನ್ನು ತೀರಿಸಿಕೊಳ್ಳುವೆನು. ಹೇಗಾದರೂ ಇಲ್ಲಿಗೆ ಬರುತ್ತಾನಲ್ಲಾ, ಆಗ ನನ್ನ ಭುಜಬಲವನ್ನು ಪರಾಕ ಮವನ್ನು ಖಂಡಿತವಾಗಿ ತೂರಿಯೇಬಿಡು ವನೆಂದು, ಹಣವೂಡಿ ಹೇಳಿದೆನು. ಅದನ್ನು ಕೇಳಿ ರಾಜಕುವರಿ ಯು, ಈ ಯಂತ್ರವನ್ನು ಮುಟ್ಟಿದರೆ ರಾಕ್ಷಸನು ಬಂದುಬಿಡುವನು. ನಿನಗಿಂತಲೂ, ನನಗೆ ಆತನಗುಣಗಳು, ಚೆನ್ನಾಗಿ ತಿಳಿದಿರುವುದು ಆದುದರಿಂದ ಮುಟ್ಟಬೇಡವೆಂದು ಹೇಳಿದರೂ, ಸಾರಾಯಿಯ ಮತ್ತಿನಿಂ ಧ ನಾನು ಅವಳ ಮನುಕೇಳದೆ, ಆಯಂತ್ರವನ್ನು ಚೂರುಚೂರಾಗಿ,